• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ದರ್ಶನ್‌ಗೆ ನೇರವಾಗಿ ಟೀಕೆ ಮಾಡಿದ ಖಾಸಗಿ ಸುದ್ದಿ ವಾಹಿನಿ!

Rashmitha Anish by Rashmitha Anish
in ಮನರಂಜನೆ
ದರ್ಶನ್‌ಗೆ ನೇರವಾಗಿ ಟೀಕೆ ಮಾಡಿದ ಖಾಸಗಿ ಸುದ್ದಿ ವಾಹಿನಿ!
0
SHARES
3.3k
VIEWS
Share on FacebookShare on Twitter

Introduction : ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌(Challenging star Darshan) ಅಭಿಮಾನಿಗಳು ಹಾಗೂ ಸುವರ್ಣ ವಾಹಿನಿ ನಡುವಿನ ಸಮರ ತಾರಕಕ್ಕೇರುತ್ತಿದೆ. ಚಾಲೆಂಜಿಂಗ್ ಸ್ಟಾರ್‌ ಅವರ ಚಿತ್ರದ(News channel criticized Darshan) ಬಗ್ಗೆ ಸುವರ್ಣ ನ್ಯೂಸ್(Suvarna News) ವಾಹಿನಿಯ ಸಿಬ್ಬಂದಿಗಳ ಸೀಕ್ರೆಟ್ ಗಿಫ್ಟ್ ಓಪನ್ ಮಾಡುವ ವಿಡಿಯೋದಲ್ಲಿ ಬಾಕ್ಸ್‌ನಲ್ಲಿ ಏನಿದೆ ?

ಎಂದು ಕೇಳಿದಾಗ ಕೆಲವರು ಕ್ರಾಂತಿ ಸಿನಿಮಾದ ಟಿಕೆಟ್‌ ಇರಬಹುದು ಎಂದರೆ ಇನ್ನೂ ಕೆಲವರು ದರ್ಶನ್‌ ಅವರ ತಲೆ ಇರಬಹುದು ಎಂಬುದಾಗಿ ಹೀನಾಯವಾಗಿ ಹೇಳುತ್ತಾರೆ.

KANNADA ACTOR

ಚಾಲೆಂಜಿಂಗ್ ಸ್ಟಾರ್ ದರ್ಶನ್‌ರವರು ಒಂದಿಲ್ಲದ, ಒಂದು ವೈಯಕ್ತಿಕ ಸುದ್ದಿಯಲ್ಲಿ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುತ್ತಾರೆ. ಸ್ಯಾಂಡಲವುಡ್‌ನಲ್ಲಿ(Sansdalwood) ಬೇಡಿಕೆಯ ನಟರಾದ ದರ್ಶನ್‌ರವರು

ಮಾಧ್ಯಮಗಳಿಗೆ ಬೈದಿರುವ ಆಡಿಯೋ ಲೀಕ್‌ ಆದ ನಂತರ ದರ್ಶನ್‌ ಹಾಗೂ ಅವರ ಸಿನಿಮಾಗಳಿಗೆ ಯಾವುದೇ ಪ್ರಚಾರ ನೀಡಬಾರದು ಎನ್ನುವುದಾಗಿ ಎಲ್ಲಾ ಮಾಧ್ಯಮಗಳು ನಿರ್ಧಾರವನ್ನು ಮಾಡಿದ್ದವು.

ಅಭಿಮಾನಿಗಳ ಪಾಲಿಗೆ ದರ್ಶನ್‌ರವರು ದೇವರಕ್ಕಿಂತ ಹೆಚ್ಚು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ ‘ (Kranthi)ಸಿನಿಮಾದ ಪ್ರಚಾರವನ್ನು

ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ(Social Media) ಪೋಸ್ಟ್ ಮಾಡುವ ಮೂಲಕ ದೇಶದ ಮೂಲೆ ಮೂಲೆಗೂ ಹಬ್ಬಿಸಿದ್ದರು.

ಇದನ್ನೂ ಓದಿ: ಖ್ಯಾತ ಗಾಯಕಿ ವಾಣಿ ಜಯರಾಂ ಆಕಸ್ಮಿಕ ಸಾವಿನ ಕಾರಣ ಬಹಿರಂಗ!

ಈ ಸಿನೆಮಾ ಜನವರಿ 26 ಗಣರಾಜ್ಯೋತ್ಸವ ದಂದು ತೆರೆಕಂಡಿತು. ಕ್ರಾಂತಿ ಸಿನಿಮಾ ಎಲ್ಲರ ಮೆಚ್ಚುಗೆ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ(Box Office) 100 ಕೋಟಿ ಅಧಿಕ ಕಲೆಕ್ಷನ್ ಮಾಡಿ ಮಿಂಚುತ್ತಿದೆ.

