• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಭಾರತದ ಆತ್ಮವನ್ನು ಅಳಿಸಲು ಬಿಜೆಪಿ-ಆರ್‌ಎಸ್‌ಎಸ್ ಯತ್ನ, ನಮ್ಮದು ಭಾರತ ಉಳಿಸಲು ಹೋರಾಟ: ಸಿಎಂ ಸಿದ್ಧರಾಮಯ್ಯ ವಾಗ್ದಾಳಿ

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ಭಾರತದ ಆತ್ಮವನ್ನು ಅಳಿಸಲು ಬಿಜೆಪಿ-ಆರ್‌ಎಸ್‌ಎಸ್ ಯತ್ನ, ನಮ್ಮದು ಭಾರತ ಉಳಿಸಲು ಹೋರಾಟ: ಸಿಎಂ ಸಿದ್ಧರಾಮಯ್ಯ ವಾಗ್ದಾಳಿ
0
SHARES
11
VIEWS
Share on FacebookShare on Twitter
  • ಬಿಜೆಪಿ-ಆರ್‌ಎಸ್‌ಎಸ್ ದೇಶದ ಆತ್ಮ ಅಳಿಸಲು ಯತ್ನಿಸುತ್ತಿವೆ
  • ವೋಟ್ ಚೋರಿ, ಶಾಸಕರ ಖರೀದಿ ಇವೆಲ್ಲಾ ಬಿಜೆಪಿ ಪಕ್ಷದ ಕೆಲಸ (Our fight is to save India CM Siddaramaiahs slams on BJP)
  • ವಿದೇಶಾಂಗ ನೀತಿಯಲ್ಲಿ ವಿಫಲ, ದೇಶವನ್ನು ಸರ್ವಾಧಿಕಾರದ ನೆರಳಿಗೆ ಎಳೆದಿದ್ದಾರೆ: ಸಿದ್ದರಾಮಯ್ಯ

Bengaluru: ಬಿಜೆಪಿ ಹಾಗೂ ಆರ್‌ಎಸ್‌ಎಸ್ ಒಟ್ಟಾಗಿ ಭಾರತದ ಆತ್ಮವನ್ನೇ ಅಳಿಸಲು ಮುಂದಾಗಿವೆ. ಆದರೆ ನಾವು ಅದಕ್ಕೆ ಯಾವತ್ತೂ ಅವಕಾಶ ನೀಡುವುದಿಲ್ಲ.

ನಾವು ಕೇವಲ ಚುನಾವಣಾ ರಾಜಕೀಯಕ್ಕಾಗಿ ಹೋರಾಡುತ್ತಿಲ್ಲ. ಈ ಹೋರಾಟ ಭಾರತದ ಉಳಿವಿಗಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಬಿಹಾರದ ಪಾಟ್ನಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ

ಕಿಡಿಕಾರಿದರು.ಪಾಟ್ನಾ ಭೂಮಿಯು ಅನ್ಯಾಯದ ವಿರುದ್ಧ ಎದ್ದು ನಿಂತು ಹೋರಾಟದ ನೆಲವೆಂದು ಕೊಂಡಾಡಿದ ಸಿದ್ದರಾಮಯ್ಯ, ಇಂದು ಇದೇ ನೆಲದಲ್ಲಿ ನಿಂತು ಮಾತನಾಡುತ್ತಿರುವುದು ನನಗೆ ಹೆಮ್ಮೆ.

ಆದರೆ ಈ ಕ್ಷಣದಲ್ಲಿ ನಮ್ಮ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ. ಸಂವಿಧಾನದ ಮೂಲ ತತ್ವಗಳನ್ನು ನಾಶ ಮಾಡುವ ಯತ್ನ ನಡೆಯುತ್ತಿದೆ. ಸ್ವಾತಂತ್ರ್ಯ, ಸಮಾನತೆ,

ಭ್ರಾತೃತ್ವ ಮತ್ತು ನ್ಯಾಯ ಎಂಬ ನಾಲ್ಕು ಮುಖ್ಯ ಸ್ತಂಭಗಳನ್ನು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ(Amit Shah) ಮತ್ತು ಅವರ ಗುರುವಾದ ಆರ್‌ಎಸ್‌ಎಸ್(RSS) ನಿರಂತರವಾಗಿ ಕುಂದಿಸುತ್ತಿದ್ದಾರೆ.

