• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಮುಂಗಡ ಟಿಕೆಟ್ ಬುಕಿಂಗ್ ಮಾರಾಟದಲ್ಲಿ 20 ಕೋಟಿ ಗುರಿ ತಲುಪಿದ ಪಠಾಣ್…

Rashmitha Anish by Rashmitha Anish
in ಮನರಂಜನೆ
ಮುಂಗಡ ಟಿಕೆಟ್ ಬುಕಿಂಗ್ ಮಾರಾಟದಲ್ಲಿ 20 ಕೋಟಿ ಗುರಿ ತಲುಪಿದ ಪಠಾಣ್…
0
SHARES
65
VIEWS
Share on FacebookShare on Twitter

Mumbai : ಬಾಲಿವುಡ್ ಕಿಂಗ್ ಖಾನ್ ನಟ ಶಾರುಖ್ ಖಾನ್ (Shah Rukh Khan)ಅವರ ನಟನೆಯ ಪಠಾಣ್(Pathan) ಚಿತ್ರ ಹಿಂದಿ ಭಾಷೆಯ ಸಿನಿ ಮಾರುಕಟ್ಟೆಗಳಲ್ಲಿ (Pathan 20crores advance booking) ಮಾತ್ರವಲ್ಲದೆ ,

ದಕ್ಷಿಣ ಭಾರತದಲ್ಲೂ ಬ್ಲಾಕ್ಬಸ್ಟರ್ ಓಪನಿಂಗ್ಗೆ ಸಜ್ಜಾಗಿದೆ. ಸದ್ಯ ಮುಂಗಡ ಬುಕಿಂಗ್ ನಲ್ಲಿ ಬರೋಬ್ಬರಿ 20 ಕೋಟಿ ಲಾಭ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ.

ನಾಲ್ಕು ವರ್ಷಗಳ ಬ್ರೇಕ್ ನಂತರ, ಸಿದ್ಧಾರ್ಥ್ ಆನಂದ್(Siddarth Anand) ನಿರ್ದೇಶನದಲ್ಲಿ ಮೂಡಿಬಂದಿರುವ ಪಠಾಣ್ ಚಿತ್ರದಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ(Deepika Padukone) ಮತ್ತು ಜಾನ್ ಅಬ್ರಹಾಂ(John Abraham) ನಟಿಸಿದ್ದು,

ಯಶ್ ರಾಜ್ ನಿರ್ಮಾಣದ ಈ ಚಿತ್ರದ ಮೂಲಕ ಕಿಂಗ್ ಖಾನ್ ತೆರೆಗೆ ಮತ್ತೆ ತೆರಮೇಲೆ ಮರಳಿದ್ದಾರೆ.

ಆರಂಭಿಕ ಟೀಸರ್ ಮತ್ತು ಬೆಶರಮ್ ಹಾಡು ಬಿಡುಗಡೆಯಾದಾಗ ಬುಗಿಲೆದ್ದ ವಿವಾದದ ಮಧ್ಯೆಯೂ ಚಿತ್ರತಂಡ (Pathan 20crores advance booking) ಬಿಡುಗಡೆಯ ದಿನಾಂಕವನ್ನು ಘೋಷಿಸಿತು.

ಸದ್ಯ ಇದೀಗ ಬಿಡುಗಡೆಯ ಹೊಸ್ತಿಲಲ್ಲಿರುವ ಪಠಾಣ್ ಚಿತ್ರವು ಮುಂಗಡ ಬುಕಿಂಗ್ ನಲ್ಲಿ 20 ಕೋಟಿ ಟಿಕೆಟ್ ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.

