• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Lifestyle

ನಿಮಗೆ ಅಂಗೈ ಬೆವರೋ ಸಮಸ್ಯೆ ಇದೆಯಾ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣನಾ?

Pankaja by Pankaja
in Lifestyle, ಆರೋಗ್ಯ
ನಿಮಗೆ ಅಂಗೈ ಬೆವರೋ ಸಮಸ್ಯೆ ಇದೆಯಾ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣನಾ?
0
SHARES
166
VIEWS
Share on FacebookShare on Twitter

Health : ಅಂಗೈ ಬೆವರೋ ಸಮಸ್ಯೆ ಕೆಲವರನ್ನು ಬಹುವಾಗಿ ಕಾಡುತ್ತೆ. ಕೆಲವರಿಗೆ ಈ ಸಮಸ್ಯೆ ಬಹಳ ಕಿರಿಕಿರಿಯನ್ನೂ ಉಂಟ ಮಾಡುತ್ತೆ. ಅದ್ರಲ್ಲೂ ಆತಂಕ, ಒತ್ತಡ ಮತ್ತು ಹೆದರಿಕೆಯಾದಾಗಂತು ಹೇಳೋದೇ ಬೇಡ. ಇನ್ನು ಯಾವುದೋ (Palm sweat problem) ಕಾರ್ಯಕ್ರಮದಲ್ಲಿ ಮಾತನಾಡುವಾಗ ನಿಮ್ಮ ಅಂಗೈಗಳು ಬೆವತು ಒದ್ದೆಯಾಗಿ ಬಿಡುತ್ತೆ.

Palm sweat problem

ಈ ಸಮಸ್ಯೆ ಯಾಕೆ ಉಂಟಾಗುತ್ತೆ? ಇದೇನಾದ್ರೂ ದೊಡ್ಡ ರೋಗದ ಲಕ್ಷಣನಾ? ಈ ಎಲ್ಲಾ ವಿಚಾರಗಳನ್ನು ತಿಳಿಯೋಣ.


ನಮಗೆ ಹೆಚ್ಚು ಒತ್ತಡ ಆತಂಕ ಮತ್ತು ಹೆದರಿಕೆ ಉಂಟಾದಾಗ ದೇಹದ ಲ್ಲಿ ಹಾರ್ಮೋನುಗಳ (hormone) ಸ್ರವಿಕೆಯ ಸಂದರ್ಭದಲ್ಲಿ ಕಾರ್ಟಿಸೋಲ್ (Cortisol) ಮತ್ತು ಎಪಿನ್ಫ್ರಿನ್ ಅನ್ನು ಬಿಡುಗಡೆ ಮಾಡುತ್ತದೆ.

ಈ ಹಾರ್ಮೋನುಗಳು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಸಹಜವಾಗಿ, ನಿಮ್ಮ ದೇಹವು ನಿಮ್ಮ ತಾಪಮಾನವನ್ನು ನಿಯಂತ್ರಿಸುವ ಸಲುವಾಗಿ ಬೆವರನ್ನು ಹೊರ ಹಾಕುತ್ತದೆ .

ಇದು ದೊಡ್ಡ ಆರೋಗ್ಯ ಸಮಸ್ಯೆಯ ಲಕ್ಷಣವೇನೂ ಅಲ್ಲ. ಆದ್ರೆ ನಿತ್ಯ ಜೀವನದಲ್ಲಿ ಕಿರಿಕಿರಿಯುಂಟು ಮಾಡುವ ಕ್ರಿಯೆಯಾಗದೆ.


ಹಾಗಾದರೆ ಬೆವರುವ ಅಂಗೈಗಳಿಗೆ ಪರಿಹಾರವೇನು? ಬೆವರುವ ಅಂಗೈಗಳಿಗೆ ಪರಿಪೂರ್ಣ ಚಿಕಿತ್ಸೆ ಇಲ್ಲದಿದ್ದರೂ ಅದನ್ನು ನಿಯಂತ್ರಣ ಮಾಡಲು ಕೆಲವೊಂದು ಸಲಹೆಗಳು ಇಲ್ಲಿವೆ ನೋಡಿ,

