• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಆಫ್ರಿಕಾದ ನಮೀಬಿಯಾದಲ್ಲಿ ಬರದ ಛಾಯೆ: ಆಹಾರಕ್ಕಾಗಿ ನೂರಾರು ವನ್ಯಜೀವಿಗಳ ಬೇಟೆ

Bhavya by Bhavya
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
Southern African country plans to butcher over 700 wild animals

Southern African country plans to butcher over 700 wild animals

0
SHARES
72
VIEWS
Share on FacebookShare on Twitter

Namibia Facing Drought, Plans to Kill Wild Animals for Meat

Shocking News: ಅಬ್ಬಬ್ಬಾ ಎಂದು ಕೇಳರಿಯದಂತಹ ಭೀಕರ ಬರಗಾಲವು ಆಫ್ರಿಕಾದ ನಮಿಭಿಯಾ (Namibia) ದೇಶದಲ್ಲಿ ಸಂಭವಿಸಿದ್ದು, ಆಹಾರದ ಅಭಾವ ಸೃಷ್ಟಿಯಾಗಿದೆ. ಈ ದೇಶದಲ್ಲಿ ಹಸಿವಿನಿಂದ ಜನರನ್ನ ಪಾರು ಮಾಡಲು ಪ್ರಾಣಿಗಳನ್ನು ಕೊಂದು (Hunting) ಮಾಂಸ ಹಂಚಲು ತೀರ್ಮಾನಿಸಲಾಗಿದ್ದು, ಸ್ಥಳೀಯ ಸರ್ಕಾರಗಳು ಬರದಿಂದ ಆಹಾರ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಮಾಂಸ ನೀಡಲು ಮುಂದಾಗಿದೆ. ಶೇ.84 ರಷ್ಟು ಆಹಾರ ಸಂಗ್ರಹಣೆ (Food Storage) ಕಳೆದ ತಿಂಗಳಲ್ಲಿ ಖಾಲಿಯಾಗಿದ್ದು, ಮುಂದಿನ ತಿಂಗಳುಗಳಲ್ಲಿ ಆಹಾರದ ಕೊರತೆ ಗರಿಷ್ಠ ಮಟ್ಟಕ್ಕೆ ತಲುಪುವುದು ಖಚಿತ ಎಂದು ತಿಳಿಸಲಾಗಿದೆ.

Namibia to cull 83 elephants and distribute meat to people affected by drought
Namibia to cull 83 elephants and distribute meat to people affected by drought

83 ಆನೆಗಳು (Elephants), 30 ನಿರಾನೆಗಳು, 60 ಎಮ್ಮೆ, 100 ಕಾಡುಕೋಣ, 50 ಇಂಪಾಲಾ, 100 ಕೃಷ್ಣಮೃಗ 300 ಝೀಬ್ರಾಗಳು ಸೇರಿದಂತೆ 723 ಪ್ರಾಣಿಗಳನ್ನು ದೇಶದ ವಿವಿಧ ಆಯ್ದ ಪ್ರದೇಶಗಳಲ್ಲಿ ಗುರುತಿಸಿ ಕೊಂದು ಅವುಗಳ ಮಾಂಸ ಹಂಚಲು ಅಲ್ಲಿನ ಸರ್ಕಾರ ಇಚ್ಛಿಸುತ್ತಿದೆ. ಸರ್ಕಾರದ ವತಿಯಿಂದ ಗುತ್ತಿಗೆ ಪಡೆದ ಸಂಸ್ಥೆಗಳು ಮತ್ತು ಬೇಟೆಗಾರರು 157 ಪ್ರಾಣಿಗಳನ್ನು ಕೊಂದು 56,800 ಕೆಜಿಗು ಹೆಚ್ಚು ಮಾಂಸವನ್ನು ಸಂಗ್ರಹಿಸಿದ್ದಾರೆ.

ನಮ್ಮ ದೇಶದ ಸಂವಿಧಾನಕ್ಕೆ ಅನುಗುಣವಾಗಿ ನಮೀಬಿಯಾದ ನಾಗರಿಕರ ಅನುಕೂಲಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಲಾಗುತ್ತದೆ ಮತ್ತು ಇದು ಅಗತ್ಯವೂ ಆಗಿದೆ ಎಂದು ನಮೀಬಿಯಾದ ಪರಿಸರ ಸಚಿವಾಲಯ ತಿಳಿಸಿದೆ. ಎಲ್ ನಿನೋ ಪರಿಣಾಮದಿಂದ ಮಳೆ ಕೊರತೆ, ಒಣ ಹಬೆ ಮುಂದುವರಿಕೆ (Drought), ಹೆಚ್ಚಿನ ತಾಪಮಾನ, ಮುಂತಾದವುಗಳಿಂದ ನಮಿಬೀಯಾದಲ್ಲಿ ಬರ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಸುಮಾರು 1.4 ಮಿಲಿಯನ್ ಜನರು ಅಥವಾ ಜನಸಂಖ್ಯೆಯ 48%ರಷ್ಟು ಜನರು ತೀವ್ರ ಆಹಾರ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.

