- ಪತನಗೊಂಡ ವಿಮಾನದಲ್ಲಿದ್ದರು ಕನ್ನಡಿಗ ಸಹಪೈಲಟ್
- ಮಂಗಳೂರು ಮೂಲದ ಕೋ ಪೈಲಟ್ ದುರ್ಮರಣ (Mangalore based co-pilot Death)
- 1100 ಗಂಟೆ ವಿಮಾನ ಹಾರಾಟ ಅನುಭವ ಹೊಂದಿದ್ದ ಕ್ಲೈವ್ ಕುಂದರ್
Bengaluru: ಅಹಮದಾಬಾದ್‌ನಲ್ಲಿ (Ahmedabad) ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮಂಗಳೂರು ಮೂಲದ (Originally from Mangalore) ಪೈಲಟ್ ಕ್ಲೈವ್ ಕುಂದರ್ ಸಾವನ್ನಪ್ಪಿದ್ದಾರೆ.
ಪತನಗೊಂಡ ಏರ್ ಇಂಡಿಯಾ ವಿಮಾನದ (Air India Flight) ಕೋ ಪೈಲಟ್ ಆಗಿದ್ದ ಕ್ಲೈವ್ ಕುಂದರ್ ಫಸ್ಟ್ ಆಫೀಸರ್ (Clive Kunder First Officer) ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ (Dreamliner) ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ (International flight) ನಿಲ್ದಾಣದಿಂದ ಮಧ್ಯಾಹ್ನ 1.38ಕ್ಕೆ ಹೊರಟಿತ್ತು.
ಟೇಕ್ ಆಫ್ (Take off) ಆದ ಕೆಲವೇ ನಿಮಿಷಗಳ ಅಂತರದಲ್ಲಿ ವಿಮಾನ ಪತನಗೊಂಡಿದೆ. ಕ್ಯಾಪ್ಟನ್ ಸುಮೀತ್ ಸಬರ್ವಾಲ್ (Captain Sumit Sabharwal) ವಿಮಾನದ ಪೈಲಟ್ ಆಗಿದ್ದರು.
ಕ್ಲೈವ್ ಕುಂದರ್ ಕೋ ಪೈಲಟ್ ಆಗಿದ್ದು, 1,100 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು. ಇವರು. ಮಂಗಳೂರು (Mangalore) ಮೂಲದವರಾಗಿದ್ದು, ಇವರ ಕುಟುಂಬ ಸಹಾ ಮುಂಬಯಿನಲ್ಲಿ ವಾಸವಾಗಿದೆ.
ಇನ್ನು ಕ್ಯಾಪ್ಟನ್ ಸುಮೀತ್ (Captain Sumit) ಸಬರ್ವಾಲ್ ಲೈನ್ ತರಬೇತಿ ಕ್ಯಾಪ್ಟನ್ ಆಗಿದ್ದು, 8,200 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವ ಹೊಂದಿದ್ದಾರೆ.
ಶ್ರದ್ಧಾ ಧವನ್ (Shraddha Dhawan) ಮತ್ತು ಅಪರ್ಣಾ ಮಹಾದಿಕ್ (Aparna Mahadik) ವಿಮಾನದಲ್ಲಿದ್ದ ಕ್ಯಾಬಿನ್ ಸಿಬ್ಬಂದಿ ಎಂದು ಗುರುತಿಸಲಾಗಿದೆ.

ಸೈನೀತಾ ಚಕ್ರವರ್ತಿ (Sunita Chakraborty) , ನ್ಗಾಂಥೋಯ್ ಕೊಂಗ್ರೈಲತ್ಪಮ್ ಶರ್ಮಾ, ದೀಪಕ್ ಪಾಠಕ್, ಮೈಥಿಲಿ ಪಾಟೀಲ್, ಇರ್ಫಾನ್ ಶೇಖ್, ಲಮ್ನುಂತೆಮ್ ಸಿಂಗ್ಸನ್ (Lamnuntham Singson) , ರೋಶ್ನಿ ಸೋಂಗ್ಹಾರೆ ರಾಜೇಂದ್ರ ಮತ್ತು ಮನೀಷಾ ಥಾಪಾ ಇತರ ಸಿಬ್ಬಂದಿಯಾಗಿದ್ದರು.
ಅಹಮದಾಬಾದ್‌ನಿಂದ ಲಂಡನ್‌ಗೆ ಮಧ್ಯಾಹ್ನ 1:39ಕ್ಕೆ ಟೇಕಾಫ್ ಆಗಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ (India Aviation Technical) ದೋಷದಿಂದ ಪತನಗೊಂಡು ಸಮೀಪದ ಮೇಘನಿ ನಗರದ ವಸತಿ ಪ್ರದೇಶದಲ್ಲಿವ ಮೆಡಿಕಲ್ ಹಾಸ್ಟೆಲ್‌ನ (Medical hostel) ಅಡುಗೆ ಮನೆ ಮೇಲೆ ಬಿದ್ದಿದೆ.
ಇಬ್ಬರು ಪೈಲಟ್, 10 ಸಿಬ್ಬಂದಿ ಸೇರಿ ಒಟ್ಟು 242 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
ಈಗಾಗಲೇ 130ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ಸಾ*ನ (Dead is death) ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆ ಆಗುತ್ತಿದೆ.
ಆಸ್ಪತ್ರೆಗೆ ಸೇರಿದ (Hospitalized) ಹಲವು ಮಂದಿಯ ಸ್ಥಿತಿ ಗಂಭೀರವಾಗಿದೆ. ವಿಮಾನ ಮೆಡಿಕಲ್ ಕಾಲೇಜಿನ ಹಾಸ್ಟೆಲಿನ (medical college hostel) ಅಡುಗೆ ಮನೆ ಮೇಲೆ ಬಿದ್ದಿದೆ.
ಇದನ್ನು ಓದಿ : ಅಹಮದಾಬಾದ್‌ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ
ಮಧ್ಯಾಹ್ನ ವಿದ್ಯಾರ್ಥಿಗಳು ಊಟ ಮಾಡುವ ಸಮಯದಲ್ಲೇ ಕಟ್ಡಡದ (Mangalore based co-pilot Death) ಮೇಲೆ ಬಿದ್ದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.ಇದನ್ನು ಓದಿ :