- ಮಂಡ್ಯ ನಗರದ ಸ್ವರ್ಣಸಂದ್ರ ಸರ್ಕಲ್ ಬಳಿ ದಾರುಣ ಘಟನೆ
- ಹೆಲ್ಮೆಟ್ ಧರಿಸದೇ ಇದ್ದಿದ್ದರಿಂದ ತಡೆದು ನಿಲ್ಲಿಸಿದ ಪೊಲೀಸರು
- ಮೂವರು ASIಗಳನ್ನು ಅಮಾನತು ಮಾಡಿದ ಮಂಡ್ಯ SP (Mandy child incident)
Mandya: ಟ್ರಾಫಿಕ್ ಪೊಲೀಸರ (Traffic police) ಎಡವಟ್ಟಿಗೆ ಮೂರೂವರೆ ವರ್ಷದ (3 and haly year kid) ಮಗು ಮೃ*ಪಟ್ಟ ಘಟನೆ ಸ್ವರ್ಣಸಂದ್ರ ಬಳಿಯ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ (Bangalore-Mysore highway) ನಡೆದಿದೆ.
ಮಂಡ್ಯದ ಮದ್ದೂರು ತಾಲೂಕಿನ ಗೊರವನಹಳ್ಳಿ ನಿವಾಸಿಗಳಾದ ಅಶೋಕ್, ವಾಣಿ (Ashok, Vani) ದಂಪತಿಯ ಪುತ್ರಿ ರಿತೀಕ್ಷಾ ಸ್ಥಳದಲ್ಲೇ ಮೃತಪಟ್ಟ ಮಗು.
ಮಂಡ್ಯ ಸಂಚಾರಿ ಪೊಲೀಸ್ (Mandya Traffic Police) ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಮಗು ಹೃತೀಕ್ಷಾಗೆ ನಾಯಿ ಕಚ್ಚಿದ್ದರಿಂದ ತಂದೆ, ತಾಯಿ (Father & Mother) ಬೈಕ್‌ನಲ್ಲಿ ಆಸ್ಪತ್ರೆಗೆ (Hospital) ಕರೆದುಕೊಂಡು ಹೋಗುತ್ತಿದ್ದರು.
ಹೆಲ್ಮೆಟ್ (Helmet) ತಪಾಸಣೆಗಾಗಿ ಸ್ವರ್ಣಸಂದ್ರ ಬಳಿ ಸಂಚಾರಿ ಠಾಣೆ ಪೊಲೀಸರು ಬೈಕ್ ಅಡ್ಡಗಟ್ಟಿದ್ದಾರೆ. ಹೀಗಾಗಿ, ಗಾಡಿ ನಿಲ್ಲಿಸಲು ಹೋಗಿ ಕ್ಯಾಂಟರ್ ಡಿಕ್ಕಿಯಾಗಿ (Canter collision) ಬೈಕ್‌ನಿಂದ ಆಯತಪ್ಪಿ ಬಿದ್ದ ಮಗು ಸಾವನ್ನಪ್ಪಿತ್ತು.
ಇದರಿಂದ ನೊಂದ ಕುಟುಂಬದವರು ಮಗುವಿನ ಶವ ಹಿಡಿದುಕೊಂಡೇ ಪ್ರತಿಭಟನೆ ನಡೆಸಿದ ಹೃದಯ ವಿದ್ರಾವಕ (Heartbreaking) ಘಟನೆ ನಡೆದಿದೆ.
ಈ ಘಟನೆ ರಾಜಕೀಯವಾಗಿ (Politically) ಕೂಡ ಗಮನಸೆಳೆದಿದ್ದು, ಪ್ರತಿಪಕ್ಷಗಳು ಸರ್ಕಾರವನ್ನು ಟೀಕಿಸಿವೆ.

ಮಗುವಿನ ಸಾ*ಗೆ ಸಂಚಾರ ಪೊಲೀಸರೇ ಕಾರಣ (Reason is the police) ಎಂದು ಆರೋಪಿಸಿ, ಪೋಷಕರು ಮತ್ತು ಸಾರ್ವಜನಿಕರು ಮಿಮ್ಸ್ ಆಸ್ಪತ್ರೆ (Public Mims Hospital) ಎದುರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಗುವಿನ ಶವವಿಟ್ಟು ಪ್ರತಿಭಟನೆ (Dead body) ನಡೆಸಿದ್ದಾರೆ.
ಇದರಿಂದ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಮರಣೋತ್ತರ ಪರೀಕ್ಷೆ (Postmortem examination) ಬಳಿಕ ವಾರಸುದಾರರಿಗೆ ಮಗುವಿನ ಮೃತದೇಹ ಒಪ್ಪಿಸಲಾಗಿದೆ.
ಸಂಚಾರ ಠಾಣೆಯಲ್ಲಿ (Traffic station) ಪ್ರಕರಣ ದಾಖಲಾಗಿದೆ ಎಂದು ವರದಿಗಳು ಹೇಳಿವೆ
ಈ ಘಟನೆ ಬೆನ್ನಲ್ಲೇ ಮಗುವಿನ ಸಾ*ಗೆ ಪೊಲೀಸರೇ ಕಾರಣ (Mandy child incident) ಎಂದು ಆರೋಪಿಸಿ ನೂರಾರು (Accused hundreds) ಮಂದಿ ಪ್ರತಿಭಟನೆ ನಡೆಸಿದ್ದರು.
ಇದನ್ನು ಓದಿ : ನೈಋತ್ಯ ಮುಂಗಾರು ಕೇರಳ ಪ್ರವೇಶಿಸಲು ಕ್ಷಣಗಣನೆ:ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕವಾದ ಮಳೆಯಾಗುವ ಮುನ್ಸೂಚನೆ
ಈ ಪ್ರಕರಣದ ಹಿನ್ನಲೆಯಲ್ಲಿ ಮೂವರು ಎಎಸ್‌ಐಗಳನ್ನು (Three ASIs) ಅಮಾನ ಮಾಡಲಾಗಿದೆ. ಎಎಸ್‌ಐಗಳಾದ ನಾಗರಾಜು (ASIs Nagaraju,) , ಜಯರಾಮು ಮತ್ತು ಗುರುದೇವ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ (Mallikarjuna’s Baladandi) ಆದೇಶ ಹೊರಡಿಸಿದ್ದಾರೆ.