• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ನುಗ್ಗೆ ಸೊಪ್ಪಿನ‌‌ ಮಹಿಮೆ ನಿಮಗೆ ಗೊತ್ತೇ? ಈ ಸೊಪ್ಪು ಔಷಧೀಯ ಗುಣಗಳ ಆಗರ !

Pankaja by Pankaja
in ಆರೋಗ್ಯ
ನುಗ್ಗೆ ಸೊಪ್ಪಿನ‌‌ ಮಹಿಮೆ ನಿಮಗೆ ಗೊತ್ತೇ? ಈ  ಸೊಪ್ಪು ಔಷಧೀಯ ಗುಣಗಳ ಆಗರ !
0
SHARES
239
VIEWS
Share on FacebookShare on Twitter

Health : ರಕ್ತ ಶುದ್ಧಿ, ಆರೋಗ್ಯ ವೃದ್ಧಿಗೆ ಸಂಜೀವಿನಿ ಆರೋಗ್ಯದ ವಿಚಾರದಲ್ಲಿ ನುಗ್ಗೆಕಾಯಿಯ ಮಹತ್ವ ಎಲ್ಲರಿಗೂ ತಿಳಿದಿದೆ. ಆದರೆ ನುಗ್ಗೆಕಾಯಿ ಅಷ್ಟೇ ಅಲ್ಲ ನುಗ್ಗೆ ಸೊಪ್ಪು (moringa leaves health benefits) ಕೂಡ ಆರೋಗ್ಯ ವಿಚಾರದಲ್ಲಿ ಸಂಜೀವಿನಿ.

ಅಂತಹ ನುಗ್ಗೆ ಸೊಪ್ಪಿನ ಮಹತ್ವವನ್ನು ತಿಳಿಯೋಣ ಬನ್ನಿ. ನುಗ್ಗೆ ಸೊಪ್ಪಿನ ಸಾರು ಪಲ್ಯ ಯಾವ ರೀತಿ ಬೇಕಾದರೂ ಇದನ್ನು ಸೇವಿಸಬಹುದು

ಈ ನುಗ್ಗೆ ಸೊಪ್ಪಿನ ಸತತ ಬಳಕೆಯಿಂದ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಸರಿ ಹೋಗುತ್ತವೆ.

moringa leaves health benefits

ಅಲ್ಲದೆ ತಾಜಾ ನುಗ್ಗೆ ಸೊಪ್ಪನ್ನು ರುಬ್ಬಿ ರಸವನ್ನು ತೆಗೆದು ಸೇವಿಸುವುದು ಕೂಡ ಬಹಳ ಉತ್ತಮ, ಪೋಷಕಾಂಶಗಳು (nutrient) ಹೇರಳವಾಗಿದ್ದು ದಿನನಿತ್ಯದ ಬಳಕೆಯಿಂದ ನಮ್ಮ ಆರೋಗ್ಯ ಉತ್ತಮ ಸ್ಥಿತಿಗೆ ತಲುಪುತ್ತದೆ.

ಸೊಪ್ಪು ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ರಕ್ತ ಶುದ್ದಿಯಾಗಿ ಆರೋಗ್ಯ ವೃದ್ಧಿಸುತ್ತದೆ ಉತ್ತಮ ಪೋಷಕಾಂಶಗಳಿಂದ ಕೂಡಿರುವ ದಿವ್ಯಔಷಧ.

ನುಗ್ಗೆ ಸೊಪ್ಪಿನಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ಅಮೈನೋ ಆಮ್ಲಗಳು, ಕಬ್ಬಿಣದ ಅಂಶ, ವಿಟಮಿನ್ ಸಿ ಎ (Vitamin C,A) ಮತ್ತು ಮಿನರಲ್ ಗಳಿಗೆ ಆಂಟಿಫಂಗಲ್,

ಆಂಟಿ ವೈರಸ್, ಆಂಟಿಡಿಪ್ರೆಸೆಂಟ್ ಅಂಡ್ ಇನ್ಫೋಮೇಟರಿ ಅಂಶಗಳನ್ನು ಹೊಂದಿರುವ ನುಗ್ಗೆ ಸೊಪ್ಪು ಔಷಧೀಯ ಗುಣಗಳ ಆಗರ,

ನುಗ್ಗೆಮರದ ಪ್ರತಿಯೊಂದು ಭಾಗವು ಆರೋಗ್ಯಕ್ಕೆ ಉಪಯೋಗವಾಗುವ ಅಂಶಗಳನ್ನು ಹೊಂದಿದೆ.

ಇದನ್ನೂ ಓದಿ : https://vijayatimes.com/udupi-assembly-election/

ಇಂತಹ ನುಗ್ಗೆ ಸೊಪ್ಪಿನ ಮೂಲ ಏಷ್ಯಾ ಖಂಡ,ಆದ್ರೂ ಅದರ ನಿಜವಾದ ಮೂಲಸ್ಥಾನ ಭಾರತದ ಆಗ್ರಾ ಮತ್ತು ತಮಿಳುನಾಡು ಎಂದು ಗುರುತಿಸಲಾಗಿದೆ.

