• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಸ್ವದೇಶಿ ವಸ್ತುಗಳ ಬಳಕೆ ಮತ್ತು ಜಿಎಸ್‌ಟಿ 2.0 ನವರಾತ್ರಿ ಹಬ್ಬದೊಂದಿಗೆ ‘ಉಳಿತಾಯ ಹಬ್ಬ’ ಪ್ರಾರಂಭ: ಪ್ರಧಾನಿ ನರೇಂದ್ರ ಮೋದಿ

Shwetha Mohan by Shwetha Mohan
in ದೇಶ-ವಿದೇಶ, ಪ್ರಮುಖ ಸುದ್ದಿ, ರಾಜಕೀಯ, ವಿಜಯ ಟೈಮ್ಸ್‌, ಷೇರುಪೇಟೆ
ಸ್ವದೇಶಿ ವಸ್ತುಗಳ ಬಳಕೆ ಮತ್ತು ಜಿಎಸ್‌ಟಿ 2.0 ನವರಾತ್ರಿ ಹಬ್ಬದೊಂದಿಗೆ ‘ಉಳಿತಾಯ ಹಬ್ಬ’ ಪ್ರಾರಂಭ: ಪ್ರಧಾನಿ ನರೇಂದ್ರ ಮೋದಿ
0
SHARES
7
VIEWS
Share on FacebookShare on Twitter
  • ಸ್ವದೇಶಿ ವಸ್ತುಗಳ ಬಳಕೆ ಹೆಚ್ಚು ಮಾಡಿ ಎಂದ ಪಿಎಂ ಮೋದಿ
  • ದಸರಾ ಹಬ್ಬದ ಧಮಾಕಾ ಜಿಎಸ್ಟಿ ಇಳಿಕೆ ಇಂದಿನಿಂದ ಜಾರಿ
  • ಇಳಿಕೆಯಾದ ನಿತ್ಯಪಯೋಗಿ ವಸ್ತುಗಳು, ಅಗತ್ಯ ಔಷಧಿಗಳ ಬೆಲೆ (New 2.0 GST rate implemented across the country)

New Delhi : ಇಂದು ಜಿಎಸ್‌ಟಿ 2.0 ಹೊಸ ದರಗಳು ಜಾರಿಗೆ ಬರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ(PM Narendra Modi) ಸ್ವದೇಶಿ ವಸ್ತುಗಳ ಬಳಕೆಗೆ ಜನರನ್ನು ಪ್ರೋತ್ಸಾಹಿಸಿದ್ದಾರೆ.

ಅವರು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ಮುಂದಿನ ಪೀಳಿಗೆಯ ಜಿಎಸ್‌ಟಿ(GST) ಸುಧಾರಣೆಗಳು ದೇಶದ ಆರ್ಥಿಕ ಬೆಳವಣಿಗೆಗೆ ತೀವ್ರ ಪ್ರೇರಣೆ ನೀಡಲಿದೆ ಎಂದು ತಿಳಿಸಿದ್ದಾರೆ.

ನವರಾತ್ರಿ ಹಬ್ಬದ ಮೊದಲ ದಿನದಿಂದ ‘ಜಿಎಸ್‌ಟಿ ಬಚತ್ ಉತ್ಸವ’ ಆರಂಭವಾಗಿದೆ. ಆದಾಯ ತೆರಿಗೆ ವಿನಾಯಿತಿ(Income Tax Exemption) ಸಹ ಸೇರಿದ್ದು, ಇದು ಜನರಿಗೆ “ಡಬಲ್ ಬೋನಸ್” ಆಗಿದೆ.

ಪ್ರಧಾನಿಯಾಗಿ, ಎಲ್ಲಾ ರಾಜ್ಯಗಳು ಭಾರತ ಅಭಿವೃದ್ಧಿಯಲ್ಲಿ ಸಮಾನ ಪಾಲುದಾರರಾಗಬೇಕು ಮತ್ತು ‘ಆತ್ಮನಿರ್ಭರ ಭಾರತ’ ಮತ್ತು ‘ಸ್ವದೇಶಿ’

ಅಭಿಯಾನಗಳೊಂದಿಗೆ ಉತ್ಪಾದನೆಗೆ ವೇಗ ನೀಡಬೇಕು ಎಂದು ಮೋದಿ ಹೇಳಿದರು.