ಇದನ್ನೂ ಓದಿ : https://vijayatimes.com/ms-dhoni-new-look/

  • ಆಂಟಿಪೆರ್ಸ್ಪಿರಂಟ್ ಲೋಷನ್ : ಆಂಟಿಪೆರ್ಸ್ಪಿರಂಟ್ (Antiperspirant) ಬೆವರುವಿಕೆಯನ್ನು ನಿಯಂತ್ರಿಸಲು ಸುಲಭವಾದ ಮಾರ್ಗವಾಗಿದೆ. ಇದು ನಾನಾ ರೀತಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಲೋಷನ್ಗಳನ್ನೂ ಹಚ್ಚುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಇದನ್ನು ಬಳಸುವುದರಿಂದ ನೀವು ತಕ್ಕ ಮಟ್ಟಿಗೆ ಅಂಗೈ ಬೆವರುವಿಕೆಯಿಂದ ದೂರವಿರಬಹುದು.
  • ಬೇಬಿ ಪೌಡರ್ : ಬೇಬಿ ಪೌಡರ್ (Baby powder) ದ್ರವವನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದೆ ಆದ್ದರಿಂದ ಯಾವುದಾದರೂ ಕಾರ್ಯಕ್ರಮದ ಮೊದಲು ನೀವು ಇದನ್ನು ಬಳಸಿದರೆ ಬೆವರನ್ನು ತಡೆಯಬಹುದು ಇದಕ್ಕಾಗಿ ನೀವು ಚಿಕ್ಕ ಗಾತ್ರದ ಬಾಟಲಿಯಲ್ಲಿ ಪೌಡರ್ ನಿಮ್ಮ ಜೊತೆ ಇರಿಸಿಕೊಳ್ಳುವುದು ಒಳ್ಳೆಯದು.
  • ನೀರು ಕುಡಿಯುವುದು : ಬೆವರುವ ಅಂಗೈಗಳನ್ನೂ ನೈಸರ್ಗಿಕವಾಗಿ ನಿಲ್ಲಿಸುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ದಿನವಿಡೀ ಸಾಕಷ್ಟು ನೀರು ಕುಡಿಯಿರಿ. ಇದರಿಂದ ನಿಮ್ಮ ದೇಹದ ತಾಪಮಾನವು ಕುಗ್ಗುತ್ತದೆ ಮತ್ತು ಅತಿಯಾದ ಬೆವರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Palm sweat problem
  • ಉತ್ತಮ ಆಹಾರ ಕ್ರಮ : ನೀವು ಬೆವರುವ ಕೈಗಳ ಚಿಕಿತ್ಸೆಗಾಗಿ ಹುಡುಕುತ್ತಿದ್ದರೆ, ಆಹಾರವು ಅತ್ಯುತ್ತಮ ಔಷಧಿಯಾಗಿದೆ. ಆರೋಗ್ಯಕರ ಆಹಾರ ದೇಹದ ಸಮತೋಲನ ಮತ್ತು ಆರೋಗ್ಯಕ್ಕೆ ಕಾರಣವಾಗುತ್ತದೆ. ಆಲ್ಕೊಹಾಲ್, ಮಸಾಲೆಯುಕ್ತ ಪದಾರ್ಥ, ಕೊಬ್ಬಿನ ಅಂಶವಿರುವ ಆಹಾರ, ಮತ್ತು ಎಣ್ಣೆಯಲ್ಲಿ ಕರಿದ ಆಹಾರ ತಪ್ಪಿಸುವುದರಿಂದ ನಿಮ್ಮ ದೇಹದಲ್ಲಿ ಸಮತೋಲನ ತರಬಹುದು ಮತ್ತು ಬೆವರುವಿಕೆ ಕಮ್ಮಿ ಮಾಡಿಕೊಳ್ಳಲು ಸಹಾಯ ಆಗಬಹುದು.
  • ಸಾವಯವ ರೋಸ್ ವಾಟರ್ : ಸಾವಯವ ರೋಸ್ ವಾಟರ್ ಬೆವರುವಿಕೆ ಕಮ್ಮಿ ಮಾಡುವುದಕ್ಕೆ ಉತ್ತಮ ವಿಧಾನ ,ಹತ್ತಿ ಉಂಡೆಯನ್ನು ಅದರಲ್ಲಿ ಅದ್ದಿ, ಹತ್ತಿ ಉಂಡೆಯನ್ನು ನಿಮ್ಮ ಅಂಗೈಗಳ ಮೇಲೆ ಉಜ್ಜಿಕೊಳ್ಳಿ ಮತ್ತು ಒಣಗಲು ಬಿಡಿ ಇದರಿಂದ ಬೆವರುವಿಕೆ ಪ್ರಮಾಣ ಕಮ್ಮಿಯಾಗುತ್ತದೆ.

