• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಕ್ರೀಡೆ

ಲಿಯೋನೆಲ್‌ ಮೆಸ್ಸಿಯಿಂದ ವಿಶೇಷ  ಉಡುಗೊರೆ ಪಡೆದ ಧೋನಿ ಮಗಳ ಸಂಭ್ರಮದ ಫೋಟೋ ಇದೀಗ ಭಾರಿ ವೈರಲ್‌

Rashmitha Anish by Rashmitha Anish
in ಕ್ರೀಡೆ
ಲಿಯೋನೆಲ್‌ ಮೆಸ್ಸಿಯಿಂದ ವಿಶೇಷ  ಉಡುಗೊರೆ ಪಡೆದ ಧೋನಿ ಮಗಳ ಸಂಭ್ರಮದ ಫೋಟೋ ಇದೀಗ ಭಾರಿ ವೈರಲ್‌
0
SHARES
78
VIEWS
Share on FacebookShare on Twitter

ಭಾರತ ತಂಡದ ಮಾಜಿ ನಾಯಕ , ಚೆನ್ನೈ ಸೂಪರ್ ಕಿಂಗ್ಸ್ (Messi gave special gift) ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯವರ ಪುತ್ರಿ ಝಿವಾ ಸಿಂಗ್ ಧೋನಿ ಗೆ ಅರ್ಜೆಂಟೈನ ಫುಟ್ಬಾಲ್ ಟೀಮ್ ಕ್ಯಾಪ್ಟನ್ ಲಿಯೋನೆಲ್‌ ಮೆಸ್ಸಿ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

ಇದರ ಬಗ್ಗೆ ಝಿವಾ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ (Messi gave special gift) ಹಾಕಿದ್ದಾರೆ.

ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ (Mahendra Singh Dhoni) ಫುಟ್ಬಾಲ್ ಮತ್ತು ಮೆಸ್ಸಿ ಬಗ್ಗೆ ಅಪಾರವಾದ ಗೌರವವಿದೆ.

ಇವರಿಗೆ ಬಾಲ್ಯದಿಂದಲೂ ಕ್ರಿಕೆಟ್ ಅಷ್ಟೇ ಅಲ್ಲದೆ ಫುಟ್ಬಾಲ್ ಬಗ್ಗೆಯೂ ಕೂಡ ಬಹಳಷ್ಟು ಒಲವಿತ್ತು.

ಅವರಿಗೆ ಗೋಲ್ ಕೀಪರ್ ಆಗಬೇಕು ಅನ್ನುವ ಕನಸು ಕೂಡ ಇತ್ತು ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

https://vijayatimes.com/female-bodybuilder-priya-singh/

ಅಲ್ಲದೆ ಬಾಲ್ಯದಲ್ಲಿ ಫುಟ್ಬಾಲ್ (Foot ball) ತರಬೇತಿ ಕೂಡ ಪಡೆಯುತ್ತಿದ್ದರು. ಧೋನಿ ಕ್ರಿಕೆಟಿಗರಾದ ನಂತರವೂ ಕೂಡ ಫುಟ್ಬಾಲ್ ಪಂದ್ಯಗಳಿಗೆ ಹಾಜರಾಗುವ ಮೂಲಕ ತಮಗೆ ಫುಟ್ಬಾಲ್‌ ಮೇಲೆ ಇರುವ ಪ್ರೀತಿಯನ್ನು ಆನಂದಿಸುತ್ತಿದ್ದರು.

ಇದನ್ನೂ ಓದಿ: https://vijayatimes.com/weight-loss-tips/

ಅದೇ ರೀತಿ ಅವರ ಪುತ್ರಿ ಏಳು ವರ್ಷದ ಝಿವಾ ಸಿಂಗ್ ಧೋನಿಗೆ (Ziva Singh Dhoni) ಕೂಡ ಫುಟ್ಬಾಲ್ ಆಟವೆಂದರೆ ತುಂಬಾ ಇಷ್ಟ ಹಾಗೂ ಮೆಸ್ಸಿ ಕಂಡರೆ ಪ್ರೀತಿ ಹಾಗೂ ಅಭಿಮಾನಿ.

ಇತ್ತೀಚೆಗೆ ನಡೆದ 2022 ಫಿಫಾ ವಿಶ್ವಕಪ್ (2022 FIFA World Cup)  ಪಂದ್ಯ ವೀಕ್ಷಿಸಲು ಧೋನಿ ಕತಾರ್‌ಗೆ ತೆರಳಿದ್ದರು. ಈ ವೇಳೆ ಮೆಸ್ಸಿಯಿಂದ ಝಿವಾಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ.