ಬಹಳ ಪ್ರಾಚೀನ ಕಾಲದಿಂದಲೂ ಇದರ ವಿಶೇಷ ಔಷಧೀಯ ಗುಣಗಳಿಂದ ಪ್ರತಿಯೊಬ್ಬರ ಮೆಚ್ಚುಗೆ ಗಳಿಸಿದೆ.

ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಅಗ್ರಸ್ಥಾನ ಪಡೆದಿದೆ. ವೈಜ್ಞಾನಿಕ ಭಾಷೆಯಲ್ಲಿ ಇದನ್ನು ಮೋರಿಂಗ ಬಲಿಫೇರ (Moringa balifera) ಗಿಡ ಎಂದು ಗುರುತಿಸಲಾಗಿದೆ.

2008ರಲ್ಲಿ ಅಮೇರಿಕದ ಆರೋಗ್ಯ ಸಂಸ್ಥೆಯಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಅಥವಾ NIH ಎಂಬ ಸಂಸ್ಥೆಯು ನುಗ್ಗೆ ಸೊಪ್ಪನ್ನು ವಿಶೇಷ ಗುಣ ಹೊಂದಿರುವ ಸೊಪ್ಪೆಂದು ಪರಿಗಣಿಸಿದೆ.

ಇದನ್ನೂ ಓದಿ : https://vijayatimes.com/udupi-assembly-constituency/

ಪ್ರಾಚೀನ ಈಜಿಫ್ಟಿನಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ನುಗ್ಗೇಸೊಪ್ಪನ್ನು ಅವರ ಔಷಧೀಯ ಪದ್ಧತಿಗಳಿಗೆ ಉಪಯೋಗಿಸಿ ಅದರಿಂದ ಆಗಿದ್ದ ಒಳ್ಳೆಯ ಪರಿಣಾಮಗಳನ್ನು ಗಮನಿಸಿ ಅವರ ಭಾಷೆಯಲ್ಲಿ ನುಗ್ಗೆಮರಕ್ಕೆ ಶಾಗಾರ ಅಲ್ ಕೌವಾಕ್ ಅಂದರೆ ಶುದ್ಧ ಸಸ್ಯ ಅಥವಾ ದೈವಿಕ ಸಸ್ಯ ಎಂಬ ಹೆಸರನ್ನಿಟ್ಟು ಕರೆಯುತ್ತಿದ್ದರು.

ಈಗಲೂ ಕೂಡ ಆಫ್ರಿಕಾ ದೇಶದಲ್ಲಿನ ಹಲವಾರು ಬುಡಕಟ್ಟು ಪ್ರದೇಶಗಳಲ್ಲಿನ ಜನರು ಬರಗಾಲದ ದಿನಗಳಲ್ಲಿ ಕೇವಲ ನುಗ್ಗೇಸೊಪ್ಪನ್ನೇ ತಿಂದು ಜೀವಿಸುತ್ತಾರೆ.

ಈ ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ಆಗುವ ಪ್ರಯೋಜನ :

  1. ನುಗ್ಗೆ ಸೊಪ್ಪಿನಲ್ಲಿ ಪೌಷ್ಟಿಕಾಂಶ (nutrition) ಬಹಳ ಸಮೃದ್ಧವಾಗಿದ್ದು ಅವುಗಳನ್ನು ಯಾವ ರೂಪದಲ್ಲಿ ಸೇವಿಸಿದರೂ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ.
  2. ಮಧುಮೇಹದಂತ (diabetes) ಕಾಯಿಲೆಗೆ ರಾಮಬಾಣ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಿ ನಿಮ್ಮನ್ನು ಆರೋಗ್ಯ ವೃದ್ಧಿಸುತ್ತೆ.
  3. ನುಗ್ಗೆ ಸೊಪ್ಪಿನ ರಸವನ್ನು ದಿನನಿತ್ಯ ಸೇವಿಸುವುದರಿಂದ ದೇಹದ ತೂಕವನ್ನು ನಿಯಂತ್ರಣ ಮಾಡುತ್ತದೆ.
  4. ಇಂದು ಬಹಳಷ್ಟು ಮಂದಿ ಹೃದಯ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.ಅಂತಹ ಪರಿಸ್ಥಿತಿಯಲ್ಲಿ ನುಗ್ಗೆ ಸೊಪ್ಪನ್ನು ಸೇವಿಸುವುದು ಪ್ರಯೋಜನಕಾರಿ. ಹೃದಯಘಾತದಂತಹ ಅಪಾಯಗಳಿಂದ ರಕ್ಷಣೆಪಡಬಹುದು.
  5. ಅಜೀರ್ಣ ಸಮಸ್ಯೆಯಿಂದ (Indigestion problem) ಬಳಲುತ್ತಿರುವವರು ಕೂಡ ನುಗ್ಗೆ ಸೊಪ್ಪನ್ನು ಸೇವಿಸಬಹುದು.
moringa leaves health benefits
  1. ಮಾನವನ ದೇಹದಲ್ಲಿನ ಮೂತ್ರಕೋಶಗಳನ್ನು ಆರೋಗ್ಯಕರವಾಗಿಡುವಲ್ಲಿ ನುಗ್ಗೆ ಸೊಪ್ಪಿನ ಪಾತ್ರ ಮಹತ್ತರವಾಗಿದೆ.
  2. ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ (Calcium) ಮತ್ತು ರಂಜಕ ಸಮೃದ್ಧವಾಗಿರುವುದರಿಂದ ಸಂಧಿವಾತವನ್ನು ಎದುರಿಸಲು ಸಹಾಯಮಾಡುತ್ತದೆ.ಮತ್ತು ಹಾನಿಗೊಳಗಾದ ಮೂಳೆಗಳನ್ನು ಸಹ ಸರಿಪಡಿಸುತ್ತದೆ.
  3. ಕಣ್ಣಿನ ದೃಷ್ಟಿ ಸರಿ ಹೋಗಲು ಹಾಗು ಕಣ್ಣಿನ ದೃಷ್ಟಿಗೆ ಯಾವುದೇ ರೀತಿಯಾದಂತಹ ತೊಂದರೆಗಳು ಬರದೇ ಸದಾ ಕಾಲ ಚೆನ್ನಾಗಿರಲು ನುಗ್ಗೆ ಸೊಪ್ಪನ್ನು ಸೇವಿಸಬೇಕು.
    ಇಂತಹ ದೈವದತ್ತವಾದ ನುಗ್ಗೆ ಸೊಪ್ಪನ್ನು ಪ್ರತಿಯೊಬ್ಬರು ಬಳೆಸಿ ತಮ್ಮ ತಮ್ಮ ಆರೋಗ್ಯಗಳನ್ನು ಕಾಪಾಡಿಕೊಳ್ಳಬಹುದು.
  • ಯಶಸ್ವಿನಿಗೌಡ ಆರ್
Tags: Healthhealth tipsMoringa Leaves

