• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಈ ಮೊಬೈಲ್‌ಗೆ 100 ದಿನಗಳ ಬ್ಯಾಟರಿ ಚಾರ್ಜ್ ಮಾಡುವ ಅಗತ್ಯವೇ ಇಲ್ಲ: ಯಾವ ಮೊಬೈಲ್‌ ಗೊತ್ತಾ?

Rashmitha Anish by Rashmitha Anish
in Vijaya Time
ಈ ಮೊಬೈಲ್‌ಗೆ 100 ದಿನಗಳ ಬ್ಯಾಟರಿ ಚಾರ್ಜ್ ಮಾಡುವ ಅಗತ್ಯವೇ ಇಲ್ಲ: ಯಾವ ಮೊಬೈಲ್‌ ಗೊತ್ತಾ?
0
SHARES
102
VIEWS
Share on FacebookShare on Twitter

ಜಗತ್ತಿನ ಜನಪ್ರಿಯ ಮೊಬೈಲ್ ಕಂಪನಿಗಳು ತಮ್ಮ ಸ್ಮಾರ್ಟ್ ಫೋನುಗಳಲ್ಲಿ ಬೃಹತ್ ಬ್ಯಾಟರಿ ಪವರ್ ಮತ್ತು ಅತೀ ವೇಗವಾಗಿ ಚಾರ್ಜ್ ಆಗುವಂತಹ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲು (Oukitel WP19 new smartphone) ಪ್ರಯತ್ನಿಸುತ್ತಿವೆ.

ಆದರೆ ಈ ಕಂಪನಿ ತಾವು ತಯಾರಿಸಿದ ಮೊಬೈಲ್ ನಲ್ಲಿ 21000 mAh ಬ್ಯಾಟರಿ ಸಾಮರ್ಥ್ಯವಿದ್ದು ಸುಮಾರು 100 ದಿನಗಳ ಕಾಲ ಬ್ಯಾಟರಿ ಬ್ಯಾಕಪ್ ನೀಡಲಿದೆ ಹಾಗಾಗಿ 100 ದಿನಗಳವರೆಗೆ ಬ್ಯಾಟರಿ ಚಾರ್ಜ್ ಮಾಡುವ ಅಗತ್ಯವಿಲ್ಲ ಎಂದು ಹೇಳಿಕೊಂಡಿದೆ.

Oukitel WP19 new smartphone


ಯಾವ ಮೊಬೈಲ್ ಗೊತ್ತಾ?
: ಹಾಂಗ್‌ಕಾಂಗ್ ಮೂಲದ Oukitel ಕಂಪೆನಿ Oukitel WP19 ಎಂಬ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು,

ಬಹುದಿನಗಳ ಕಾಲ ಬಾಳಿಕೆ ಬರುವ ಬ್ಯಾಟರಿ ಬ್ಯಾಕಪ್ ಹೊಂದಿರುವ ಮೊಬೈಲ್ ಗಳನ್ನು ಬಯಸುವ ಬಳಕೆದಾರರಿಗೆ ಈ ಕಂಪನಿ ಸಿಹಿ ಸುದ್ದಿ ನೀಡಿದೆ.

Oukitel WP19 ಸ್ಮಾರ್ಟ್ ಫೋನ್(Smart Phone) ತನ್ನ ವೈಶಿಷ್ಟ್ಯಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ.

ಹಾಗಾದರೆ ಇಷ್ಟೊಂದು ವಿಶೇಷತೆಗಳನ್ನು ಹೊಂದಿರುವ ಈ ಮೊಬೈಲು ಇನ್ನೇನು ಸ್ಪೆಷಲ್‌ ಫೀಚರ್ ಹೊಂದಿದೆ ಅನ್ನೋದನ್ನು ನೋಡೋಣ ಬನ್ನಿ.


HD ಕ್ಯಾಮರಾ ಕ್ವಾಲಿಟಿ:
ಕ್ಯಾಮೆರಾ ವಿಭಾಗದಲ್ಲಿ, Oukitel WP19 ಸ್ಮಾರ್ಟ್‌ಫೋನಿನಲ್ಲಿ 64MP ಮುಖ್ಯ ಲೆನ್ಸ್ ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ಸೆಟಪ್ ಇದ್ದು,

ಇದು 20MP ನೈಟ್ ವಿಷನ್, 2MP ಮ್ಯಾಕ್ರೊ ಮತ್ತು 4IR ಎಮಿಟರ್ಸ್ ಮೂರು ಲೆನ್ಸ್‌ಗಳನ್ನು ಹೊಂದಿದೆ.

ಈ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ HD ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, ಇದು 90 Hz ರಿಫ್ರೆಶ್ ರೇಟ್ ಸಾಮರ್ಥವನ್ನು ಹೊಂದಿದೆ.


