ಕರುನಾಡಿನ ರಾಮನಗರದ ಪ್ರತಿಭಾವಂತ ಕ್ರೀಡಾಪಟು (Talented athlete) ಅಭಿಷೇಕ್ ಸಿ ಇತ್ತೀಚೆಗೆ ಚೆನ್ನೈಯಲ್ಲಿ (Para Champion : Abhishek C) ರಾಷ್ಟ್ರಮಟ್ಟದ ಸಿ-23 ಪ್ಯಾರಾ ನ್ಯಾಷನಲ್ ಶಿಪ್ (National C-23 Para National Ship) 2025ರಲ್ಲಿ ನೂರು ಮೀಟರ್ ಓಟದಲ್ಲಿ ಚಿನ್ನದ ಪದಕ (Gold medal) ಗೆದ್ದು ಅಂತಾರಾಷ್ಟ್ರೀಯ ಮಟ್ಟಕ್ಕೆ (International level) ಆಯ್ಕೆಯಾಗಿದ್ದಾರೆ.
ಇವರು ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ (Chamundi Vihara Stadium) ನಡೆದ ರಾಜ್ಯಮಟ್ಟದ ಪ್ಯಾರಾ ಚಾಂಪಿಯನ್ ಶಿಪ್ನಲ್ಲಿ 100 ಹಾಗೂ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ (National level) ಆಯ್ಕೆಯಾಗಿದ್ದರು.
20ರ ಹರೆಯದ ಅಭಿಷೇಕ್ ಸಿ (Abhishek C), ರಾಮನಗರದ ಕನಕಪುರದ ಭೀಮಗೊಂಡನಹಳ್ಳಿಯ ಬಡಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಅಭಿಷೇಕ್ ಕ್ರೀಡಾ ತರಬೇತುದಾರರಾದ ಮಣಿಕಂಠ ಹಾಗೂ ಪದ್ಮಿನಿ ಅವರ ಮಾರ್ಗದರ್ಶನಲ್ಲಿ ಪ್ರತಿದಿನ UCPE ಬೆಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ (Bangalore University Stadium) ತರಬೇತಿ ಪಡೆಯುತ್ತಿದ್ದಾರೆ.

ಓದಿನ ಜೊತೆ ಜೊತೆಗೆ ಪಾರ್ಟ್ ಟೈಂ ಜಾಬ್ ಮಾಡುತ್ತಾ ಕ್ರೀಡೆಯಲ್ಲೂ ಸಾಧನೆ ಮೆರೆಯುತ್ತಿರುವ ಅಭೀಷೇಕ್ ಅವರು ಕಠಿಣ ಶ್ರಮ ಹಾಗೂ ತಂದೆ ಚಿನ್ನಗಿರಿ ಗೌಡ ಹಾಗೂ ಶೈಲಜಾ ಅವರ ಪ್ರೋತ್ಸಾಹದಿಂದ ಈಗ ಅಂತಾರಾಷ್ಟ್ರೀಯ ಸ್ಪರ್ಧೆಗೆ (International competition) ಆಯ್ಕೆಯಾಗಿದ್ದಾರೆ.
ಇವರಿಗೆ ಒಂದು ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆ (International competition) ಇದ್ದರೂ ಇವರು ಈ ಹಿಂದೆ ಸಾಮಾನ್ಯ ಜೊತೆಯೇ ಸ್ಪರ್ಧಿಸಿ (Para Champion : Abhishek C) ರಾಜ್ಯಮಟ್ಟದ ಪದಕಗಳನ್ನು ಗೆದ್ದಿದ್ದಾರೆ. ಆದ್ರೆ ಈಗ ಇವರು ಪ್ಯಾರಾ ಚಾಂಪಿಯನ್ ಷಿಪ್ನಲ್ಲಿ (Para Championship) ಭಾಗವಹಿಸಿ ಅದ್ಭುತ ಸಾಧನೆ ಮರೆದಿದ್ದಾರೆ.