CM Siddaramaiah hinted to increase the price of Nandini Milk.
Bengaluru: ಕೆಲ ದಿನಗಳ ಹಿಂದಷ್ಟೇ ಹಾಲು ಹೆಚ್ಚಿಸಿ ದರವನ್ನು ಕೂಡ ಹೆಚ್ಚಿಸಿದ್ದ ನಂದಿನಿ ಹಾಲಿಗೆ ಮತ್ತೊಮ್ಮೆ ದರ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.ಕರ್ನಾಟಕದಲ್ಲಿ ನಂದಿನ ಹಾಲಿನ ದರ ಹೆಚ್ಚಳ ಮಾಡುತ್ತೇವೆ. ಹೆಚ್ಚಳ ಮಾಡಿದ ಹಾಲಿನ ದರ ರೈತರಿಗೆ ಹೋಗಬೇಕು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಣೆ ಮಾಡಿದ್ದಾರೆ.
ಜಿಲ್ಲೆಯ ಮಾಗಡಿ (Magadi) ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ಘಾಟನೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಂದಿನ ಹಾಲಿನ ದರ ಹೆಚ್ಚಳ ಸಂಬಂಧ ಸಭೆ ಕರೆದು ಮಾತುಕತೆ ನಡೆಸಿ ಹಾಲಿನ ದರ ಹೆಚ್ಚಳ ಮಾಡೋಣ ಎಂದು ಹೇಳಿದ್ದಾರೆ. ಆ ಮೂಲಕ ಗ್ರಾಹಕರಿಗೆ ಮತ್ತೊಮ್ಮೆ ಶಾಕ್ (Shock) ನೀಡಲು ಸರ್ಕಾರ ಮುಂದಾಗುತ್ತಿದೆ.
ಕಳೆದ ವರ್ಷ ಸರಾಸರಿ 90 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣ ಈ ಬಾರಿ ಸರಾಸರಿ 99 ಲಕ್ಷ ಲೀಟರ್ಗೆ ಏರಿಕೆಯಾಗಿತ್ತು.ಆದ್ದರಿಂದ, ಹೆಚ್ಚುವರಿಯಾಗಿ ಉತ್ಪಾದನೆಯಾಗುವ ಹಾಲನ್ನು ರೈತರಿಂದ ಖರೀದಿ ಮಾಡುವ ಉದ್ದೇಶದಿಂದ ಒಂದು ಲೀಟರ್ ಹಾಲಿನ ಪ್ಯಾಕೇಟಿಗೆ ಹೆಚ್ಚುವರಿಯಾಗಿ 50 ಮಿ.ಲೀ ಹಾಲನ್ನು ಸೇರಿಸಲಾಗಿತ್ತು. ಈ ಹೆಚ್ಚುವರಿ ಹಾಲಿನ (Nandini Milk) ಬೆಲೆ 2 ರೂಪಾಯಿಯನ್ನು ಮಾತ್ರ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿತ್ತು.
ಹಾಗಾಗಿ ರಾಜ್ಯದಲ್ಲಿ ಕೆಲ ದಿನಗಳ ಹಿಂದಷ್ಟೇ 1,050 ಮಿ.ಲೀ ಹಾಲಿಗೆ ₹44 ಮತ್ತು 550 ಮಿ.ಲೀಗೆ ₹24 ದರ ನಿಗದಿಪಡಿಸಲಾಗಿತ್ತು. ಆದರೆ ಇದೀಗ ಕೆಎಂಎಫ್ ನಿರ್ದೇಶನದಂತೆ ಸಿಎಂ ಸಿದ್ದರಾಮಯ್ಯ ಅವರು ಹಾಲಿನ ದರವನ್ನು ಹೆಚ್ಚಿಸುವ ಸುಳಿವು ನೀಡಿದ್ದಾರೆ.
Nandini Milk Price Hike 2024 Trending News
Bengaluru: The price of Nandini milk, which had increased the price of milk a few days ago, is likely to increase again. We will increase the price of Nandini milk in Karnataka. CM Siddaramaiah announced that the increased milk price should go to the farmers.
Speaking after laying the foundation stone for many development programs in Magadi town of the district, he said that let’s call a meeting regarding the increase in the price of milk and negotiate and increase the price of milk. By that, the government is going to give shock to the consumers again.
The amount of milk produced on an average of 90 lakh liters last year has increased to an average of 99 lakh liters this time. Therefore, an additional 50 ml of milk was added to one liter milk packet with the intention of purchasing the extra milk produced from the farmers. The cost of this extra milk (Nandini Milk) was only Rs 2 collected from the consumers.
So, only a few days ago, the price of 1,050 ml of milk was fixed at ₹44 and 550 ml at ₹24. But now CM Siddaramaiah has hinted to increase the price of milk as directed by KMF.