• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ಮೀಮ್ಸ್ ಗಳ ಮೂಲಕವೇ ಜನಪ್ರಿಯತೆ ಪಡೆದ ‘ಒಸಿತಾ ಇಹೆಮ್’ ; ಬಾಲಕನಂತೆ ಕಂಡರೂ ಇವರ ವಯಸ್ಸು 38!

Mohan Shetty by Mohan Shetty
in ಮಾಹಿತಿ, ವೈರಲ್ ಸುದ್ದಿ
Meme
0
SHARES
0
VIEWS
Share on FacebookShare on Twitter

Viral : ಒಸಿತಾ ಇಹೆಮ್ (Ositha Iheme) ಈ ಹೆಸರನ್ನು ನೀವು ಕೇಳಿರಲಿಕ್ಕೆ ಸಾಧ್ಯವಿಲ್ಲ. ಆದರೆ, ಈತನ ಫೋಟೋ ನೋಡಿದರೆ ಖಂಡಿತ ಗುರುತು ಹಿಡಿಯುತ್ತೀರಿ.

ನೀವು ಕಾಮಿಡಿ ವಿಡಿಯೋಗಳಲ್ಲಿ (Comedy Video) ನೋಡುವ ಈ ಹುಡುಗನ ಹೆಸರು ಒಸಿತಾ ಇಹೆಮ್ ಅಂತ.

Memes to a comedian hero Ositha Iheme

ಈತ ಮೀಮ್ಸ್ ಗಳ (Memes) ಮೂಲಕ ಜನಪ್ರಿಯತೆ ಪಡೆದಿದ್ದಾರೆ, ಆದರೆ ಇವರ ವಿಡಿಯೋ ನೋಡಿದ ಅನೇಕರಿಗೆ ಇವರ ಬಗ್ಗೆ ಸರಿಯಾಗಿ ಗೊತ್ತಿಲ್ಲ.

ಒಸಿತಾ ಅವರು ನೈಜೀರಿಯಾದ (Nigirea) ದೊಡ್ಡ ನಟರಾಗಿದ್ದು, 200ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ, ಅಲ್ಲದೆ ನಿರ್ಮಾಪಕರು ಕೂಡ ಆಗಿದ್ದಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತಿಗೆ ಪರ್ಪೆಕ್ಟ್ ಉದಾಹರಣೆ ಇವರು.


ಒಸಿತಾ ಅವರು ಮೂಲತಃ ಆಫ್ರಿಕಾದವರು, ನೀವು ಅಂದುಕೊಂಡತೆ ಒಸಿತಾ ಬಾಲಕನಲ್ಲ. 1982ರಲ್ಲೇ ಜನಿಸಿದ್ದ ಇವರ ವಯಸ್ಸು 38 ಆಗಿದ್ದರೂ, ದೇಹ ಬೆಳವಣಿಗೆಯಾಗಿಲ್ಲ!

ಈ ವಿಚಾರ ಇಟ್ಟುಕೊಂಡು ಒಸಿತಾ ಅವರನ್ನು ಎಲ್ಲರೂ ಗೇಲಿ ಮಾಡುತ್ತಿದ್ದರು. ಇದರಿಂದ ಸ್ವಲ್ಪವು ಬೇಸರಗೊಳ್ಳದ ಒಸಿತಾ, ನಟನೆ ಪ್ರಾರಂಭಿಸಿದರು.

ಇದನ್ನೂ ಓದಿ : https://vijayatimes.com/birthday-wishes-to-pm-narendra-modi/

2002ರಲ್ಲಿ ತೆರೆಕಂಡ ‘ಅಕಿ ನಾ ಉಕ್ವಾ’ ಹೆಸರಿನ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಕಾಮಿಡಿ ಸಿನಿಮಾ ಇದಾಗಿದ್ದು, ದಕ್ಷಿಣ ಆಫ್ರಿಕಾದಲ್ಲಿ (South Africa) ದೊಡ್ಡ ಮಟ್ಟಕ್ಕೆ ಹೆಸರು ಮಾಡಿತ್ತು. ಅಷ್ಟೇ ಅಲ್ಲ ಒಸಿತಾ ಅವರು ಖ್ಯಾತಿ ಕೂಡ ಹೆಚ್ಚಿತ್ತು.

Memes to a comedian hero Ositha Iheme

ಒಸಿತಾ ಈವರೆಗೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ, ಇದರ ಜೊತೆಗೆ ಸಾಕಷ್ಟು ಯೂಟ್ಯೂಬ್ ವಿಡಿಯೋಗಳನ್ನು (Youtube Video) ಮಾಡಿ ಹಾಕುತ್ತಾರೆ ಒಸಿತಾ.