ಜನರ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಿ, ದೇಶದ ಸಂಸ್ಥೆಗಳನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳುತ್ತಿದ್ದಾರೆ. ಇದರಿಂದ ಭಾರತವು ಆತ್ಮವಂಚನೆಯ ನೆರಳಿನಲ್ಲಿ ಬದುಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Our fight is to save India CM Siddaramaiahs slams on BJP
ಇನ್ನು ದೇಶಾದ್ಯಂತ ಬಿಜೆಪಿ(BJP) ನಡೆಸುತ್ತಿರುವ ಚುನಾವಣಾ ಕ್ರಮಗಳು ಪ್ರಜಾಪ್ರಭುತ್ವಕ್ಕೆ ಗಂಭೀರ ಧಕ್ಕೆಯನ್ನುಂಟುಮಾಡಿವೆ. ಮಹದೇವಪುರದಿಂದ ಆಳಂದವರೆಗೆ ವೋಟ್ ಚೋರಿ ನಡೆಯುತ್ತಿದೆ.

ಶಾಸಕರನ್ನು ಖರೀದಿಸುವುದು, ಸರ್ಕಾರಗಳನ್ನು ಉರುಳಿಸುವುದು, ಮತದಾರರ ಧ್ವನಿಯನ್ನು ನಿಗ್ರಹಿಸುವುದು – ಇವೆಲ್ಲವೂ ಬಿಜೆಪಿಯ ಗುರಿಯಾಗಿದೆ. ನಂತರದಲ್ಲಿ ಅವರು ರಾಹುಲ್ ಗಾಂಧಿಯವರ(Rahul Gandhi) ಹೋರಾಟವನ್ನು ಉಲ್ಲೇಖಿಸಿ,

ರಾಹುಲ್ ಗಾಂಧಿ ಚುನಾವಣಾ ಅಕ್ರಮಗಳನ್ನು ಬಹಿರಂಗಪಡಿಸಿದ ಕ್ಷಣದಿಂದಲೇ ಜನರಲ್ಲಿ ಜಾಗೃತಿ ಮೂಡುತ್ತಿದೆ. ಅವರ ಹೋರಾಟ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.

ಅಲ್ಲದೆ ಸಿದ್ದರಾಮಯ್ಯ ಇತ್ತೀಚಿನ ಬಿಹಾರದ ರಾಜಕೀಯ ಬೆಳವಣಿಗೆಗಳನ್ನೂ ಟೀಕಿಸಿ ಬಿಹಾರದಲ್ಲಿ(Bihar) ಕಂಡುಬಂದ ‘ಸಿಐಆರ್’ ದುರಂತವು, ಅಧಿಕಾರಕ್ಕಾಗಿ ಬಿಜೆಪಿ ಎಷ್ಟು ತಳಕ್ಕೆ ಇಳಿಯಬಹುದು ಎಂಬುದಕ್ಕೆ ದೊಡ್ಡ ಸಾಕ್ಷಿಯಾಗಿದೆ.

ಪ್ರಜಾಪ್ರಭುತ್ವವನ್ನು ಹೀಯಾಳಿಸಿ ಶಾಂತಿ ಕದಡುವ ದಾರಿಯಲ್ಲಿ ಬಿಜೆಪಿ ನಡೆಯುತ್ತಿದೆ.ಒಮ್ಮೆ ಜಗತ್ತಿನಲ್ಲೇ ಗೌರವಿಸಲ್ಪಟ್ಟ ಭಾರತದ ವಿದೇಶಾಂಗ ನೀತಿ, ಇಂದು ಮೌನ ಮತ್ತು ಅಧೀನತೆಯ ಮಟ್ಟಕ್ಕೆ ಕುಸಿದಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಕಾಶ್ಮೀರದಲ್ಲಿ ಶಾಂತಿ ನೆಲೆಸಲು ನಾನು ಕಾರಣ ಎಂದು ಹೇಳಿದಾಗ, ಮೋದಿ ಮೌನ ವಹಿಸಿದರು. ಇದು ರಾಜತಾಂತ್ರಿಕತೆ ಅಲ್ಲ, ಇದು ನಮ್ಮ ಸಾರ್ವಭೌಮತ್ವದ ಮೇಲಿನ ರಾಜಿ ಎಂದು

ಅವರು ವ್ಯಂಗ್ಯವಾಡಿದರು. ನಂತರದಲ್ಲಿ ಅವರು ಇಂತಹ ದುರ್ಬಲ ವಿದೇಶಾಂಗ ನಿಲುವಿನಿಂದ ನಮ್ಮ ಮಿತ್ರ ರಾಷ್ಟ್ರಗಳು ದೂರವಾಗುತ್ತಿವೆ. ಕೆಲವೊಮ್ಮೆ ನಮ್ಮ ಸ್ನೇಹಿತ ರಾಷ್ಟ್ರಗಳು ಶತ್ರುಗಳಂತೆ ವರ್ತಿಸುತ್ತಿವೆ.