ಹೌದು ಫಿಫಾ ವಿಶ್ವಕಪ್ 2022ರಲ್ಲಿ ತಾವು ಧರಿಸಿದ್ದ ಜರ್ಸಿಗೆ(Jersey) ಪಾರ ಝಿವಾ ಎಂದು ಬರೆದು ಸಹಿ ಹಾಕಿ ಉಡುಗೊರೆ ನೀಡಿದ್ದಾರೆ.

ಇದೀಗ ಲಿಯೋನೆಲ್‌ ಮೆಸ್ಸಿ ಸಹಿ ಹಾಕಿ  ಉಡುಗೊರೆಯಾಗಿ ಕೊಟ್ಟಿರುವ ಜರ್ಸಿಯನ್ನು ಧರಿಸಿಕೊಂಡು ಕ್ಯೂಟಾಗಿ ಸ್ಮೈಲ್ ಮಾಡಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾಳೆ.
ಇನ್ಸ್ಟಾಗ್ರಾಮ್(Instagram) ನಲ್ಲಿ ಝಿವಾ ಹಾಕಿರುವ  ಫೋಟೋಗೆ ಧೋನಿ ಫ್ಯಾನ್ಸ್ ಸರ್ಪ್ರೈಸ್ ಆಗಿದ್ದಾರೆ , “ತಂದೆಯಂತೆ ಮಗಳು” ಎಂಬ ಶೀರ್ಷಿಕೆಯೊಂದಿಗೆ  ಝಿವಾ  ಮಾಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ (Social Media) ಸದ್ದು ಮಾಡುತ್ತಿದೆ.
  • ರಶ್ಮಿತಾ ಅನೀಶ್‌
Tags: CricketDhonilionelmessi

Related News

ಮೆಸ್ಸಿ, ರೊನಾಲ್ಡೊ ಭೇಟಿ ಮಾಡಿದ ಅಮಿತಾಭ್ ಬಚ್ಚನ್ ; ದಿಗ್ಗಜರ ಭೇಟಿಗೆ ಅಭಿಮಾನಿಗಳ ಶ್ಲಾಘನೆ
ಕ್ರೀಡೆ

ಮೆಸ್ಸಿ, ರೊನಾಲ್ಡೊ ಭೇಟಿ ಮಾಡಿದ ಅಮಿತಾಭ್ ಬಚ್ಚನ್ ; ದಿಗ್ಗಜರ ಭೇಟಿಗೆ ಅಭಿಮಾನಿಗಳ ಶ್ಲಾಘನೆ

January 20, 2023
ಆನ್‌ಲೈನ್‌ನಲ್ಲಿ ಸೋರಿಕೆಯಾದ ಬಾಬರ್ ಆಜಮ್ ಅವರ ಖಾಸಗಿ ವೀಡಿಯೊ ಮತ್ತು ಚಾಟ್‌ಗಳು
ಕ್ರೀಡೆ

ಆನ್‌ಲೈನ್‌ನಲ್ಲಿ ಸೋರಿಕೆಯಾದ ಬಾಬರ್ ಆಜಮ್ ಅವರ ಖಾಸಗಿ ವೀಡಿಯೊ ಮತ್ತು ಚಾಟ್‌ಗಳು

January 17, 2023
ಭಾರತ ತಂಡದಲ್ಲಿ 30 ನಂತರ ವಯಸ್ಸಿನ ಆಟಗಾರರನ್ನು 80ರ ವೃದ್ದರಂತೆ ನೋಡಲಾಗುತ್ತದೆ : ಟೀಮ್‌ಇಂಡಿಯಾ ಆಟಗಾರ
ಕ್ರೀಡೆ

ಭಾರತ ತಂಡದಲ್ಲಿ 30 ನಂತರ ವಯಸ್ಸಿನ ಆಟಗಾರರನ್ನು 80ರ ವೃದ್ದರಂತೆ ನೋಡಲಾಗುತ್ತದೆ : ಟೀಮ್‌ಇಂಡಿಯಾ ಆಟಗಾರ

January 16, 2023
ವಿರಾಟ್ ಕೊಹ್ಲಿಗೆ ಗೌತಮ್ ಗಂಭೀರ್ ಟಾಂಗ್
ಕ್ರೀಡೆ

ವಿರಾಟ್ ಕೊಹ್ಲಿಗೆ ಗೌತಮ್ ಗಂಭೀರ್ ಟಾಂಗ್

January 16, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.