• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಭಾರತೀಯ ಮಾರುಕಟ್ಟೆಗೆ ಹೊಸ ಡಸ್ಟರ್ ಎಂಟ್ರಿ: ಈ 5 ಎಸ್‌ಯುವಿಗಳ ಜೊತೆ ನೇರ ಪೈಪೋಟಿ

Teju Srinivas by Teju Srinivas
in ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಭಾರತೀಯ ಮಾರುಕಟ್ಟೆಗೆ ಹೊಸ ಡಸ್ಟರ್ ಎಂಟ್ರಿ: ಈ 5 ಎಸ್‌ಯುವಿಗಳ ಜೊತೆ ನೇರ ಪೈಪೋಟಿ
0
SHARES
21
VIEWS
Share on FacebookShare on Twitter

ಹೊಸ ರೆನಾಲ್ಟ್ ಡಸ್ಟರ್ (new renault duster car) ಬಿಡುಗಡೆ: ಬೆಲೆಗೆ ತಕ್ಕ ಫೀಚರ್ಸ್

10.49 ಲಕ್ಷದಿಂದ ಆರಂಭವಾದ ಡಸ್ಟರ್‌ಗೆ ಸರಿಸಮವಾಗಿರುವ ಸಿಯೆರಾ, ಕ್ರೆಟಾ, ವಿಟಾರಾ, ಹೈರೈಡರ್, ಸೆಲ್ಟೋಸ್

ಅತ್ಯುತ್ತಮ ಫೀಚರ್ಸ್ ಮತ್ತು ಬೆಲೆ ಹೊಂದಿರುವ ಟಾಪ್ ಆಯ್ಕೆಗಳು

ನಿನ್ನೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ (new renault duster car) ರೆನಾಲ್ಟ್ ಡಸ್ಟರ್ (Renault Duster) ಬಿಡುಗಡೆಗೊಂಡಿದ್ದು, ಮತ್ತೆ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.

ರೂ.10.49 ಲಕ್ಷದಿಂದ ರೂ.18.49 ಲಕ್ಷದ ಎಕ್ಸ್-ಶೋರೂಂ (Ex-showroom) ಬೆಲೆಯೊಂದಿಗೆ ಬಂದಿರುವ ಈ ಕಾರು, ಆಕರ್ಷಕ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ನಿಂದ (Premium Features) ಗ್ರಾಹಕರ ಗಮನ ಸೆಳೆಯುತ್ತಿದೆ.

ಜೇಡ್ ಮೌಂಟೇನ್ ಗ್ರೀನ್, ಪರ್ಲ್ ವೈಟ್ ಸೇರಿದಂತೆ ಹಲವು ಬಣ್ಣಗಳಲ್ಲಿ (new renault duster car) ಲಭ್ಯವಿರುವ ಡಸ್ಟರ್, ವಿಶಾಲ ಕ್ಯಾಬಿನ್ ಮತ್ತು 212 ಮಿಮೀ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಆಫ್‌ರೋಡ್ ಅಭಿಮಾನಿಗಳಿಗೂ ಸೂಕ್ತವಾಗಿದೆ.

ಹೊಸ ಡಸ್ಟರ್‌ನಲ್ಲಿ 1.8 ಲೀಟರ್ ಸ್ಟ್ರಾಂಗ್ ಹೈಬ್ರಿಡ್, 1.3 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.0 ಲೀಟರ್ ಪೆಟ್ರೋಲ್ ಎಂಜಿನ್ (Petrol Engine) ಆಯ್ಕೆಗಳು ದೊರೆಯುತ್ತವೆ.

ಮೈಲೇಜ್ 15 ರಿಂದ 24 ಕಿ.ಮೀ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ. 10 ಇಂಚಿನ ಟಚ್‌ಸ್ಕ್ರೀನ್, ಡುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್ (Dual zone climate control) , ಸನ್‌ರೂಫ್ ಮತ್ತು ವೆಂಟಿಲೇಟೆಡ್ ಸೀಟ್ಸ್‌ಗಳಂತಹ (Ventilated Seats) ಫೀಚರ್ಸ್‌ಗಳು ಇದನ್ನು ಪ್ರೀಮಿಯಂ ಅನುಭವ ನೀಡುವಂತೆ ಮಾಡುತ್ತವೆ.

ಸುರಕ್ಷತೆಗೆ 6 ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ ಹಾಗೂ ಡಿಸ್ಕ್ ಬ್ರೇಕ್‌ಗಳು ಲಭ್ಯವಿರುತ್ತದೆ.

ಆದರೆ, ಇದೇ ಬೆಲೆ ಶ್ರೇಣಿಯಲ್ಲಿ ಇನ್ನೂ ಹಲವು ಶಕ್ತಿಶಾಲಿ ಎಸ್‌ಯುವಿಗಳು ಗ್ರಾಹಕರಿಗೆ ಉತ್ತಮ ಪರ್ಯಾಯಗಳಾಗಿವೆ.

ಟಾಟಾ ಸಿಯೆರಾ ಕೂಡ 11.49 ಲಕ್ಷದಿಂದ ಪ್ರಾರಂಭವಾಗಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. ಟ್ರಿಪಲ್ ಸ್ಕ್ರೀನ್ ಸೆಟಪ್ ಮತ್ತು ಉತ್ತಮ ಮೈಲೇಜ್

ಇದರ ಪ್ರಮುಖ ಆಕರ್ಷಣೆ. ಹ್ಯುಂಡೈ ಕ್ರೆಟಾ ಇನ್ನೊಂದು ಜನಪ್ರಿಯ ಆಯ್ಕೆ ಆಗಿದ್ದು, ಅದರ ಆಧುನಿಕ ಡಿಸೈನ್ ಮತ್ತು ಫೀಚರ್ ಲೋಡೆಡ್ ಇಂಟೀರಿಯರ್‌ಗಾಗಿ ಪ್ರಸಿದ್ಧವಾಗಿದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಹೈರೈಡರ್ ಹೈಬ್ರಿಡ್ (Toyota HiRider Hybrid) ತಂತ್ರಜ್ಞಾನದಿಂದ ಮೈಲೇಜ್ ವಿಷಯದಲ್ಲಿ ಮುಂಚೂಣಿಯಲ್ಲಿವೆ.