Namibia-Plans to Kill Wild Animals for Meat kannada

Shocking News: An unheard of terrible drought has occurred in the African country of Namibia, resulting in food shortages. In this country, it has been decided to kill animals and distribute meat to save people from hunger, and local governments have decided to give meat to people who are facing food problems due to drought. It has been informed that 84% of the food storage (Food Storage) has been emptied in the last month and it is certain that the shortage of food will reach the maximum level in the coming months.

The government wants to identify and kill 723 animals including 83 elephants, 30 elephants, 60 buffaloes, 100 wildebeests, 50 impalas, 100 blackbucks and 300 zebras in selected areas of the country and distribute their meat. Government-contracted agencies and hunters killed 157 animals and collected over 56,800 kg of meat.

According to the Namibian Ministry of Environment, natural resources are used for the benefit of the citizens of Namibia and this is necessary in accordance with our country’s constitution. It is said that due to El Nino effect, lack of rain, continuation of dry steam (Drought), high temperature, etc. have created a drought situation in Namibia. About 1.4 million people, or 48% of the population, are reported to be facing acute food insecurity.

Tags: droughtelephantmeatNamibiaWild animals

Related News

ದೆಹಲಿಯಲ್ಲಿ ಭುಗಿಲೆದ್ದ ನೀಟ್ ಪ್ರತಿಭಟನೆ: ಲಾಠಿ ಚಾರ್ಜ್‌, ಅಶ್ರುವಾಯು ಪ್ರಯೋಗ, ಮೆಟ್ರೋ ಮತ್ತು ಇಂಟರ್‌ನೆಟ್ ಸೇವೆ ಸ್ಥಗಿತ
ದೇಶ-ವಿದೇಶ

ದೆಹಲಿಯಲ್ಲಿ ಭುಗಿಲೆದ್ದ ನೀಟ್ ಪ್ರತಿಭಟನೆ: ಲಾಠಿ ಚಾರ್ಜ್‌, ಅಶ್ರುವಾಯು ಪ್ರಯೋಗ, ಮೆಟ್ರೋ ಮತ್ತು ಇಂಟರ್‌ನೆಟ್ ಸೇವೆ ಸ್ಥಗಿತ

July 20, 2026
18 ಸಾವಿರ ಪೌರ ಕಾರ್ಮಿಕರಿಗೆ ಅಧ್ಯಯನ ಪ್ರವಾಸ: ಸ್ವಚ್ಛತಾ ನಿರ್ವಹಣೆಯ ಹೊಸ ಮಾದರಿಗಳ ಅರಿವಿಗೆ ಬಿಬಿಎಂಪಿ ಮಹತ್ವದ ಹೆಜ್ಜೆ
ಪ್ರಮುಖ ಸುದ್ದಿ

18 ಸಾವಿರ ಪೌರ ಕಾರ್ಮಿಕರಿಗೆ ಅಧ್ಯಯನ ಪ್ರವಾಸ: ಸ್ವಚ್ಛತಾ ನಿರ್ವಹಣೆಯ ಹೊಸ ಮಾದರಿಗಳ ಅರಿವಿಗೆ ಬಿಬಿಎಂಪಿ ಮಹತ್ವದ ಹೆಜ್ಜೆ

July 20, 2026
ಆಂಧ್ರಪ್ರದೇಶದಲ್ಲಿ ಓಮಿಕ್ರಾನ್ RF.5 ರೂಪಾಂತರ ಪತ್ತೆ: ಆತಂಕ ಬೇಡ, ಎಚ್ಚರಿಕೆ ಮಾತ್ರ ಅಗತ್ಯ ಎಂದ ಆರೋಗ್ಯ ಇಲಾಖೆ
ದೇಶ-ವಿದೇಶ

ಆಂಧ್ರಪ್ರದೇಶದಲ್ಲಿ ಓಮಿಕ್ರಾನ್ RF.5 ರೂಪಾಂತರ ಪತ್ತೆ: ಆತಂಕ ಬೇಡ, ಎಚ್ಚರಿಕೆ ಮಾತ್ರ ಅಗತ್ಯ ಎಂದ ಆರೋಗ್ಯ ಇಲಾಖೆ

July 20, 2026
ಫಿಫಾ ವಿಶ್ವಕಪ್ 2026: ₹6,322 ಕೋಟಿ ಬಹುಮಾನ ಹಂಚಿಕೆ, ಸ್ಪೇನ್‌ಗೆ ವಿಶ್ವಕಪ್ ಕಿರೀಟ
Sports

ಫಿಫಾ ವಿಶ್ವಕಪ್ 2026: ₹6,322 ಕೋಟಿ ಬಹುಮಾನ ಹಂಚಿಕೆ, ಸ್ಪೇನ್‌ಗೆ ವಿಶ್ವಕಪ್ ಕಿರೀಟ

July 20, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.