Visit Channel

ಮೈಸೂರು-ಹೈದರಾಬಾದ್ ನಡುವೆ ಇಂಡಿಗೋ ಏರ್ ಲೈನ್ಸ್ ವಿಮಾನ ಸಂಚಾರ ಪುನರಾರಂಭ

WhatsApp Image 2020-12-27 at 7.47.25 PM

ಮೈಸೂರು, ಡಿ. 28: ಕೊರೊನಾ ಸೋಂಕು ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮೈಸೂರು – ಹೈದರಾಬಾದ್ ನಡುವಿನ ಇಂಡಿಗೋ ಏರ್ ಲೈನ್ಸ್‍ ವಿಮಾನಯಾನ ಸಂಚಾರ ಡಿ.28 ರಿಂದ ಪುನರಾರಂಭಗೊಳ್ಳಲಿದೆ.

ಪ್ರತಿದಿನ ಹೈದರಾಬಾದ್ ನಿಂದ ಬೆಳಗ್ಗೆ 8.35ಕ್ಕೆ ಹೊರಟು ಮೈಸೂರಿಗೆ 10.25ಕ್ಕೆ ತಲುಪಲಿದೆ. ಮೈಸೂರಿನಿಂದ ಬೆಳಗ್ಗೆ 10.50ಕ್ಕೆ ಹೊರಟು ಹೈದರಬಾದ್ ಗೆ ಮಧ್ಯಾಹ್ನ 12.50ಕ್ಕೆ ತಲುಪಲಿದೆ.

ಹೈದರಾಬಾದ್ -ಮೈಸೂರು ನಡುವೆ ಅಲಯನ್ಸ್ ಏರ್ ವಿಮಾನ ಸಂಚಾರ ಈಗಾಗಲೇ ಪ್ರಾರಂಭಗೊಂಡಿದೆ. ಅಲಯನ್ಸ್ ಏರ್ ವಿಮಾನ ಹೈದರಾಬಾದ್ ನಿಂದ ಪ್ರತಿದಿನ ಮಧ್ಯಾಹ್ನ 2.35ಕ್ಕೆ ಹೊರಟು ಮೈಸೂರಿಗೆ 3.30ಕ್ಕೆ ತಲುಪಲಿದೆ. ನಂತರ ಮೈಸೂರಿನಿಂದ ರಾತ್ರಿ 8ಕ್ಕೆ ಹೊರಟು ಹೈದರಾಬಾದ್ ಗೆ ರಾತ್ರಿ 10ಕ್ಕೆ ತಲುಪಲಿದೆ.

Latest News

Lal singh chadda
ಮನರಂಜನೆ

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Medical Test
ಮಾಹಿತಿ

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.