• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಡಿಜಿಟಲ್ ಜ್ಞಾನ

ಇ-ಖಾತಾ ನೋಂದಣಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಪ್ರಯೋಗ, ಮೊಬೈಲ್ ಆ್ಯಪ್ ಪರಿಚಯಿಸಲು ಜಿಬಿಎ ತಯಾರಿ

Shwetha Mohan by Shwetha Mohan
in ಡಿಜಿಟಲ್ ಜ್ಞಾನ, ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಇ-ಖಾತಾ ನೋಂದಣಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಪ್ರಯೋಗ, ಮೊಬೈಲ್ ಆ್ಯಪ್ ಪರಿಚಯಿಸಲು ಜಿಬಿಎ ತಯಾರಿ
0
SHARES
26
VIEWS
Share on FacebookShare on Twitter
  • ಇ ಖಾತಾ ಮಾಹಿತಿ ನೀಡಲು ಬರಲಿದೆ ಮೊಬೈಲ್ ಆ್ಯಪ್
  • ಇ-ಖಾತಾ ನೋಂದಣಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಪ್ರಯೋಗ
  • ಹೊಸ ಆ್ಯಪ್​​ನಿಂದ ಅರ್ಜಿ ಪ್ರಕ್ರಿಯೆ ಜೊತೆಗೆ ಇ ಖಾತಾ ಕುರಿತ ಮಾಹಿತಿಗಳನ್ನು ಪಡೆಯಲು ಸುಲಭ

Bangalore: ಇ ಖಾತಾ ಕರ್ನಾಟಕ ಸರ್ಕಾರವು ಪರಿಚಯಿಸಿದ ಡಿಜಿಟಲ್ ಆಸ್ತಿ ದಾಖಲೆಯ(Digital asset record) ವ್ಯವಸ್ಥೆ. ಇದು ಆಸ್ತಿ ಮಾಲೀಕತ್ವ, ತೆರಿಗೆ ಪಾವತಿ, ಮತ್ತು ಇತರ ದಾಖಲೆಗಳನ್ನು

ಆನ್‌ಲೈನ್‌ನಲ್ಲಿ ಸುಲಭವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ, ಇದರಿಂದ ಆಸ್ತಿ ನಿರ್ವಹಣೆ ಹೆಚ್ಚು ಪಾರದರ್ಶಕ ಮತ್ತು ಸುರಕ್ಷಿತವಾಗುತ್ತದೆ ಎದಿದ್ದರು ಆದರೆ ಇ-ಖಾತಾ ನೋಂದಣಿಯಲ್ಲಿನ

ಸಮಸ್ಯೆಗಳ ಸುರಿಮಳಯನ್ನೇ ಎದುರಿಸುವಂತಾಗಿತ್ತು. ಇದೀಗ ಇ-ಖಾತಾ(E – Khata) ನೋಂದಣಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಪ್ರಯೋಗ ನಡೆಸಲು ಸರ್ಕಾರ ಮುಂದಾಗಿದ್ದು

Mobile app to provide e-Khata information

ಆಸ್ತಿ ಮಾಲೀಕರಿಗೆ ಇ ಖಾತಾ ಬಗ್ಗೆ ಮಾಹಿತಿ ನೀಡಲು ಮೊಬೈಲ್ ಆ್ಯಪ್(Mobile App) ಪರಿಚಯಿಸಲು ಜಿಬಿಎ ಸಜ್ಜಾಗಿದೆ.

ಇ ಖಾತಾ ಸಮಸ್ಯೆಗೆ ಪರಿಹಾರ ಹುಡುಕಲು ಹೊರಟಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBA) ಇ-ಖಾತಾ (E Khata) ನೋಂದಣಿ ಹಾಗೂ ಮಾಹಿತಿ ಪಡೆಯಲು

ಮೊಬೈಲ್ ಆ್ಯಪ್ ಪರಿಚಯಿಸಲು ಮುಂದಾಗಿದ್ದು, ಹೊಸ ಆ್ಯಪ್​​ನಿಂದ ಆಸ್ತಿ ಮಾಲೀಕರಿಗೆ ಅರ್ಜಿ ಪ್ರಕ್ರಿಯೆ ಜೊತೆಗೆ ಇ ಖಾತಾ ಕುರಿತ ಮಾಹಿತಿಗಳನ್ನು ಪಡೆಯಲು ಸುಲಭವಾಗಲಿದೆ ಎಂಬುದು ಜಿಬಿಎ ಲೆಕ್ಕಾಚಾರ.

ಇ ಖಾತಾ ನೋಂದಣಿಯಲ್ಲಿರುವ ಸರ್ವರ್ ಸಮಸ್ಯೆ, ಅರ್ಜಿ ನೋಂದಣಿಯ ವಿಳಂಬದ ಸಮಸ್ಯೆ ಬಗೆಹರಿಸದ ಜಿಬಿಎ ಇದೀಗ ಆ್ಯಪ್ ಪರಿಚಯಿಸಲು ಹೊರಟಿರುವುದು ಹಾಸ್ಯಾಸ್ಪದ ಎನ್ನುತ್ತಿದ್ದಾರೆ ಬೆಂಗಳೂರಿನ ಆಸ್ತಿ ಮಾಲೀಕರು.

