ಕೆಲವೊಮ್ಮೆ ಮುಖದಲ್ಲಿ ಮೊಡವೆ ಹೆಚ್ಚಾಗಿ ಮುಖ ಎಣ್ಣೆಯ ಅಂಶದಿಂದ ಕೂಡಿದ್ದರೆ ಮುಖ ತೊಳೆದಷ್ಟೂ ಎಣ್ಣೆ ಜಿಡ್ಡಿನಿಂದ ಕೂಡಿದ್ದರೆ ಇದೊಂದು ಒಳ್ಳೆಯ ಪರಿಹಾರ ನೀಡುವ ಟಿಪ್ಸ್ ಇದೆ ನೋಡಿ.
ಎರಡು ಟೀಸ್ಪೂನ್ ಟೊಮೆಟೋ ರಸ, ಅರ್ದ ಟೀ ಸ್ಪೂನ್ ನಿಂಬೆ ರಸ, ಅರ್ಧ ಟೀ ಸ್ಪೂನ್ ಜೇನು ತುಪ್ಪವನ್ನು ತೆಗೆದುಕೊಂಡು ಅದಕ್ಕೆ ಹೊಂದುವಷ್ಟು ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿ ಅದು ಒಣಗಿದ ಬಳಿಕ ತಣ್ಣೀರಲ್ಲಿ ಒರಸಿ ಹೀಗೆ ವಾರದಲ್ಲಿ 3 – 4 ಬಾರಿ ಮಾಡಿ ನೋಡಿ, ಕ್ರಮೇಣ ಮುಖದ ಕಲೆಗಳು ಮಾಯವಾಗುವುದು.