ಭಾರತ ಮತ್ತು ವಿದೇಶಗಳಲ್ಲಿ ಟಿಕೆಟ್ ಮಾರಾಟ ಹೆಚ್ಚುವರಿಯಾಗಿ ಸಾಗುತ್ತಿದೆ. ಈ ಆಕ್ಷನ್-ಪ್ಯಾಕ್ಡ್ ಮನರಂಜನಾ ಚಿತ್ರದಲ್ಲಿ ನಟ ಶಾರುಖ್ ಅವರನ್ನು ನೋಡಲು ಅವರ ಅಭಿಮಾನಿಗಳು ಮತ್ತು ಸಿನಿ ಪ್ರೇಕ್ಷಕರು ಕುತೂಹಲದಿಂದ, ಕಾತುರದಿಂದ ಕಾಯುತ್ತಿದ್ದಾರೆ.

ಇಲ್ಲಿಯವರೆಗೆ, ಮುಂಗಡ ಬುಕಿಂಗ್ನಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟ ಮಾಡಿದ್ದು, ರಣಬೀರ್ ಕಪೂರ್(Ranbir Kapoor) ಅವರ ಬ್ರಹ್ಮಾಸ್ತ್ರ(Brahmastra) ಚಿತ್ರ.

ಇದು 19.66 ಕೋಟಿ ರೂ. ಮಾರಾಟ ಮಾಡಿತ್ತು. ಆದ್ರೆ, ಈ ಚಿತ್ರದ ದಾಖಲೆಯನ್ನು ಪಠಾಣ್ ಚಿತ್ರವು ಜನವರಿ ೨೩ ರಂದು ಮುಂಗಡ ಮಾರಾಟದಲ್ಲಿ ೨೦ ಕೋಟಿ ರೂ.ಗಳನ್ನು ದಾಟಿ,

ದಾಖಲೆ ನಿರ್ಮಿಸಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

Pathan 20crores advance booking

ಇಲ್ಲಿಯವರೆಗೂ ಒಂದು ಮಿಲಿಯನ್ ಟಿಕೆಟ್‌ಗಳು ಮಾರಾಟವಾಗಿದ್ದು, ಆನ್‌ಲೈನ್(Online) ಟಿಕೆಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಟಿಕೆಟ್ ಮಾರಾಟವು ಹೆಚ್ಚುತ್ತಿದೆ ಮತ್ತು ಮುಂದುವರೆಯುತ್ತಿದೆ.

ಸದ್ಯ ಒಂದು ಮಿಲಿಯನ್ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ ಎಂದು ಆಶಿಶ್ ಸಕ್ಸೇನಾ, ಸಿಒಒ – ಸಿನಿಮಾಸ್, ಬುಕ್‌ಮೈಶೋ(Book my show) ನೀಡಿರುವ ವರದಿಯಲ್ಲಿ ತಿಳಿದುಬಂದಿದೆ.

ಪಠಾಣ್‌ ಚಿತ್ರದ ಮುಂಗಡ ಬುಕಿಂಗ್ ಮಾರಾಟವು ಇಲ್ಲಿಯವರೆಗೆ ಪ್ಲಾಟ್‌ಫಾರ್ಮ್‌ನಲ್ಲಿ 3500 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಕಾಣಲು ಸಜ್ಜಾಗಿದ್ದು,

ಮತ್ತಷ್ಟು ಚಿತ್ರಮಂದಿರಗಳಲ್ಲಿ ಪಠಾಣ್ ಚಿತ್ರಕ್ಕೆ ಬೇಡಿಕೆ ಹೆಚ್ಚಿದೆ.

Here's to larger than life action, here's to #Pathaan! IN CINEMAS NOW!
Have you booked your tickets yet? https://t.co/SD17p6wBSa | https://t.co/VkhFng5XLL

Celebrate #Pathaan with #YRF50 only at a big screen near you, in Hindi, Tamil and Telugu. pic.twitter.com/NhyubjnN8g

— Yash Raj Films (@yrf) January 25, 2023

ಭಾರತದಾದ್ಯಂತ ಪಠಾಣ್ ಚಿತ್ರವನ್ನು ಬಿಡುಗಡೆಗೊಳಿಸಲು ನಿಗದಿಪಡಿಸಿರುವ ಚಿತ್ರಮಂದಿರಗಳಲ್ಲಿ ಮುಂಜಾನೆ ಪ್ರದರ್ಶನಗಳನ್ನು ತೆರೆಯಲು ಜನವರಿ 25 ರಂದು ತಯಾರಿ ನಡೆಸಲಾಗಿದೆ.