ಇದರಿಂದಲೂ ಅವರು ಸಾಕಷ್ಟು ಆದಾಯ ಗಳಿಕೆ ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ, ಒಸಿತಾ ಆದಾಯ ವರ್ಷಕ್ಕೆ ಬರೋಬ್ಬರಿ 28 ಕೋಟಿ ರೂಪಾಯಿ ಎನ್ನಲಾಗಿದೆ.

https://youtu.be/CosSdVIkBXE ಅಕ್ರಮ ಗಣೆಗಾರಿಕೆ ಕಿರಿಕಿರಿ!

ಚಿತ್ರರಂಗ, ಜಾಹೀರಾತು, ಯೂಟ್ಯೂಬ್ನಿಂದ ಒಸಿತಾ ಹಣ ಗಳಿಕೆ ಮಾಡಿಕೊಳ್ಳುತ್ತಿದ್ದಾರೆ. ಒಸಿತಾ ನೈಜೀರಿಯಾ ಫಿಲ್ಮ್ ಇಂಡಸ್ಟ್ರಿಯಲ್ಲೇ ಅತಿ ಹೆಚ್ಚು ಗಳಿಕೆ ಮಾಡುವ ನಟರ ಸಾಲಿನಲ್ಲಿ ಮೊದಲು ನಿಲ್ಲುತ್ತಾರಂತೆ!

ಅಷ್ಟೇ ಅಲ್ಲದೆ, ಮೋಟಿವೇಶನಲ್ ಭಾಷಣಕಾರನಾಗಿರುವ ಒಸಿಟಾ, ತಮಗಿರುವ ದೌರ್ಬಲ್ಯಗಳನ್ನೇ ಉತ್ತಮವಾಗಿ ಬಳಸಿಕೊಂಡು ಹೇಗೆ ಬೆಳೆಯಬೇಕು,

memes
ನಮ್ಮ ದೈಹಿಕ ನ್ಯೂನತೆಯ ಬಗ್ಗೆ ಎಂದಿಗೂ ಬೇಸರಿಸಿಕೊಳ್ಳಬಾರದು ಎಂದು ಆತ ಪಬ್ಲಿಕ್ ಸೆಮಿನಾರ್ ಗಳಲ್ಲಿ ಮಾತನಾಡುತ್ತಾರೆ. ಇನ್ನು ಒಸಿಟಾ ಅವರಿಗೆ ಮದುವೆ ಕೂಡ ಆಗಿದ್ದು, ಒಂದು ಮಗುವಿನ ತಂದೆಯೂ ಆಗಿದ್ದಾರೆ. ಒಸಿಟಾ ಅವರ ಜೀವನದ ಈ ಕಥೆ, ಕೋಟ್ಯಂತರ ಜನರಿಗೆ ಮಾದರಿ ಎಂದರೆ ತಪ್ಪಲ್ಲ.
  • ಪವಿತ್ರ
Tags: Comedy StarMemeOsitha Iheme

Related News

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ತಡವಾದರೂ ಉತ್ತಮ ಮಳೆಯಾಗಲಿದೆ : ಹವಾಮಾನ ಇಲಾಖೆ ತಜ್ಞರ ಸ್ಪಷ್ಟನೆ
ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ತಡವಾದರೂ ಉತ್ತಮ ಮಳೆಯಾಗಲಿದೆ : ಹವಾಮಾನ ಇಲಾಖೆ ತಜ್ಞರ ಸ್ಪಷ್ಟನೆ

June 6, 2023
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರನೇ ಆಸ್ಪತ್ರೆ ವೈದ್ಯ! ಎಲ್ಲಿ ಗೊತ್ತಾ… ಇಲ್ಲಿದೆ ಮಾಹಿತಿ..
ಆರೋಗ್ಯ

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರನೇ ಆಸ್ಪತ್ರೆ ವೈದ್ಯ! ಎಲ್ಲಿ ಗೊತ್ತಾ… ಇಲ್ಲಿದೆ ಮಾಹಿತಿ..

June 6, 2023
ಪ್ರಮುಖ ಸುದ್ದಿ

200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ, ವಿದ್ಯುತ್ ದರ ಏರಿಕೆ ; ಇದರ ಹೊರೆ ಯಾರಿಗೆ..?!

June 5, 2023
ಬಾಡಿಗೆ ಮನೆಯಲ್ಲಿ ಇರುವವರಿಗೆ 200 ಯೂನಿಟ್ ವಿದ್ಯುತ್​​ ಫ್ರೀ ಇದೆಯೇ?
ಪ್ರಮುಖ ಸುದ್ದಿ

ಬಾಡಿಗೆ ಮನೆಯಲ್ಲಿ ಇರುವವರಿಗೆ 200 ಯೂನಿಟ್ ವಿದ್ಯುತ್​​ ಫ್ರೀ ಇದೆಯೇ?

June 3, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.