- ನಂದಿನಿ ಹಾಲು (Nandani Milk) ಮತ್ತಷ್ಟು ದುಬಾರಿ
- ನಂದಿನ ಹಾಲಿನ ದರ ಏರಿಕೆಗೆ (Price Hike) ಸಚಿವ ಸಂಪುಟ ಅನುಮೋದನೆ
- ನಂದಿನಿ ಹಾಲಿನ ದರ 4 ರೂ. ಹೆಚ್ಚಳ (Rs 4 increase)
Bengaluru: ಈಗಾಗಲೇ ಬಸ್, ಮೆಟ್ರೋ (Bus, Metro) ದರ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ (Nandini milk price hike) ಗಾಯದ ಮೇಲೆ ಬರೆ ಎಳೆಯುವಂತೆ ಬಳಿಕ ಇದೀಗ ರಾಜ್ಯದಲ್ಲಿ ಹಾಲಿನ ದರ ಏರಿಕೆ (Milk price increase in the state) ಮಾಡುವ ಮೂಲಕ ರಾಜ್ಯದ ಜನತೆಗೆ (State People) ದೊಡ್ಡ ಶಾಕ್ ಕೊಟ್ಟಿದೆ.
ಯುಗಾದಿ ಹಬ್ಬದ (Ugadi festival) ಸಂಭ್ರಮದಲ್ಲಿದ್ದ ರಾಜ್ಯದ ಜನತೆಗೆ ದರ ಏರಿಕೆಯ (Price Hike) ಬಿಸಿ ಮುಟ್ಟಿಸಿದೆ.ಪ್ರತಿ ಲೀಟರ್ ನಂದಿನಿ (Every liter Nandani Milk ) ಹಾಲಿನ ದರ 4 ರೂ. ಹೆಚ್ಚಳ ಮಾಡಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (C M Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ನಾಳೆಯಿಂದಲೇ ಅಂದರೆ ಮಾ.28 ಪರಿಷ್ಕೃತ ದರ ಜಾರಿಯಾಗಲಿದೆ.
ಹಾಲು ಒಕ್ಕೂಟ (Milk Union) ಹಾಗೂ ರೈತರಿಂದ ಹಾಲು ದರ ಹೆಚ್ಚಳಕ್ಕೆ ಬೇಡಿಕೆ (Demand for increase) ನಿರಂತವಾಗಿ ಹೆಚ್ಚಿದ ಹಿನ್ನೆಲೆ ಪ್ರತಿ ಲೀಟರ್ ಹಾಲಿನ (per liter of milk) ದರ 4ರೂ. ಹೆಚ್ಚಳ ಮಾಡಲಾಗಿದೆ. ಮೂಲಕ ಹಾಲು ಒಕ್ಕೂಟಗಳ (Milk unions) ಮನವಿಯನ್ನು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಒಂದೇ ವರ್ಷದಲ್ಲಿ (1 year) ಎರಡು ಬಾರಿಗೆ (2 times) ಹಾಲಿನದ ಏರಿಕೆ (Hike) ಮಾಡಿದಂತಾಗಿದೆ. ಇದೇ ಫೆಬ್ರವರಿಯಲ್ಲಿ (February) ಪ್ರತಿ ಲೀಟರ್ಗೆ 2 ರೂ ಏರಿಕೆ (Rs 2 increase) ಮಾಡಲಾಗಿತ್ತು.
ಆದ್ರೆ, ಇದೀಗ ಲೀಟರ್ಗೆ (per liter) ಬರೋಬ್ಬರಿ ನಾಲ್ಕು ರೂಪಾಯಿ ಏರಿಕೆ (Increase of four rupees) ಮಾಡಲಾಗಿದೆ. ಈಗಾಗಲೇ ಅಗತ್ಯ ವಸ್ತುಗಳ (Necessary items) ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ (People State) ಹಾಲಿನ ದರ ಏರಿಕೆ ಶಾಕ್ ದೊಡ್ಡ ಹೊರೆಯಾದಂತಾಗಿದೆ.