ಇದು PVR ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 6 ಗಂಟೆಗೆ ಪ್ರದರ್ಶನ ಕಾಣುವ ಶಾರೂಖ್ ಖಾನ್ ಅವರ ಮೊದಲ ಚಲನಚಿತ್ರವಾಗಿದೆ ಎಂದು PVR ಅಧ್ಯಕ್ಷ ಸಂಜೀವ್ ಕುಮಾರ್ ಹೇಳಿದ್ದಾರೆ.

Tags: deepika padukonepathaanpathan advance bookingpathan reviewsharukh khan

Related News

‘ಜವಾನ್’ ಅಬ್ಬರ: ವಿಶ್ವಾದ್ಯಂತ ತೆರೆಯ ಮೇಲೆ ‘ಜವಾನ್‌’, ದಾಖಲೆ ಬರೆಯಲು ಶಾರುಖ್ ಖಾನ್‌ ರೆಡಿ!
ದೇಶ-ವಿದೇಶ

‘ಜವಾನ್’ ಅಬ್ಬರ: ವಿಶ್ವಾದ್ಯಂತ ತೆರೆಯ ಮೇಲೆ ‘ಜವಾನ್‌’, ದಾಖಲೆ ಬರೆಯಲು ಶಾರುಖ್ ಖಾನ್‌ ರೆಡಿ!

September 8, 2023
ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ’. ನಾನು ಧರ್ಮದ ವಿರೋಧಿ ಅಲ್ಲ, ನರೇಂದ್ರ ಮೋದಿಯ ವಿರೋಧಿ ಪ್ರಕಾಶ್ ರೈ
ಪ್ರಮುಖ ಸುದ್ದಿ

ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ’. ನಾನು ಧರ್ಮದ ವಿರೋಧಿ ಅಲ್ಲ, ನರೇಂದ್ರ ಮೋದಿಯ ವಿರೋಧಿ ಪ್ರಕಾಶ್ ರೈ

September 7, 2023
ರಮ್ಯಾ ಆಘಾತ: ರಮ್ಯಾಗೆ ಹೃದಯಾಘಾತ ಸುದ್ದಿ ವೈರಲ್ ! ಈ ಸುದ್ದಿ ಸುಳ್ಳಾಗಿದ್ದು ಯೂರೋಪ್ ಪ್ರವಾಸದಲ್ಲಿ ರಮ್ಯಾ
Vijaya Time

ರಮ್ಯಾ ಆಘಾತ: ರಮ್ಯಾಗೆ ಹೃದಯಾಘಾತ ಸುದ್ದಿ ವೈರಲ್ ! ಈ ಸುದ್ದಿ ಸುಳ್ಳಾಗಿದ್ದು ಯೂರೋಪ್ ಪ್ರವಾಸದಲ್ಲಿ ರಮ್ಯಾ

September 6, 2023
ನಟ ಶಾರುಖ್ ಖಾನ್ ನಿವಾಸ ʼಮನ್ನತ್ʼ ಮುಂದೆ ಭಾರೀ ಪ್ರತಿಭಟನೆ ; ಕಾರಣವೇನು..?!
ಪ್ರಮುಖ ಸುದ್ದಿ

ನಟ ಶಾರುಖ್ ಖಾನ್ ನಿವಾಸ ʼಮನ್ನತ್ʼ ಮುಂದೆ ಭಾರೀ ಪ್ರತಿಭಟನೆ ; ಕಾರಣವೇನು..?!

August 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.