ಕೆಲ ದಿನಗಳ ಹಿಂದಷ್ಟೇ ತಮಿಳಿನ ಅಮರನ್ ಸಿನಿಮಾ (Tamil movie Amaran) ಥಿಯೇಟರ್ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು (Appreciated) . ಈ ಚಿತ್ರ ಒಟಿಟಿಯಲ್ಲೂ (OTT) ಬಿಡುಗಡೆ ಕಂಡು ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಿರುವಾಗಲೇ ಚಿತ್ರೀಕರಿಸಿದ ಒಂದು ದೃಶ್ಯದಿಂದಾಗಿ (Because of a scene) ಚಿತ್ರ ತಂಡಕ್ಕೆ ತಲೆನೋವು ಶುರುವಾಗಿದೆ. ವಿವಿ ವಾಗೀಶನ್ (Vv Vageshan) ಹೆಸರಿನ ಚೆನ್ನೈ ವಿದ್ಯಾರ್ಥಿ ಮದ್ರಾಸ್ ಹೈಕೋರ್ಟ್ (Madras High Court) ಮೆಟ್ಟಿಲೇರಿದ್ದಾರೆ. ಈ ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್ನ ರದ್ದು (Cancellation of Nsar certificate) ಮಾಡಬೇಕು ಎಂದು ಕೋರಿರುವ ಅವರು, 1 ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.
ನೈಜ ಘಟನೆ ಆಧಾರಿತ (Based on real events) ಚಿತ್ರವಾಗಿರುವ ಅಮರನ್ ಮೇಜರ್ ಮುಕುಂದನ್ ವರದರಾಜನ್ (Major Mukundan Varadarajan) ಅವರ ಬಯೋಪಿಕ್ . ಈ ಚಿತ್ರ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಕಾಡಿದೆ. ಮೇಜರ್ ಮುಕುಂದ್ (ಶಿವಕಾರ್ತಿಕೇಯನ್) ಹಾಗೂ ಅವರ ಪತ್ನಿ ಇಂದು ರೆಬೆಕಾ (ಸಾಯಿ ಪಲ್ಲವಿ) ಅವರ ನಡುವಿನ ಲವ್ ದೃಶ್ಯಗಳನ್ನು ಆರಂಭದಲ್ಲಿ ಕಾಣಬಹುದಾಗಿದೆ . ರೆಬೆಕಾ ಕರೆ ಮಾಡುವ ದೃಶ್ಯ ಒಂದರಲ್ಲಿ ಕಡೆ 10 ಡಿಜಿಟ್ ಮೊಬೈಲ್ (Digit Mobile) ಸಂಖ್ಯೆ ಡಿಸ್ಪ್ಲೇ ಆಗಿತ್ತು. ಇದು ವಾಗೀಶನ್ ಅವರ ಮೊಬೈಲ್ ಸಂಖ್ಯೆ ಅಂತೆ.ಹಾಗಾಗಿಯೇ ನನ್ನ ಮೊಬೈಲ್ ಸಂಖ್ಯೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ವಾಗೀಶನ್ ಅವರು ಆರೋಪಿಸಿದ್ದಾರೆ.
ಅಕ್ಟೋಬರ್ ತಿಂಗಳ ಕೊನೆಯಲ್ಲಿ ಈ ಚಿತ್ರ ರಿಲೀಸ್ ಆಗಿದ್ದು (Film has been released) ಜನರ ಮನಗೆದ್ದಿದೆ.ಆದರೆ ಸಿನಿಮಾದಲ್ಲಿ ಬರೋ ಮೊಬೈಲ್ ನಂಬರ್ (Mobile no) ನೋಡಿದ ಅನೇಕರು ನಿರಂತರವಾಗಿ ಈ ಸಂಖ್ಯೆಗೆ ಕರೆ ಮಾಡುತ್ತಿದ್ದಾರೆ. ಇದರಿಂದ ವಾಗೀಶ್ ಅಸಮಾಧಾನಗೊಂಡಿದ್ದಾರೆ. ಕರೆ ಮಾಡಿದ ಅನೇಕರು ಇದು ಸಾಯಿ ಪಲ್ಲವಿ ಮೊಬೈಲ್ ಸಂಖ್ಯೆ ಎಂದುಕೊಂಡು ಕರೆ ಮಾಡುತ್ತಿದ್ದಾರೆ. ಹಾಗಾಗಿ ನನಗೆ ನೆಮ್ಮದಿಯಾಗಿ ಓದಲು, ನಿದ್ರೆ ಮಾಡಲು ಸಹ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ (Expressed boredom) .ಈ ಮೊದಲು ವಾಗೀಶನ್ ಅವರು ಈ ಚಿತ್ರದ ನಿರ್ಮಾಣ ಸಂಸ್ಥೆ ರಾಜ್ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ಗೆ ನೋಟಿಸ್ ನೀಡಿದ್ದರು. ಆ ಬಳಿಕ ನಿರ್ಮಾಣ ಸಂಸ್ಥೆ ಕ್ಷಮೆ ಕೇಳಿತ್ತು. ನೆಟ್ಫ್ಲಿಕ್ಸ್ನಲ್ಲಿ ಮೊಬೈಲ್ ಸಂಖ್ಯೆ ಬ್ಲರ್ ಮಾಡೋದಾಗಿ ತಂಡ ಹೇಳಿತ್ತು.ಈಗ ವಾಗೀಶನ್ ಅವರು ಕೋರ್ಟ್ ಮೆಟ್ಟಿಲೇರಿದ್ದು ನಿರ್ಮಾಪಕರು ಹಾಗೂ ನಿರ್ದೇಶಕರ ಕಡೆಯಿಂದ 1 ಕೋಟಿ ರೂಪಾಯಿ ಪರಿಹಾರಕ್ಕೆ ಕೇಳಿದ್ದಾರೆ. ಅಲ್ಲದೆ, ಭಾರ್ತಿ ಏರ್ಟೆಲ್ ಸಂಸ್ಥೆಗೆ ಕರೆಯ ಲಿಸ್ಟ್ನ ನೀಡುವಂತೆ ಸೂಚಿಸಿ ಎಂದು ಕೋರ್ಟ್ನಲ್ಲಿ ಕೋರಿದ್ದಾರೆ.