• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಎಲ್ಇಡಿ ಬೆಳಕಿನಿಂದ ಕೊರೊನಾ ವೈರಸ್ ನಾಶ!

Sharadhi by Sharadhi
in ದೇಶ-ವಿದೇಶ, ಪ್ರಮುಖ ಸುದ್ದಿ, ಲೈಫ್ ಸ್ಟೈಲ್
ಎಲ್ಇಡಿ ಬೆಳಕಿನಿಂದ ಕೊರೊನಾ ವೈರಸ್ ನಾಶ!
0
SHARES
0
VIEWS
Share on FacebookShare on Twitter

ನ್ಯೂಯಾರ್ಕ್‌, ಡಿ. 15: ಇದೀಗ ಕೊರೋನಾದ ವೈರಸ್‌ಗಳನ್ನು ನಾಶ ಮಾಡುವಲ್ಲಿ  ಮಹತ್ವದ ಒಂದು ವಿಷಯ ಬೆಳಕಿಗೆ ಬಂದಿದೆ. ನೇರಳಾತೀತ ಕಿರಣಗಳನ್ನು (ಅಲ್ಟ್ರಾ ವಯೋಲೆಟ್‌-ಯುವಿ) ಹೊರಸೂಸುವ ಡಯೋಡ್‌ಗಳು (ಯುವಿ-ಎಲ್‌ಇಡಿ ಬಲ್ಬ್‌) ಕೊರೊನಾ ವೈರಸ್‌ಗಳನ್ನು ನಾಶ ಮಾಡುವ ಶಕ್ತಿ ಹೊಂದಿವೆ ಎಂದು ‘ಅಮೆರಿಕನ್‌ ಫ್ರೆಂಡ್ಸ್‌ ಆಫ್‌ ಟೆಲ್‌ ಅವೀವ್‌ ಯುನಿರ್ವಸಿಟಿ’ ಸಂಘಟನೆಯ ಸಂಶೋಧಕರು ಹೇಳಿದ್ದಾರೆ.

ಈ ಯುವಿ-ಎಲ್‌ಇಡಿಗಳಿಂದ ಕೊರೊನಾ ವೈರಸ್‌ಗಳನ್ನು ಬಹಳ ವೇಗವಾಗಿ ನಾಶ ಪಡಿಸಲು ಸಾಧ್ಯ. ಈ ಎಲ್‌ಇಡಿಗಳ ತಯಾರಿಕಾ ವೆಚ್ಚವೂ ಅತ್ಯಂತ ಕಡಿಮೆ. ಅಲ್ಲದೇ, ಎಲ್‌ಇಡಿಗಳನ್ನು ಒಳಗೊಂಡ ಸಾಧನಗಳನ್ನು ಏರ್‌ ಕಂಡೀಶನ್‌ ಮತ್ತು ನೀರು ಸಂಸ್ಕರಣಾ ಘಟಕಗಳಲ್ಲಿ ಅಳವಡಿಸಲೂ ಸಾಧ್ಯ ಎಂದು ಸಂಶೋಧಕರು ಪ್ರತಿಪಾದಿಸಿದ್ದಾರೆ.

‘ಅಮೆರಿಕನ್‌ ಫ್ರೆಂಡ್ಸ್‌ ಆಫ್‌ ಟೆಲ್‌ ಅವೀವ್‌ ಯುನಿರ್ವಸಿಟಿ’ ಎಂಬುದು ವೈಜ್ಞಾನಿಕ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಟೆಲ್‌ ಅವೀವ್‌ ವಿಶ್ವವಿದ್ಯಾಲಯಕ್ಕೆ ನೆರವು ನೀಡುವ ಸಂಘಟನೆಯಾಗಿದೆ. ಈ ಸಂಬಂಧ ಕೈಗೊಂಡ ಅಧ್ಯಯನ ವರದಿ ‘ಜರ್ನಲ್‌ ಆಫ್‌ ಫೋಟೊಕೆಮಿಸ್ಟ್ರಿ ಆಯಂಡ್‌ ಫೋಟೊಬಯೋಲಜಿ’ಯಲ್ಲಿ ಪ್ರಕಟವಾಗಿದೆ.

