Olympics 2028-Paris to Los Angeles
Paris Olympic 2024: ಕಳೆದ 17 ದಿನಗಳಿಂದ ಇಡೀ ಪ್ರಪಂಚವನ್ನೇ ತನ್ನತ್ತ ಸೆಳೆದಿದ್ದ ಪ್ಯಾರಿಸ್ ಒಲಂಪಿಕ್ಸ್ (Paris Olympics) ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿ ಹಲವು ಹೊಸ ಪ್ರತಿಭೆಗಳ ಉದಯಕ್ಕೆ ಮುನ್ನುಡಿ ಬರೆದಿತು. 2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅಮೆರಿಕ ಆತಿಥ್ಯ ವಹಿಸಲಿದೆ. ಅತಿಥೇಯ ಫ್ರಾನ್ಸ್ ನ ಈಜು ಚಾಂಪಿಯನ್ ಲಿಯೋ ಮರಾಷಾ (Leo Marasha) ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದರು.
ಜುಲೈ (July 26) ರಂದು ಸೆನ್ ನದಿಯಲ್ಲಿ ಸುಮಾರು ನಾಲ್ಕು ಗಂಟೆಗಳ ಭವ್ಯ ಸಮಾರಂಭದ ಮೂಲಕ ಈ ಬಾರಿಯ ಒಲಿಂಪಿಕ್ಸ್ ಆರಂಭಗೊಂಡು 200 ರಕ್ಕೂ ಅಧಿಕ ದೇಶಗಳು ಹಾಗೂ 10,000 ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಅಮೆರಿಕವು ಪದಕ ಬೇಟೆಯಲ್ಲಿ ಅಗ್ರಸ್ಥಾನದಲ್ಲಿದ್ದು ಚೀನಾ ಮತ್ತು ಜಪಾನ್ (China And Japan) ಗಳು ನಂತರ ಸ್ಥಾನಗಳನ್ನು ಕ್ರಮವಾಗಿ ಹಂಚಿಕೊಂಡಿವೆ.
ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತದ ಸಾಧನೆ
150 ಕೋಟಿ ಜನರ ಆಶೀರ್ವಾದದೊಂದಿಗೆ 33ನೇ ಆವೃತ್ತಿಯ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಪಾಲ್ಗೊಂಡ ಭಾರತದ ಒಂದು ಬೆಳ್ಳಿ ಮತ್ತು ಐದು ಕಂಚು ಸೇರಿದ ಆರು ಪದಗಳನ್ನು ಜಯಿಸುವ ಮೂಲಕ ಪದಕ ಪಟ್ಟಿಯಲ್ಲಿ 71ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.
- ಭಾರತದ ಹಲವು ವಿಶೇಷತೆಗಳಿಗೆ ಹೆಸರುವಾಸಿಯಾದ ಪ್ಯಾರಿಸ್ ಒಲಂಪಿಕ್ಸ್
- ಭಾರತದ ಹಾಕಿ ತಂಡದ ಗೋಲ್ ಕೀಪರ್ ಪಿ ಆರ್ ಶ್ರೀ ಜೇಶ್ ವಿದಾಯ ಘೋಷಿಸಿದರು.
- ಕುಸ್ತಿಪಟು ವಿನೇಶ್ ಪೋಗಟ್ ಅನರ್ಹತೆ ಮೂಲಕ ತಮ್ಮ ಕುಸ್ತಿ ವೃತ್ತಿ ಜೀವನಕ್ಕೆ ರಾಜೀನಾಮೆ ಘೋಷಿಸಿದರು.
- ನೀರಜ್ ಗೆ ನಿರಾಸೆ ಕಳೆದ 2020 ರ ಟೋಕಿಯೋ ಒಲಂಪಿಕ್ಸ್ ನಲ್ಲಿ ಜ ಜಾವಲಿನ್ ಥ್ರೋ ನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಚೋಪ್ರಾ (Neeraj Chopra) ಈ ಬಾರಿ ಬೆಳ್ಳಿಯ ಪದಕ ಜಯಿಸಿದರು.
Olympic journey from Paris to Los Angeles.
- ಮನು ಭಾಕರ್ (Manu Bhaker) ರವರು ಟೋಕಿಯೋದಲ್ಲಿ ನಿರಾಶೆ ಅನುಭವಿಸಿದರು ಆದರೆ ಪ್ಯಾರಿಸ್ ನಲ್ಲಿ ಕಂಚು ಗೆಲ್ಲುವುದರ ಮೂಲಕ ಶೂಟಿಂಗ್ ನಲ್ಲಿ ಪದಕ ಗೆದ್ದ ಮೊದಲ ಮಹಿಳೆ ಅನಿಸಿಕೊಂಡವರು.
- ಸ್ವಪ್ನಿಲ್ ಕುಸಾನೆ ಪುರುಷರ 50 ಮೀಟರ್ ರೈಫಲ್ 3 ಪೋಸಿಷನ್ ಶೂಟಿಂಗ್ (Rifle 3 position shooting) ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತ ಶೂಟಿಂಗ್ ನಲ್ಲಿ ಮೂರು ಪದ ಗೆದ್ದ ಸಾಧನೆ ಮಾಡಿತು.
- ಭಾರತದ ಹಾಕಿ ತಂಡವು 52 ವರ್ಷಗಳ ನಂತರ ಸತತ ಪದಕ ಸಾಧನೆ ಮಾಡಿತು.
Paris Olympic 2024: The Paris Olympics, which attracted the whole world for the last 17 days, witnessed many historical events and heralded the rise of many new talents. America will host the 2028 Olympics. Host France swimming champion Leo Marasha handed over the sports torch.
This Olympics started on July 26 with a grand ceremony of about four hours in the Seine River, and more than 200 countries and more than 10,000 athletes participated. In this Olympics, America is at the top in the medal hunt, followed by China and Japan.
India's achievement in Paris Olympics
With the blessings of 150 crore people, India participated in the 33rd edition of Paris Olympics by winning six words including one silver and five bronze and settled for 71st position in the medal list.
Paris Olympics is known for many specialties of India
*Indian hockey team's goalkeeper PR Sri Jesh bids farewell.
*Wrestler Vinesh Pogat announced his retirement from wrestling career through disqualification.
*Disappointment for Neeraj, Neeraj Chopra, who won gold in javelin throw in last 2020 Tokyo Olympics, won silver medal this time.
*Manu Bhaker was disappointed in Tokyo but became the first woman to win a medal in shooting by winning bronze in Paris.
*Swapnil Kusane won the bronze medal in the men's 50m rifle 3 position shooting event, making India three wins in shooting.
*Indian hockey team won consecutive medals after 52 years.