India : 2023 ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳು (Oscar Award) ಪ್ರಕಟಗೊಂಡಿದ್ದು, ಭಾರತಕ್ಕೆ ಈ ಬಾರಿ ಎರಡು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. ವನ್ಯಜೀವಿ ಸಾಕ್ಷ್ಯಚಿತ್ರ “ದಿ ಎಲಿಫೆಂಟ್ ವಿಸ್ಪರರ್ಸ್” (The Elephant Whisperers) ಚಿತ್ರಕ್ಕೆ ಪ್ರತಿಷ್ಠಿತ ಆಸ್ಕರ್ ಲಭಿಸಿದೆ. ಇದು ಆನೆಗಳು ಮತ್ತು ಅದರೊಂದಿಗೆ ಒಡನಾಟ ಹೊಂದಿರುವ ಮಾವುತರ ಕಥೆಯನ್ನು ಹೊಂದಿದೆ. ಇನ್ನು ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ “RRR” ಚಿತ್ರದ `ನಾಟು ನಾಟು’ ಹಾಡಿಗೂ ಆಸ್ಕರ್ ಪ್ರಶಸ್ತಿ ಲಭಿಸಿದೆ.

ಆಸ್ಕರ್ ಗೆದ್ದವರ ಸಂಪೂರ್ಣ ಮಾಹಿತಿ ಇಲ್ಲಿದೆ :
- ಅತ್ಯುತ್ತಮ ಒರಿಜಿನಲ್ ಸಾಂಗ್ : RRR ಚಿತ್ರದ “ನಾಟು ನಾಟು”
- ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ : ದಿ ಎಲಿಫೆಂಟ್ ವಿಸ್ಪರರ್ಸ್ (The Elephant Whisperers)
- ಅತ್ಯುತ್ತಮ ಛಾಯಾಗ್ರಹಣ : ಜೇಮ್ಸ್ ಫ್ರೆಂಡ್- ಆಲ್ ಕ್ವಾಯ್ಟ್ ಆನ್ ದಿ ವೆಸ್ಟರ್ನ್ ಫ್ರಂಟ್
ಇದನ್ನೂ ಓದಿ : https://vijayatimes.com/bangalore-mysore-highway/
- ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ : ಆಲ್ ಕ್ವಾಯ್ಟ್ ಆನ್ ದಿ ವೆಸ್ಟರ್ನ್ ಫ್ರಂಟ್
- ಬೆಸ್ಟ್ ಡಾಕ್ಯುಮೆಂಟರಿ ಫೀಚರ್ : ನವಾಲ್ನಿ
- ಅತ್ಯುತ್ತಮ ಚಿತ್ರ : ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್ ನಿರ್ದೇಶನದ `ಎವ್ರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್’
- ಅತ್ಯುತ್ತಮ ನಟಿ : ಮಿಶೆಲ್ ಯೋ- ಎವ್ರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್ ಸಿನಿಮಾ
ಇದನ್ನೂ ಓದಿ : https://vijayatimes.com/h3n2-virus/
- ಅತ್ಯುತ್ತಮ ಪೋಷಕ ನಟ : ಕಿ ಹು ಕ್ವಾನ್- ಎವ್ರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್
- ಅತ್ಯುತ್ತಮ ನಿರ್ದೇಶನ : ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್ – ಎವ್ರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್
- ಅತ್ಯುತ್ತಮ ಸಂಕಲನ : ಪೌಲ್ ರೋಜರ್ಸ್- ಎವ್ರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್
ಇದನ್ನೂ ಓದಿ : https://vijayatimes.com/appreciation-for-natu-song/
- ಬೆಸ್ಟ್ ವಿಶ್ಯುವಲ್ ಎಫೆಕ್ಟ್ಸ್ : ಅವತಾರ್: ದಿ ವೇ ಆಫ್ ವಾಟರ್ ಅತ್ಯುತ್ತಮ ನಟ : ಬ್ರೆಂಡನ್ ಫ್ರೆಸರ್- ದಿ ವೇಲ್ (Brendan Fraser- The Whale)
- ಅತ್ಯುತ್ತಮ ಪೋಷಕ ನಟಿ : ಜೇಮಿ ಲೀ ಕರ್ಟಿಸ್- ಎವ್ರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್
- ಅತ್ಯುತ್ತಮ ವಸ್ತ್ರವಿನ್ಯಾಸ : ರುತ್ ಕಾರ್ಟರ್- ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್ (Wakanda Forever)