ಇದನ್ನೂ ಓದಿ : https://vijayatimes.com/ct-ravi-slams-congress/

  • ತೆಂಗಿನ ಎಣ್ಣೆ: ನಿಮ್ಮ ದೈನಂದಿನ ಸ್ನಾನದ ನಂತರ, ಸ್ವಲ್ಪ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ಅಂಗೈಗಳ ನಡುವೆ ಸಂಪೂರ್ಣವಾಗಿ ಲೇಪಿಸಿ ಉಜ್ಜಿಕೊಳ್ಳಿ. ತೆಂಗಿನ ಎಣ್ಣೆಯು ನೈಸರ್ಗಿಕ ಆಂಟಿಪೆರ್ಸ್ಪಿರಂಟ್ ಆಗಿದೆ, ಮತ್ತು ಇದು ಚರ್ಮಕ್ಕೆ ಸಂಬಂಧಿಸಿದ ಹಲವಾರು ಪ್ರಯೋಜನಗಳನ್ನು ಹೊಂದಿದೆ. ನೈಸರ್ಗಿಕವಾಗಿ ಇದು ಅಂಗೈಗಳನ್ನೂ ಮೃದುವಾಗಿ ಕೂಡ ಇಡುತ್ತದೆ.
  • ವ್ಯಾಯಾಮ : ಅಂಗೈ ಬೆವರುವಿಕೆ ತಡೆಯಲು ವ್ಯಾಯಾಮ ಒಂದು ಮನೆಮದ್ದು , ವ್ಯಾಯಾಮ ಮಾಡುವುದರಿಂದ ದೇಹವು ಸಮತೋಲನವಾಗಿರುತ್ತದೆ . ವ್ಯಾಯಾಮ ಮಾಡುವುದರಿಂದ ದೇಹದ ಉಷ್ಣಾಂಶತೆ ಕಡಿಮೆಯಾಗುತ್ತದೆ. ಹೀಗೆ ಹಲವಾರು ವಿಧಾನಗಳನ್ನು ಬಳಸುದರಿಂದ ನೈಸರ್ಗಿಕ ವಾಗಿ ನೀವು ನಿಮ್ಮ ಅಂಗೈ ಬೇವರುವುದರಿಂದ ತಪ್ಪಿಸಿಕೊಳ್ಳಬಹುದು.
Tags: Healthhealth tipsSweat

Related News

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.
ಆರೋಗ್ಯ

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.

March 31, 2023
ಬಿರು ಬೇಸಿಗೆ ಬರುತ್ತಿದೆ ಹುಷಾರ್‌ ! ಕಂಡಿದ್ದನ್ನೆಲ್ಲಾ ತಿಂದು ಆಸ್ಪತ್ರೆ ಸೇರಬೇಡಿ
Vijaya Time

ಬಿರು ಬೇಸಿಗೆ ಬರುತ್ತಿದೆ ಹುಷಾರ್‌ ! ಕಂಡಿದ್ದನ್ನೆಲ್ಲಾ ತಿಂದು ಆಸ್ಪತ್ರೆ ಸೇರಬೇಡಿ

March 25, 2023
‘ವಿಷ ಪಾತ್ರೆ’  ನಿಮ್ಮ ಮನೆಯಲ್ಲಿ ನಾನ್ ಸ್ಟಿಕ್ ಪಾತ್ರೆ ಇದ್ರೆ ಇಂದೇ ಬಿಸಾಕಿ
ಆರೋಗ್ಯ

‘ವಿಷ ಪಾತ್ರೆ’ ನಿಮ್ಮ ಮನೆಯಲ್ಲಿ ನಾನ್ ಸ್ಟಿಕ್ ಪಾತ್ರೆ ಇದ್ರೆ ಇಂದೇ ಬಿಸಾಕಿ

March 25, 2023
ನಿಮ್ಮ ಇಮ್ಯುನಿಟಿ ಬೂಸ್ಟ್‌ ಆಗ್ಬೇಕಾ? ಹಾಗಾದ್ರೆ ಈ ಹಣ್ಣು ತಿನ್ನಿ ಚಮತ್ಕಾರ ನೋಡಿ
Lifestyle

ನಿಮ್ಮ ಇಮ್ಯುನಿಟಿ ಬೂಸ್ಟ್‌ ಆಗ್ಬೇಕಾ? ಹಾಗಾದ್ರೆ ಈ ಹಣ್ಣು ತಿನ್ನಿ ಚಮತ್ಕಾರ ನೋಡಿ

March 17, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.