‘ಯುವಿ-ಎಲ್‌ಇಡಿಯಿಂದ ಹೊರಹೊಮ್ಮುವ, ಬೇರೆಬೇರೆ ತರಂಗಾಂತರ ಹೊಂದಿರುವ ಕಿರಣಗಳು ಸಾರ್ಸ್‌-ಕೋವ್‌-2 ಸೇರಿದಂತೆ ವಿವಿಧ ಬಗೆಯ ಕೊರೊನಾ ವೈರಸ್‌ಗಳನ್ನು ನಾಶ ಮಾಡಬಲ್ಲವು’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ರಾಸಾಯನಿಕಗಳಿರುವ ಸೋಂಕು ನಿವಾರಕಗಳನ್ನು ಬಳಸಿ ಬಸ್‌, ರೈಲು, ವಿಮಾನಗಳನ್ನು ಸ್ವಚ್ಚಗೊಳಿಸಲು ಮಾನವ ಶಕ್ತಿ ಬೇಕು. ಈ ರಾಸಾಯನಿಕಗಳು ಸಕ್ರಿಯವಾಗಲು ಸಮಯವೂ ಬೇಕು. ಆದರೆ, ಎಲ್‌ಇಡಿ ಬಲ್ಬ್‌ಗಳಿರುವ ಸಾಧನಗಳು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲವು’ ಎಂದು ಸಂಘಟನೆಯ ಹದಸ್‌ ಮಮೇನ್‌  ಅವರು ಹೇಳಿದ್ದಾರೆ.

Related News

ಅಬ್ಬಾ ಬಚಾವಾದೆವು: ಕೆ.ಎಸ್.ಆರ್.ಟಿ.ಸಿ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ 40 ಮಂದಿ ಪಾರು
ಪ್ರಮುಖ ಸುದ್ದಿ

ಅಬ್ಬಾ ಬಚಾವಾದೆವು: ಕೆ.ಎಸ್.ಆರ್.ಟಿ.ಸಿ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ 40 ಮಂದಿ ಪಾರು

September 23, 2023
ತಿನ್ನುವ ಆಹಾರದಲ್ಲಿಯೇ ಇದೆ ಮಧುಮೇಹಕ್ಕೆ ಔಷಧಿ, ಯಾವ ಆಹಾರದಲ್ಲಿದೆ ಆ ಮೆಡಿಸಿನ್‌ ?
ಆರೋಗ್ಯ

ತಿನ್ನುವ ಆಹಾರದಲ್ಲಿಯೇ ಇದೆ ಮಧುಮೇಹಕ್ಕೆ ಔಷಧಿ, ಯಾವ ಆಹಾರದಲ್ಲಿದೆ ಆ ಮೆಡಿಸಿನ್‌ ?

September 23, 2023
ಅರಣ್ಯ ವೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಲಿಖಿತ ಪರೀಕ್ಷೆ ಇಲ್ಲ, SSLC ವಿದ್ಯಾರ್ಹತೆ..!
ಜಾಬ್ ನ್ಯೂಸ್

ಅರಣ್ಯ ವೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಲಿಖಿತ ಪರೀಕ್ಷೆ ಇಲ್ಲ, SSLC ವಿದ್ಯಾರ್ಹತೆ..!

September 23, 2023
ಸೆ.26ರವರೆಗೆ 3,500 ಸಾವಿರ ಕ್ಯೂಸೆಕ್ ನೀರು ಬಿಡಲು ರಾಜ್ಯ ಸರ್ಕಾರ ನಿರ್ಧಾರ : ಮತ್ತೆ ಭುಗಿಲೆದ್ದ ಆಕ್ರೋಶ
ದೇಶ-ವಿದೇಶ

ಸೆ.26ರವರೆಗೆ 3,500 ಸಾವಿರ ಕ್ಯೂಸೆಕ್ ನೀರು ಬಿಡಲು ರಾಜ್ಯ ಸರ್ಕಾರ ನಿರ್ಧಾರ : ಮತ್ತೆ ಭುಗಿಲೆದ್ದ ಆಕ್ರೋಶ

September 23, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.