ಈ ಸಿನಿಮಾದ ಯಶಸ್ಸು ಸಹಿಸಲಾರದವರು ಎಷ್ಟೇ ಅಪಪ್ರಚಾರ ಮಾಡಿದರೂ ಕೂಡಾ ಸಿನಿಮಾವನ್ನು ನೋಡುವವರ ಸಂಖ್ಯೆ ಕಡಿಮೆ (News channel criticized Darshan) ಆಗುತ್ತಿಲ್ಲ,

ಅದಲ್ಲದೆ ಅಭಿಮಾನಿಗಳು ತಮ್ಮ ಪ್ರೀತಿಯ ನಟನ ನಟನೆಯ ಸಿನಿಮಾ 100 ದಿನ ಯಶಶ್ವಿ ಪ್ರದರ್ಶನ ಕಾಣುವ ನಿರೀಕ್ಷೆಯಲ್ಲಿರುವಾಗ, ದರ್ಶನ್‌ ಅವರ ಅಭಿಮಾನಿಗಳ ಮನಸ್ಸಿಗೆ ಬೇಸರ ಉಂಟಾಗುವಂತಹ ಘಟನೆ ನಡೆದಿದೆ.

SUVARNA NEWS

ಯಾವುದು ಈ ಘಟನೆ ಎಂತಾ ಯೋಚಿಸುತ್ತಿದ್ದೀರಾ? ಇದಕ್ಕೆ ಉತ್ತರ ಇಲ್ಲಿದೆ.

ದರ್ಶನ್‌ರವರ ಕ್ರಾಂತಿ ಸಿನಿಮಾದ ಪೋಸ್ಟ್ ಬದಲು ಸಂಗೊಳ್ಳಿರಾಯಣ್ಣ(Sangolli Rayanna) ಸಿನಿಮಾದ ಪೋಸ್ಟ್ ಹಾಕಿರುವ ಸುವರ್ಣ ವಾಹಿನಿಯು,ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ,

ಗಜೆಪಡೆಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಸುವರ್ಣನ್ಯೂಸ್ ಚಾನೆಲ್ ಬಳಿ ಪ್ರತಿಭಟನೆ ಮಾಡಿದ್ದಾರೆ.

ಈ ಒಂದು ಪ್ರತಿಭಟನೆಯ ಬಿಸಿ ಅತಿರೇಕಕ್ಕೆ ಹೋಗುತ್ತಿದ್ದಂತೆ, ಸುವರ್ಣ ವಾಹಿನಿಯ ಸಂಪಾದಕರು, ದರ್ಶನ್‌ ಹಾಗೂ ಅವರ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಇದು ಕ್ಷಮಿಸುವ ತಪ್ಪಲ್ಲ ದೊಡ್ಡ ತಪ್ಪು, ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳುವುದು ಒಳ್ಳೆಯದು.

  • ರುಕ್ಮಿಣಿ.
Tags: darshankranthisuvarnanews

Related News

‘ಜವಾನ್’ ಅಬ್ಬರ: ವಿಶ್ವಾದ್ಯಂತ ತೆರೆಯ ಮೇಲೆ ‘ಜವಾನ್‌’, ದಾಖಲೆ ಬರೆಯಲು ಶಾರುಖ್ ಖಾನ್‌ ರೆಡಿ!
ದೇಶ-ವಿದೇಶ

‘ಜವಾನ್’ ಅಬ್ಬರ: ವಿಶ್ವಾದ್ಯಂತ ತೆರೆಯ ಮೇಲೆ ‘ಜವಾನ್‌’, ದಾಖಲೆ ಬರೆಯಲು ಶಾರುಖ್ ಖಾನ್‌ ರೆಡಿ!

September 8, 2023
ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ’. ನಾನು ಧರ್ಮದ ವಿರೋಧಿ ಅಲ್ಲ, ನರೇಂದ್ರ ಮೋದಿಯ ವಿರೋಧಿ ಪ್ರಕಾಶ್ ರೈ
ಪ್ರಮುಖ ಸುದ್ದಿ

ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ’. ನಾನು ಧರ್ಮದ ವಿರೋಧಿ ಅಲ್ಲ, ನರೇಂದ್ರ ಮೋದಿಯ ವಿರೋಧಿ ಪ್ರಕಾಶ್ ರೈ

September 7, 2023
ರಮ್ಯಾ ಆಘಾತ: ರಮ್ಯಾಗೆ ಹೃದಯಾಘಾತ ಸುದ್ದಿ ವೈರಲ್ ! ಈ ಸುದ್ದಿ ಸುಳ್ಳಾಗಿದ್ದು ಯೂರೋಪ್ ಪ್ರವಾಸದಲ್ಲಿ ರಮ್ಯಾ
Vijaya Time

ರಮ್ಯಾ ಆಘಾತ: ರಮ್ಯಾಗೆ ಹೃದಯಾಘಾತ ಸುದ್ದಿ ವೈರಲ್ ! ಈ ಸುದ್ದಿ ಸುಳ್ಳಾಗಿದ್ದು ಯೂರೋಪ್ ಪ್ರವಾಸದಲ್ಲಿ ರಮ್ಯಾ

September 6, 2023
ನಟ ಶಾರುಖ್ ಖಾನ್ ನಿವಾಸ ʼಮನ್ನತ್ʼ ಮುಂದೆ ಭಾರೀ ಪ್ರತಿಭಟನೆ ; ಕಾರಣವೇನು..?!
ಪ್ರಮುಖ ಸುದ್ದಿ

ನಟ ಶಾರುಖ್ ಖಾನ್ ನಿವಾಸ ʼಮನ್ನತ್ʼ ಮುಂದೆ ಭಾರೀ ಪ್ರತಿಭಟನೆ ; ಕಾರಣವೇನು..?!

August 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.