ಇದನ್ನು ಓದಿ: ಸ್ವದೇಶಿ ವಸ್ತುಗಳ ಬಳಕೆ ಮತ್ತು ಜಿಎಸ್‌ಟಿ 2.0 ನವರಾತ್ರಿ ಹಬ್ಬದೊಂದಿಗೆ ‘ಉಳಿತಾಯ ಹಬ್ಬ’ ಪ್ರಾರಂಭ: ಪ್ರಧಾನಿ ನರೇಂದ್ರ ಮೋದಿ

ಇದಕ್ಕೆ ಮೋದಿ ಸರ್ಕಾರದ ವೈಫಲ್ಯವೇ ಕಾರಣ. ವ್ಯಾಪಾರ ನಷ್ಟ, ಉದ್ಯೋಗಾವಕಾಶಗಳ ಕೊರತೆ ಮತ್ತು ಜಾಗತಿಕ ನಂಬಿಕೆ ಕಳೆದುಕೊಂಡಿರುವುದಕ್ಕೆ ಪ್ರಧಾನಿ ನೇರ ಹೊಣೆಗಾರರು ಎಂದು ಕಿಡಿ ಕಾರಿದ್ದಾರೆ. (Our fight is to save India CM Siddaramaiahs slams on BJP)

Tags: Amit ShahbengalurubjpCM siddaramaiahCongress‌PM Narendra ModiRahul GandhiRSS

Related News

ವಿಧಾನಸೌಧವನ್ನೇ ಮಾರಿಬಿಡಿ :ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೆಂಡಾಮಂಡಲವಾದ ಸಚಿವ ಭೈರತಿ ಸುರೇಶ್
ಪ್ರಮುಖ ಸುದ್ದಿ

ವಿಧಾನಸೌಧವನ್ನೇ ಮಾರಿಬಿಡಿ :ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೆಂಡಾಮಂಡಲವಾದ ಸಚಿವ ಭೈರತಿ ಸುರೇಶ್

November 14, 2026
KPS ಶಾಲೆಗಳ ಬಲವರ್ಧನೆಗೆ ಸರ್ಕಾರದ ಹೊಸ ಹೆಜ್ಜೆ; ಶಿಕ್ಷಕರ ವರ್ಗಾವಣಾ ನಿಯಮದಲ್ಲಿ ಮಹತ್ವದ ಬದಲಾವಣೆ
ಪ್ರಮುಖ ಸುದ್ದಿ

KPS ಶಾಲೆಗಳ ಬಲವರ್ಧನೆಗೆ ಸರ್ಕಾರದ ಹೊಸ ಹೆಜ್ಜೆ; ಶಿಕ್ಷಕರ ವರ್ಗಾವಣಾ ನಿಯಮದಲ್ಲಿ ಮಹತ್ವದ ಬದಲಾವಣೆ

November 14, 2026
ತೈಲ ಬಿಕ್ಕಟ್ಟನ್ನು ಎದುರಿಸಲು ಭಾರತದ ದೂರದೃಷ್ಟಿಯ ಕ್ರಮಗಳೇ ನೆರವಾಗಿದೆ ; ಇಂಧನ ಭದ್ರತೆಗೆ ಕರ್ನಾಟಕದ ಕೊಡುಗೆ ಮಹತ್ವದ್ದು ಎಂದ ಪ್ರಧಾನಿ ಮೋದಿ
ದೇಶ-ವಿದೇಶ

ತೈಲ ಬಿಕ್ಕಟ್ಟನ್ನು ಎದುರಿಸಲು ಭಾರತದ ದೂರದೃಷ್ಟಿಯ ಕ್ರಮಗಳೇ ನೆರವಾಗಿದೆ ; ಇಂಧನ ಭದ್ರತೆಗೆ ಕರ್ನಾಟಕದ ಕೊಡುಗೆ ಮಹತ್ವದ್ದು ಎಂದ ಪ್ರಧಾನಿ ಮೋದಿ

November 14, 2026
ಅಮೆರಿಕದಲ್ಲಿ ವಿಮಾನ ಸಂಚಾರಕ್ಕೆ ದಿಢೀರ್ ಬ್ರೇಕ್; 11 ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತ
ದೇಶ-ವಿದೇಶ

ಅಮೆರಿಕದಲ್ಲಿ ವಿಮಾನ ಸಂಚಾರಕ್ಕೆ ದಿಢೀರ್ ಬ್ರೇಕ್; 11 ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತ

November 14, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.