LPG problem: Wandering from work to LPG cylinder in Aland
Aland: ಇತ್ತೀಚಿಗೆ ಆಳಂದ್ ಪಟ್ಟಣದ ನಿವಾಸಿಗಳು ಗ್ಯಾಸ್ ಡೆಲಿವರಿ (Gas Delivery) ಸಮಸ್ಯೆಯಿಂದ ಭಾರಿ ಸಂಕಷ್ಟ ಅನುಭವಿಸುತ್ತಿದ್ದು, ಗ್ಯಾಸ್ ಸಿಲಿಂಡರ್ಗಳನ್ನು ಬುಕ್ ಮಾಡಿದ ನಂತರ ಡೆಲಿವರಿ ಮೆಸೇಜ್ ಬಂದರು ಸಿಲಿಂಡರ್ ಮನೆಗೆ ತಲುಪದ ಸಮಸ್ಯೆ ಹೆಚ್ಚಾಗಿದೆ.
ಜನರು ತಮ್ಮ ಕೆಲಸ ಕಾರ್ಯವನ್ನು ಬಿಟ್ಟು ಸಿಲಿಂಡರ್ ಪಡೆಯಲು LPG ಕೇಂದ್ರಗಳಿಗೆ ತೆರಳಿ ಕ್ಯೂನಲ್ಲಿ ನಿಂತು, ನಂಬರ್ ಬಂದ ನಂತರ ಸಂಪೂರ್ಣ ಹಣ ಪಾವತಿಸಿ ಗ್ಯಾಸ್ ತೆಗೆದುಕೊಂಡು ಬರಬೇಕಾದ ಪರಿಸ್ಥಿತಿ ಉಂಟಾಗಿದೆ.
ಇಲ್ಲಿಯ ನಿವಾಸಿಗಳು ಈ ಸಮಸ್ಯೆಯ ಕುರಿತು ಅನೇಕ ಬರಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು, ಇದುವರೆಗೂ ಸುಧಾರಣೆ ಕಾಣಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಇದರನ್ನು ನಿವಾಸಿಗಳು ಗ್ಯಾಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಪ್ರತಿನಿತ್ಯ ಬಳಸುವ ವಸ್ತುಗಳಲ್ಲಿ ಗ್ಯಾಸ್ ಅಗತ್ಯವಾಗಿರುವುದರಿಂದ, ಅಧಿಕಾರಿಗಳು ಈ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಒದಗಿಸಬೇಕು ಎಂದು ಜನರು ಬೇಡಿಕೆ ಇಟ್ಟಿದ್ದಾರೆ.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತೀವ್ರಗೊಂಡ ಪೈಪೋಟಿ
Bengaluru: ರಾಜ್ಯದಲ್ಲಿ ಹಲವು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಅದಕ್ಕೆ ಇನ್ನೂ ಕೂಡ ಮುಹೂರ್ತ ಫಿಕ್ಸ್ ಆಗಿಲ್ಲ. ಹರಿಯಾಣ ಹಾಗೂ ಜಮ್ಮು ಕಾಶ್ಮೀರದ (Jammu Kashmira) ವಿಧಾನಸಭಾ ಚುನಾವಣೆ ನಡೆದ ಬಳಿಕವೇ ಕರ್ನಾಟಕದಲ್ಲಿ ತೆರವುಗೊಂಡಿರುವ ಕ್ಷೇತ್ರಗಳಿಗೆ ಚುನಾವಣೆ ಘೋಷಿಸುವ ಸಾಧ್ಯತೆ ಇದೆ. ಆದ್ರೆ ಈಗ ಕಾಂಗ್ರೆಸ್ ಪಾಳಯದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಹಾಗೂ ದೀಪಿಕಾ ರೆಡ್ಡಿ (Manjunath And Deepika Reddy) ನಡುವೆ ಭಾರೀ ಜಿದ್ದಾಜಿದ್ದಿ ನಡೆದಿದೆ.
LPG Cylinder Problem In Aland Kannada Post
Aland: Recently, the residents of Aland town are suffering a lot due to the problem of gas delivery.
There is a situation where people have to leave their work and go to LPG stations to get cylinders, stand in queue, pay full amount after getting the number and get gas.
Residents of the area have reported the issue to several concerned authorities, and so far there is no sign of improvement, which has led residents to vent their anger against the gas authorities. People have demanded that the authorities should provide a quick solution to this problem as gas is now a necessity for everyday items.
Competition intensified for the post of Yuva Congress state president
Bengaluru: By-elections are to be held for many constituencies in the state. The date has not been fixed yet. There is a possibility that elections will be announced for the vacated constituencies in Karnataka only after the assembly elections of Haryana and Jammu Kashmir are held. But now in the Congress camp, there is a fierce fight between Manjunath and Deepika Reddy for the post of Youth Congress president.