ಪವರ್‌ಫುಲ್ ಬ್ಯಾಟರಿ: Oukitel WP19 ಸ್ಮಾರ್ಟ್ ಫೋನ್ ತನ್ನ ವಿಶೇಷ ವೈಶಿಷ್ಟ್ಯವಾಗಿರುವ ಬೃಹತ್ ಬ್ಯಾಟರಿ (Oukitel WP19 new smartphone) ಪವರ್ ಬಳಕೆದಾರರ ಗಮನ ಸೆಳೆದಿದ್ದು,

ಈ ಸ್ಮಾರ್ಟ್‌ಫೋನ್ 33W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ ಬರೋಬ್ಬರಿ 21000 mAh ಸಾಮರ್ಥ್ಯದ ಬ್ಯಾಟರಿಯನ್ನು ತನ್ನ ಫೀಚರ್ ಆಗಿಸಿಕೊಂಡಿದೆ.

ಈ ಮೊಬೈಲ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 2252 ಗಂಟೆಗಳ ಕಾಲ ಅಂದರೆ ಸುಮಾರು 94 ದಿನಗಳ ಕಾಲ ಬ್ಯಾಟರಿ ಬ್ಯಾಕಪ್ ನೀಡುತ್ತದೆ.

ಜೊತೆಗೆ NFC ಬೆಂಬಲ, IP68 ವಾಟರ್ ರೆಸಿಸ್ಟೆಂಟ್ ಮತ್ತು ಅಲ್ಟ್ರಾ ಫ್ಲಾಶ್‌ಲೈಟ್ ವೈಶಿಷ್ಟ್ಯಗಳನ್ನು ಹೊಂದಿದೆ.

Oukitel WP19 new smartphone


Oukitel WP19 ಸ್ಮಾರ್ಟ್ ಫೋನ್ ನ ಬೆಲೆ ಎಷ್ಟು ಗೊತ್ತಾ?
64MP ಮುಖ್ಯ ಲೆನ್ಸ್ ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ, 33W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ ಬರೋಬ್ಬರಿ 21000 mAh ಸಾಮರ್ಥ್ಯದ ಬ್ಯಾಟರಿ, 6.78 ಇಂಚಿನ ಫುಲ್ HD ಪ್ಲಸ್ ಡಿಸ್‌ಪ್ಲೇ, 90 Hz ರಿಫ್ರೆಶ್ ರೇಟ್ ಸಾಮರ್ಥ್ಯ ಇಷ್ಟೆಲ್ಲಾ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿರುವ Oukitel WP19 ಸ್ಮಾರ್ಟ್‌ಫೋನ್‌ನ ಬೆಲೆ 269.99 USD.

ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 22 ಸಾವಿರ ರೂ. ಮಾತ್ರ. ನೀವು ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಬೇಕಾದರೆ Ouketil ಕಂಪನಿಯ ಅಧಿಕೃತ ವೆಬ್ಸೈಟ್ ಮೂಲಕ ಖರೀದಿಸಲು ಅವಕಾಶವಿದೆ ಆದರೆ ಭಾರತಕ್ಕೆ ಡೆಲಿವರಿ ನೀಡಲಿದಿಯಾ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಬಂದಿಲ್ಲ.

-ಅಮರೇಶ

Tags: hongkongoukitelWP19smartphones

Related News

ಬಿರು ಬೇಸಿಗೆ ಬರುತ್ತಿದೆ ಹುಷಾರ್‌ ! ಕಂಡಿದ್ದನ್ನೆಲ್ಲಾ ತಿಂದು ಆಸ್ಪತ್ರೆ ಸೇರಬೇಡಿ
Vijaya Time

ಬಿರು ಬೇಸಿಗೆ ಬರುತ್ತಿದೆ ಹುಷಾರ್‌ ! ಕಂಡಿದ್ದನ್ನೆಲ್ಲಾ ತಿಂದು ಆಸ್ಪತ್ರೆ ಸೇರಬೇಡಿ

March 25, 2023
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ
Vijaya Time

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ

March 24, 2023
ಪಂಚಮಸಾಲಿ ಮೀಸಲಾತಿ ನಿರ್ಧರಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ ಹೈಕೋರ್ಟ್
Vijaya Time

ಪಂಚಮಸಾಲಿ ಮೀಸಲಾತಿ ನಿರ್ಧರಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ ಹೈಕೋರ್ಟ್

March 24, 2023
ರಾಮ ಕೇವಲ ಹಿಂದೂಗಳಿಗೆ ಮಾತ್ರ ದೇವರಲ್ಲ : ಫಾರೂಕ್ ಅಬ್ದುಲ್ಲಾ
Vijaya Time

ರಾಮ ಕೇವಲ ಹಿಂದೂಗಳಿಗೆ ಮಾತ್ರ ದೇವರಲ್ಲ : ಫಾರೂಕ್ ಅಬ್ದುಲ್ಲಾ

March 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.