Related News

ಅಪಾಯಕಾರಿ ಬ್ಲಡ್ ಕ್ಯಾನ್ಸರ್‌ನ ಬಗ್ಗೆ ನಿಮಗೆಷ್ಟು ಗೊತ್ತು? ಡೇಂಜರಸ್ ಬ್ಲಡ್ ಕ್ಯಾನ್ಸರ್‌ನಲ್ಲಿದೆ ಹಲವು ವಿಧ, ರೋಗಲಕ್ಷಣಗಳ ಬಗ್ಗೆ ಗೊತ್ತಿರಲಿ
Lifestyle

ಅಪಾಯಕಾರಿ ಬ್ಲಡ್ ಕ್ಯಾನ್ಸರ್‌ನ ಬಗ್ಗೆ ನಿಮಗೆಷ್ಟು ಗೊತ್ತು? ಡೇಂಜರಸ್ ಬ್ಲಡ್ ಕ್ಯಾನ್ಸರ್‌ನಲ್ಲಿದೆ ಹಲವು ವಿಧ, ರೋಗಲಕ್ಷಣಗಳ ಬಗ್ಗೆ ಗೊತ್ತಿರಲಿ

May 26, 2023
ಡೆಡ್ಲಿ ಕೆಮಿಕಲ್‌ನಿಂದ ಹಣ್ಣಾಗಿರುವ ಮಾವಿನ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ? ನಿಮಗಾಗಿ ಇಲ್ಲಿದೆ ಈ ಟಿಪ್ಸ್!
ಆರೋಗ್ಯ

ಡೆಡ್ಲಿ ಕೆಮಿಕಲ್‌ನಿಂದ ಹಣ್ಣಾಗಿರುವ ಮಾವಿನ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ? ನಿಮಗಾಗಿ ಇಲ್ಲಿದೆ ಈ ಟಿಪ್ಸ್!

May 26, 2023
ದಿವ್ಯ ದಂತ ಮಂಜನ್ ಉತ್ಪನ್ನದಲ್ಲಿ ಮಾಂಸಾಹಾರ ಅಂಶದ ಆರೋಪ : ಬಾಬಾ ರಾಮ್‌ದೇವ್ ಜಿ ಅವರ ಪತಂಜಲಿಗೆ ಕಾನೂನು ನೋಟಿಸ್
ಆರೋಗ್ಯ

ದಿವ್ಯ ದಂತ ಮಂಜನ್ ಉತ್ಪನ್ನದಲ್ಲಿ ಮಾಂಸಾಹಾರ ಅಂಶದ ಆರೋಪ : ಬಾಬಾ ರಾಮ್‌ದೇವ್ ಜಿ ಅವರ ಪತಂಜಲಿಗೆ ಕಾನೂನು ನೋಟಿಸ್

May 22, 2023
ಊಟವಾದ ನಂತರ ಸಿಗರೇಟ್ ಸೇದುತ್ತಿದ್ದೀರಾ ಹಾಗಾದ್ರೆ ಈಗಲೇ ನಿಲ್ಲಿಸಿ !
Vijaya Time

ಊಟವಾದ ನಂತರ ಸಿಗರೇಟ್ ಸೇದುತ್ತಿದ್ದೀರಾ ಹಾಗಾದ್ರೆ ಈಗಲೇ ನಿಲ್ಲಿಸಿ !

May 19, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.