• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಡಿಜಿಟಲ್ ಜ್ಞಾನ

‘ದೇಶ ಭಕ್ತಿ’ ಆಫರ್‌ನಲ್ಲಿ ಹಳೆ ಮೊಬೈಲ್‌ ಕೊಟ್ಟು ಹೊಸ ಮೊಬೈಲ್‌ ಉಚಿತವಾಗಿ ಪಡೆಯಿರಿ

Preetham Kumar P by Preetham Kumar P
in ಡಿಜಿಟಲ್ ಜ್ಞಾನ
‘ದೇಶ ಭಕ್ತಿ’ ಆಫರ್‌ನಲ್ಲಿ ಹಳೆ ಮೊಬೈಲ್‌ ಕೊಟ್ಟು ಹೊಸ ಮೊಬೈಲ್‌ ಉಚಿತವಾಗಿ ಪಡೆಯಿರಿ
0
SHARES
0
VIEWS
Share on FacebookShare on Twitter

 ದೇಶ ಭಕ್ತಿ ಪರಿಕಲ್ಪನೆಯಡಿ ಲಾವಾ ಕಂಪನಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ನಿರ್ಧರಿಸಿದೆ. ದೇಶ ಭಕ್ತಿಯ ಅಸ್ತ್ರವನ್ನು ಬಳಸಿ ತನ್ನ ಕಂಪನಿಯ ಲಾವಾ ಅಗ್ನಿ ಫೈವ್​ ಜಿ ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡಲು ಮುಂದಾಗಿದೆ. ಚೀನಾ ಮೊಬೈಲ್​ ಕಂಪನಿಯ ನಿರ್ದಿಷ್ಟ ಬ್ರ್ಯಾಂಡ್​ನ ಸ್ಮಾರ್ಟ್ ಫೋನ್​ ಹೊಂದಿರುವವರು ಉಚಿತವಾಗಿಯೇ ತಮ್ಮ ಈ ಚೀನಾ ಫೋನ್​ಗಳನ್ನು ಲಾವಾ ಅಗ್ನಿ 5ಜಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಇದೊಂದು ಹೊಸ ರೀತಿಯ ಮಾರ್ಕೆಟಿಂಗ್​ ವಿಧಾನವಾಗಿದ್ದು ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತಿದೆ.

ನೀವು ಉಚಿತವಾಗಿ ಲಾವಾ 5 ಜಿ ಸ್ಮಾರ್ಟ್​ಫೋನ್​ ಪಡೆಯಬೇಕು ಅಂತಿದ್ದರೆ ಇದಕ್ಕಾಗಿ ನಿಮ್ಮ ಬಳಿ ಒಂದು ನಿರ್ದಿಷ್ಟವಾದ ಸ್ಮಾರ್ಟ್​ಫೋನ್​ ಇರಬೇಕು. ರಿಯಲ್​ ಮಿ ಕಂಪನಿಯ ರಿಯಲ್​ ಮೀ 8 ಎಸ್​ ಸ್ಮಾರ್ಟ್​ಫೋನ್​ ಹೊಂದಿರುವವರಿಗೆ ಲಾವಾ ಅಗ್ನಿ 5 ಜಿ ಮೊಬೈಲ್​ ಫೋನ್​ ಉಚಿತ ವಿನಿಮಯಕ್ಕೆ ಸಿಗಲಿದೆ. ಇದಕ್ಕಾಗಿ ನೀವು ಲಾವಾ ಮೊಬೈಲ್ಸ್​ನಲ್ಲಿ ಜನವರಿ 7 ನೇ ತಾರೀಖಿನ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕು.
ಭಾರತದ ಮೊದಲ 5ಜಿ ಸ್ಮಾರ್ಟ್​ ಫೋನ್​ ಎಂದು ಹೇಳಿಕೊಂಡಿರುವ ಲಾವಾ ಕಂಪನಿಯು ಭಾರತ ನನ್ನ ದೇಶ. ಆದರೆ ನನ್ನ ಸ್ಮಾರ್ಟ್ ಫೋನ್​ ಚೈನೀಸ್​ ಆಗಿದೆ ಎಂದ ಘೋಷ ವಾಕ್ಯದ ಮೂಲಕ ಈ ರೀತಿ ಸ್ಮಾರ್ಟ್ ಫೋನ್​ ವಿನಿಮಯಕ್ಕೆ ಮುಂದಾಗಿದೆ.


ಮ್ಯಾಟ್​ ಫಿನಿಶ್​ ಅನ್ನು ಹೊಂದಿರುವ ಲಾವಾ ಅಗ್ನಿ 5ಜಿ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಯಿಂದ 8GB RAM ಮತ್ತು 128GB ಮೆಮೊರಿ ಹೊಂದಿದೆ. ಇದರಲ್ಲಿ ನೀವು 256 ಜಿಬಿಯವೆರೆಗೆ ಹೆಚ್ಚುವರಿ ಸಂಗ್ರಹಣೆಯನ್ನೂ ಮಾಡಬಹುದು. 6.78-ಇಂಚಿನ ಪೂರ್ಣ-HD+ ಡಿಸ್ಪ್ಲೇಯ ಹಾಗೂ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ ಎಂದು ಕಂಪನಿ ಮಾಹಿತಿನೀಡಿದೆ

Related News

ಮಂದಗತಿಯಲ್ಲಿ ಟ್ವೀಟರ್‌ ; ಹಿಗ್ಗಾಮುಗ್ಗಾ ಟ್ರೋಲ್ ಆದ ಎಲೋನ್ ಮಸ್ಕ್!
ಡಿಜಿಟಲ್ ಜ್ಞಾನ

ಮಂದಗತಿಯಲ್ಲಿ ಟ್ವೀಟರ್‌ ; ಹಿಗ್ಗಾಮುಗ್ಗಾ ಟ್ರೋಲ್ ಆದ ಎಲೋನ್ ಮಸ್ಕ್!

December 13, 2022
ಡಿಸೆಂಬರ್ 1 ರಿಂದ ಡಿಜಿಟಲ್ ರೂಪಾಯಿ ; ಈ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ ಓದಿ
ಡಿಜಿಟಲ್ ಜ್ಞಾನ

ಡಿಸೆಂಬರ್ 1 ರಿಂದ ಡಿಜಿಟಲ್ ರೂಪಾಯಿ ; ಈ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ ಓದಿ

November 30, 2022
Electric Car
Vijaya Time

ಓಲಾ ಎಲೆಕ್ಟ್ರಿಕ್ ಕಾರಿನ ಒಳಾಂಗಣ ಮಾಹಿತಿ: ಕೇವಲ 4 ಸೆಕೆಂಡ್‌ಗಳಲ್ಲಿ 100ಕಿಮೀ ವೇಗದಲ್ಲಿ ಸಾಗುವ ಕಾರು!

November 14, 2022
ಸ್ಥಳೀಯ ಕರೆನ್ಸಿ ಮೌಲ್ಯ ಕುಸಿತ ; ಹಲವು ದೇಶಗಳ ಆರ್ಥಿಕ ಸಂಕಷ್ಟ ಹೆಚ್ಚಳ!
ಡಿಜಿಟಲ್ ಜ್ಞಾನ

ಸ್ಥಳೀಯ ಕರೆನ್ಸಿ ಮೌಲ್ಯ ಕುಸಿತ ; ಹಲವು ದೇಶಗಳ ಆರ್ಥಿಕ ಸಂಕಷ್ಟ ಹೆಚ್ಚಳ!

October 19, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.