27 ಕಿ.ಮೀ ಗಿಂತ ಹೆಚ್ಚು ಮೈಲೇಜ್ (Milage) ನೀಡುವ ಸಾಮರ್ಥ್ಯವು ಇವುಗಳನ್ನು ಹೆಚ್ಚು ಆರ್ಥಿಕ ಆಯ್ಕೆಯನ್ನಾಗಿಸುತ್ತದೆ.

ಸಿಎನ್‌ಜಿ ಆಯ್ಕೆಯೂ ಲಭ್ಯವಿರುವುದರಿಂದ, ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಲು ಬಯಸುವವರಿಗೆ ಇದು ಸೂಕ್ತವಾಗಿದೆ.

ಇದಕ್ಕೆ ಜೊತೆಗೆ, ಕಿಯಾ ಸೆಲ್ಟೋಸ್ ತನ್ನ ಪ್ರೀಮಿಯಂ ಲುಕ್ ಮತ್ತು ತಂತ್ರಜ್ಞಾನದಿಂದ ಯುವ ಗ್ರಾಹಕರನ್ನು ಸೆಳೆಯುತ್ತಿದೆ.

ದೊಡ್ಡ ಡ್ಯುಯಲ್ ಸ್ಕ್ರೀನ್, ಉತ್ತಮ ಪರ್ಫಾರ್ಮೆನ್ಸ್ ಮತ್ತು ಸೆಫ್ಟಿ ಫೀಚರ್ಸ್ (Safety Features) ಇದನ್ನು ಸಮಗ್ರ ಪ್ಯಾಕೇಜ್ ಆಗಿ ಮಾಡುತ್ತವೆ.

ಹೀಗಾಗಿ, ಹೊಸ ಡಸ್ಟರ್ ಉತ್ತಮ ಆಯ್ಕೆಯಾಗಿದ್ದರೂ, ಮಾರುಕಟ್ಟೆಯಲ್ಲಿ ಇರುವ ಈ ಐದು ಎಸ್‌ಯುವಿಗಳು ಸಹ ಖರೀದಿಗೆ ಮುನ್ನ ಗಮನಿಸಬೇಕಾದ ಪ್ರಮುಖ ಪರ್ಯಾಯಗಳಾಗಿವೆ.

ಇದನ್ನು ಓದಿ : https://vijayatimes.com/e-bike-service-in-gramina-arogya/
Tags: carsnewnew featuressuv

Related News

ಕರ್ನಾಟಕದಲ್ಲಿ ರಸ್ತೆ ಅಪಘಾತಗಳ ಹೆಚ್ಚಳ: ಪ್ರತಿ ವರ್ಷ 11 ಸಾವಿರಕ್ಕೂ ಅಧಿಕ ಮಂದಿ ಬಲಿ
ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ರಸ್ತೆ ಅಪಘಾತಗಳ ಹೆಚ್ಚಳ: ಪ್ರತಿ ವರ್ಷ 11 ಸಾವಿರಕ್ಕೂ ಅಧಿಕ ಮಂದಿ ಬಲಿ

November 16, 2026
ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್: ಪ್ರತ್ಯೇಕ ನಿಗ್ರಹ ಪಡೆ ರಚನೆಗೆ ಡಿಕೆ ಶಿವಕುಮಾರ್ ಘೋಷಣೆ
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್: ಪ್ರತ್ಯೇಕ ನಿಗ್ರಹ ಪಡೆ ರಚನೆಗೆ ಡಿಕೆ ಶಿವಕುಮಾರ್ ಘೋಷಣೆ

November 16, 2026
ಕುಮಾರಕೃಪಾ ಇನ್ನು ಮುಂದೆ ‘ಗಂಗಾ’ ನಿವಾಸ: ನೂತನ ಗೃಹ ಕಚೇರಿಗೆ ಇಂದು ಡಿಕೆ ಶಿವಕುಮಾರ್ ಗೃಹಪ್ರವೇಶ
ಪ್ರಮುಖ ಸುದ್ದಿ

ಕುಮಾರಕೃಪಾ ಇನ್ನು ಮುಂದೆ ‘ಗಂಗಾ’ ನಿವಾಸ: ನೂತನ ಗೃಹ ಕಚೇರಿಗೆ ಇಂದು ಡಿಕೆ ಶಿವಕುಮಾರ್ ಗೃಹಪ್ರವೇಶ

November 16, 2026
2027ರ ಯುಪಿ ಚುನಾವಣೆ: ಸೀಟು ಹಂಚಿಕೆ ಕಸರತ್ತು ಚುರುಕು, ಖರ್ಗೆ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಮಹತ್ವದ ಸಭೆ
ದೇಶ-ವಿದೇಶ

2027ರ ಯುಪಿ ಚುನಾವಣೆ: ಸೀಟು ಹಂಚಿಕೆ ಕಸರತ್ತು ಚುರುಕು, ಖರ್ಗೆ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಮಹತ್ವದ ಸಭೆ

November 16, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.