New 2.0 GST rate implemented across the country
ಇನ್ನು ಸಾಮಾನ್ಯ ಸರಕುಗಳು ಮತ್ತು ಸೇವೆಗಳು 5% ಅಥವಾ 18% ತೆರಿಗೆಗೆ ಒಳ ಪಡುತ್ತದೆ.
  • ಐಷಾರಾಮಿ ವಸ್ತುಗಳಿಗೆ 40% ರಷ್ಟು ತೆರಿಗೆ ವಿಧಿಸಲಾಗಿದೆ.
  • ತಂಬಾಕು, ಮದ್ಯ, ಪಾನ್ ಮಸಾಲಾ, ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಉತ್ಪನ್ನಗಳು ಹೆಚ್ಚಿನ ತೆರಿಗೆಯಲ್ಲಿಯೇ ಇರುತ್ತವೆ.
  • ದಿನನಿತ್ಯದ ಅಗತ್ಯ ವಸ್ತುಗಳಲ್ಲಿ ಬೆಲೆ ಇಳಿಕೆ
    FMCG ಕಂಪನಿಗಳು ಟೂತ್‌ಪೇಸ್ಟ್, ಸೋಪ್‌, ಶಾಂಪು, ಬಿಸ್ಕತ್ತು, ಜ್ಯೂಸ್, ತುಪ್ಪ, ಡೈರಿ ಉತ್ಪನ್ನಗಳು, ಬೈಸಿಕಲ್, ಸ್ಟೇಷನರಿ, ಉಡುಪು, ಪಾದರಕ್ಷೆ ಮುಂತಾದ ದಿನನಿತ್ಯದ ವಸ್ತುಗಳ ಬೆಲೆ ಇಳಿಸಿರುವುದರಿಂದ ಗ್ರಾಹಕರಿಗೆ ನೇರ ಲಾಭ ಉಂಟಾಗಲಿದೆ.
  • ಎಲೆಕ್ಟ್ರಾನಿಕ್ ಉತ್ಪನ್ನಗಳ ತೆರಿಗೆ ಶೇ. 28 ರಿಂದ 18ಕ್ಕೆ ಇಳಿಯಲಿದೆ.
    ಇದರಿಂದ ಏಸಿ, ರೆಫ್ರಿಜರೇಟರ್, ಟಿವಿ, ಡಿಶ್‌ವಾಶರ್ ಮುಂತಾದ ವಸ್ತುಗಳು 7–8% ಅಗ್ಗವಾಗುತ್ತವೆ.
  • 1,200 ಸಿಸಿಗಿಂತ ಕಡಿಮೆ ಎಂಜಿನ್ ಹೊಂದಿರುವ ಸಣ್ಣ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ತೆರಿಗೆ 28% ರಿಂದ 18% ಗೆ ಇಳಿಯಲಿದೆ.
  • ವಿಮೆ ಮತ್ತು ಹಣಕಾಸು ಸೇವೆಗಳು
    ಜಿಎಸ್‌ಟಿ 18% ರಲ್ಲಿ ವಿಮೆ ಮತ್ತು ಹಣಕಾಸು ಸೇವೆಗಳು ಒಳಗೊಂಡಿವೆ. ಕಡಿಮೆ ದರದಲ್ಲಿ ವಿಮೆ ಸೌಲಭ್ಯ ಲಭ್ಯವಾಗುವುದರಿಂದ ಮಧ್ಯಮ ವರ್ಗದ ಜನರಿಗೆ ಹೂಡಿಕೆ ಸುಲಭವಾಗುತ್ತದೆ.

ಇನ್ನು ತಂಬಾಕು, ಮದ್ಯ, ಪಾನ್ ಮಸಾಲಾ, ಐಷಾರಾಮಿ ವಸ್ತುಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಇನ್ನೂ ಹೆಚ್ಚುವರಿ ತೆರಿಗೆಯಡಿ ಇರುತ್ತವೆ.

FMCG ಕಂಪನಿಗಳು ಹಬ್ಬದ ಸಮಯದಲ್ಲಿ ವಿಶೇಷ ರಿಯಾಯಿತಿಗಳನ್ನು ನೀಡುತ್ತಿವೆ. ಸೋಪ್‌, ಶಾಂಪು, ಟೂತ್‌ಪೇಸ್ಟ್, ಬೇಬಿ ಡೈಪರ್‌ಗಳು ಹೊಸ ದರಗಳಲ್ಲಿ ಲಭ್ಯವಾಗುತ್ತವೆ.

ಹೀಗಾಗಿ ನವರಾತ್ರಿ ಹಬ್ಬದಲ್ಲಿ ಖರೀದಿ ಹೆಚ್ಚುವ ನಿರೀಕ್ಷೆಯಿದೆ. ಪ್ರಧಾನಿ ಮೋದಿ ಜನರನ್ನು ಸ್ವದೇಶಿ ಉತ್ಪನ್ನಗಳನ್ನು ಬಳಸಲು ಪ್ರೋತ್ಸಾಹಿಸುತ್ತಿದ್ದಾರೆ.

ಬಡವರು, ಮಧ್ಯಮ ವರ್ಗ, ಯುವಕರು, ರೈತರು, ಮಹಿಳೆಯರು, ವ್ಯಾಪಾರಿಗಳು – ಎಲ್ಲರಿಗೂ ಇದರ ಲಾಭ ಸಿಗಲಿದೆ. ಜಿಎಸ್‌ಟಿ 2.0 ದೇಶದ ಆರ್ಥಿಕತೆಯನ್ನು ಬೆಳೆಸುವ ಮೂಲಕ,

ಇದನ್ನು ಓದಿ:  ಜಿಎಸ್‌ಟಿ ಪರಿಷ್ಕರಣೆ: ಅಗತ್ಯ ವಸ್ತುಗಳ ಮೇಲೆ ಶೂನ್ಯ ತೆರಿಗೆ!

ಎಲ್ಲರಿಗೂ ಸುಲಭವಾದ ಖರೀದಿ, ಹೂಡಿಕೆ ಮತ್ತು ಉಳಿತಾಯದ ಅವಕಾಶ ನೀಡಲಿದೆ. (New 2.0 GST rate implemented across the country)

Tags: GSTGST 2.0Income Tax ExemptionNew DelhiNirmala SeetharamanPM Narendra Moditax

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.