ರೈತರು (Farmers) ಹಾಗೂ ಹಾಲು ಒಕ್ಕೂಟಗಳ (Milk unions) ಒತ್ತಡದಿಂದ ನಂದಿನಿ ಉತ್ಪನ್ನಗಳ ದರ ಏರಿಕೆಯ ಪ್ರಸ್ತಾಪ ಕೇಳಿಬಂದಿತ್ತು. ಅಧಿವೇಶನ (session) ಮುಗಿಯುತ್ತಿದ್ದಂತೆಯೇ ದರ ಏರಿಕೆ ಆಗಲಿದೆ ಎಂಬೆಲ್ಲಾ ಮಾತುಗಳು ಹರಿದಾಡಿದ್ದವು. ಇದರ ಮಧ್ಯ ಸಿಎಂ ಸಿದ್ದರಾಮಯ್ಯ (CM Siddaramaiah) ಕಾವೇರಿ ನಿವಾಸದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ದರ ಹೆಚ್ಚಳಕ್ಕೆ (Price Hike) ಒಪ್ಪಿಗೆ ನೀಡಿರಲಿಲ್ಲ.
ಬದಲಿಗೆ ದರ ಹೆಚ್ಚಳದ ಸಾಧಕ, ಭಾದಕಗಳ ಬಗ್ಗೆ ಚರ್ಚೆ ನಡೆದಿದ್ದು, ಸಂಪುಟ ಸಭೆಯಲ್ಲಿ (Cabinet meeting) ಚರ್ಚಿಸಿ ತೀರ್ಮಾನಿಸುವುದಾಗಿ ಸಿಎಂ ಹೇಳಿದ್ದರು. ಆದ್ರೆ, ಸಭೆ ಬಳಿಕ ಮಾತನಾಡಿದ್ದ ಕೆಎಂಎಫ್ ಅಧ್ಯಕ್ಷ (KMF President) ಭೀಮಾನಾಯ್ಕ್ ದರ ಏರಿಕೆಯ ಶಾಕ್ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಸಚಿವ ಸಂಪುಟ ನಂದಿನ ಹಾಲಿನ ದರ ಪ್ರತಿ ಲೀಟರ್ಗೆ 4 ರೂಪಾಯಿ ಏರಿಕೆಗೆ (4 rupees increase) ಗ್ರೀನ್ ಸಿಗ್ನಲ್ ನೀಡಿದೆ.
ಇನ್ನು ಈಗಾಗಲೇ ಮಾರಾಟವಾಗುವ ಹಾಲಿನ ದರಗಳು ಹೀಗಿದ್ದೂ (Milk prices are like this) ಪ್ರತಿ ಲೀಟರ್ ಮೇಲೆ 4 ರೂಪಾಯಿಗಳಷ್ಟು ಏರಿಕೆ ಆಗಿದೆ.
ಇದನ್ನೂ ಓದಿ: http://ಮಾರ್ಚ್ 27 ರಂದು ಸಂಸತ್ತಿನಲ್ಲಿ ಛಾವಾ ಚಲನಚಿತ್ರ ಪ್ರದರ್ಶನ; ಸಿನಿಮಾ ವೀಕ್ಷಿಸಲಿರುವ ಪ್ರಧಾನಿ ಮೋದಿ
- ನೀಲಿ ಪ್ಯಾಕೆಟ್ (Blue Packet) ಹಾಲು – 44 ರೂ ನಿಂದ 48 ರೂ
- ಆರೆಂಜ್ ಪ್ಯಾಕೆಟ್ (Orange Packet) ಹಾಲು – 54 ರೂ. ನಿಂದ 58 ರೂ.
- ಸಮೃದ್ಧಿ ಹಾಲಿನ (Sumrudhi Packet) ಪ್ಯಾಕೆಟ್ 56 ರೂ. ನಿಂದ 60 ರೂ.
- ಗ್ರೀನ್ ಸ್ಪೇಷಲ್ (Green Packet) 54 ರೂ. ನಿಂದ 58 ರೂ.
- ನಾರ್ಮಲ್ ಗ್ರೀನ್ (Normal Green) 52 ರೂ. ನಿಂದ (Nandini milk price hike) 56 ರೂ ಆಗಲಿದೆ.