ಬೆಂಗಳೂರಿನಲ್ಲಿ ಇ-ಖಾತಾ ಅರ್ಜಿಗಳನ್ನು ಅಧಿಕೃತ ವೆಬ್‌ಸೈಟ್, ಬೆಂಗಳೂರು ಒನ್ ಕೇಂದ್ರಗಳು ಮತ್ತು ಸೈಬರ್ ಕೇಂದ್ರಗಳ ಮೂಲಕ ನಿರ್ವಹಿಸಲಾಗುತ್ತಿತ್ತು, ಈ ಹೊಸ ಅಪ್ಲಿಕೇಶನ್‌ನೊಂದಿಗೆ,

ಆಸ್ತಿ ಮಾಲೀಕರು ಇನ್ಮುಂದೆ ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ನೇರವಾಗಿ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.

ಇದನ್ನು ಓದಿ: ರಾಜ್ಯದಲ್ಲಿ ತಾಯಿ- ನವಜಾತ ಶಿಶುಗಳ ಸಾವಿನ ಪ್ರಮಾಣ ತಗ್ಗಿಸಲು ಸರ್ಕಾರದ ಹೊಸ ಹೆಜ್ಜೆ

ಈ ಹೊಸ ಅಪ್ಲಿಕೇಶನ್‌ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

Tags: Bangalorebangalore oneDigital asset recordE - KhataGBAMobile App

Related News

ವಿಶ್ವಾದ್ಯಂತ ಗೂಗಲ್ ಸೇವೆಯಲ್ಲಿ ವ್ಯತ್ಯಯ: ಕೋಟ್ಯಂತರ ಇಂಟರ್‌ನೆಟ್ ಬಳಕೆದಾರರಿಗೆ ಶಾಕ್,#GoogleDown ಟ್ರೆಂಡ್
ದೇಶ-ವಿದೇಶ

ವಿಶ್ವಾದ್ಯಂತ ಗೂಗಲ್ ಸೇವೆಯಲ್ಲಿ ವ್ಯತ್ಯಯ: ಕೋಟ್ಯಂತರ ಇಂಟರ್‌ನೆಟ್ ಬಳಕೆದಾರರಿಗೆ ಶಾಕ್,#GoogleDown ಟ್ರೆಂಡ್

May 12, 2026
ಸತತ 2ನೇ ದಿನವೂ ಕುಸಿದ ಸೆನ್ಸೆಕ್ಸ್‌-ನಿಫ್ಟಿ : ಸೆನ್ಸೆಕ್ಸ್ 650 ಪಾಯಿಂಟ್ಸ್‌ ಡೌನ್, ನಿಫ್ಟಿ 23,700 ಅಂಕಗಳ ಇಳಿಕೆ
ದೇಶ-ವಿದೇಶ

ಸತತ 2ನೇ ದಿನವೂ ಕುಸಿದ ಸೆನ್ಸೆಕ್ಸ್‌-ನಿಫ್ಟಿ : ಸೆನ್ಸೆಕ್ಸ್ 650 ಪಾಯಿಂಟ್ಸ್‌ ಡೌನ್, ನಿಫ್ಟಿ 23,700 ಅಂಕಗಳ ಇಳಿಕೆ

May 12, 2026
ದೇಶದ ಅಭಿವೃದ್ಧಿಗೆ ಮಿತವ್ಯಯ ಮಂತ್ರ: ಚಿನ್ನ, ಇಂಧನ ಬಳಕೆ ಕಡಿಮೆ ಮಾಡಿದರೆ ಆರ್ಥಿಕತೆಗೆ ಬಲ
ದೇಶ-ವಿದೇಶ

ದೇಶದ ಅಭಿವೃದ್ಧಿಗೆ ಮಿತವ್ಯಯ ಮಂತ್ರ: ಚಿನ್ನ, ಇಂಧನ ಬಳಕೆ ಕಡಿಮೆ ಮಾಡಿದರೆ ಆರ್ಥಿಕತೆಗೆ ಬಲ

May 12, 2026
ಜೈಲು ಅಕ್ರಮಗಳಿಗೆ ಡಿಜಿಟಲ್ ಬ್ರೇಕ್: ಕೈದಿಗಳು ಮತ್ತು ಸಿಬ್ಬಂದಿಗಳ ಮೇಲೆ ನಿಗಾ ಇಡಲು ‘ಪ್ರಿಸನರ್ಸ್ ಟ್ರ್ಯಾಕಿಂಗ್’ ಸಿಸ್ಟಮ್ ಜಾರಿ
ಪ್ರಮುಖ ಸುದ್ದಿ

ಜೈಲು ಅಕ್ರಮಗಳಿಗೆ ಡಿಜಿಟಲ್ ಬ್ರೇಕ್: ಕೈದಿಗಳು ಮತ್ತು ಸಿಬ್ಬಂದಿಗಳ ಮೇಲೆ ನಿಗಾ ಇಡಲು ‘ಪ್ರಿಸನರ್ಸ್ ಟ್ರ್ಯಾಕಿಂಗ್’ ಸಿಸ್ಟಮ್ ಜಾರಿ

May 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.