- ಕರ್ನಾಟಕದಲ್ಲಿ ಮುಂದುವರೆದ ಪ್ರಾಣಿಗಳ ಮರಣ ಮೃದಂಗ
- ಮಂಗಳೂರು ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ನಿಗೂಢ ಸಾ* (Pilikula Biological park)
- ಕೃಷ್ಣಮೃಗ, ಪುನುಗು ಬೆಕ್ಕು, ಸೇರಿದಂತೆ ಒಟ್ಟು 9 ಪ್ರಾಣಿಗಳು ಮೃ*
Mangaluru: ಇತ್ತೀಚಿಗೆ ಚಾಮರಾಜನಗರದ(Chamarajanagar) ಮಲೆ ಮಹಾದೇಶ್ವರ(Male Mahadeshwara) ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳ(Tiger) ಸಾ* ತೀವ್ರ ಸ್ವರೂಪ ಪಡೆದುಕೊಂಡಿದ್ದು, ದೇಶಾದ್ಯಂತ ಸುದ್ದಿಯಾಗಿದೆ.
ಇದರ ಬೆನ್ನಲ್ಲೇ ಇದೀಗ ಮಂಗಳೂರಿನ(Mangalore) ಹೊರವಲಯಲ್ಲಿರುವ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ(Pilikula Biological Park) ಪ್ರಾಣಿಗಳು ನಿಗೂಢವಾಗಿ ಸಾ*ನ್ನಪ್ಪುತ್ತಿವೆ.
ವಾರದಲ್ಲೇ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಒಂಬತ್ತು ಪ್ರಾಣಿಗಳು ಮೃ*ಪಟ್ಟ ಬಗ್ಗೆ ಮಾಹಿತಿ ದೊರೆತಿದೆ.

ದಕ್ಷಿಣ ಕನ್ನಡದ ಮಂಗಳೂರು (Mangaluru) ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ(Pilikula Biological park) ಒಂದೇ ವಾರದಲ್ಲಿ 9 ಪ್ರಾಣಿಗಳು ನಿಗೂಢವಾಗಿ (animals death) ಮೃ*ಪಟ್ಟಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
2 ಕೃಷ್ಣಮೃಗ(black beast), 5 ಪುನುಗು ಬೆಕ್ಕು(Punugu cat), 1 ಬಿಳಿ ಗೂಬೆ(white owl) ಹಾಗೂ 1 ಬರಿಂಕ(Barinka) ಸೇರಿದಂತೆ ಒಟ್ಟು 9 ಪ್ರಾಣಿಗಳು ಮೃ*ಪಟ್ಟಿವೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಪಿಲಿಕುಳ ಜೈವಿಕ ಉದ್ಯಾನವನದೊಳಗೆ ನೀರು ನುಗ್ಗಿ, ಕಂಪೌಂಡ್ ಕುಸಿದು(compound collapsed) ಪ್ರಾಣಿಗಳಿಗೆ ತೊಂದರೆಯಾಗಿತ್ತು.
ಈ ಬಗ್ಗೆ ವನ್ಯಜೀವಿ ಸಂರಕ್ಷಕ(Wildlife conservationist) ಭುವನ್ ದೇವಾಡಿಗ(Bhuvan Devadiga) ಅವರು ಸೆಂಟ್ರಲ್ ಝೂ ಅಥಾರಿಟಿಗೆ(Central Zoo Authority) ದೂರು ನೀಡಿದ್ದರು.
ಈ ದೂರಿನನ್ವಯ ಮುಖ್ಯ ವನ್ಯಜೀವಿ ವಾರ್ಡನ್‌ಗೆ(wildlife warden) ಶೋಕಾಸ್ ನೋಟಿಸ್ ನೀಡಲಾಗಿತ್ತು. ಇದಾಗಿ ವಾರದೊಳಗೆ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಒಂಬತ್ತು ಪ್ರಾಣಿಗಳು ಮೃ*ಪಟ್ಟ ಬಗ್ಗೆ ಮಾಹಿತಿ ದೊರೆತಿದೆ.
ಪಿಲಿಕುಳದಲ್ಲಿ 5 ಪುನುಗು ಬೆಕ್ಕುಗಳು, 2 ಕೃಷ್ಣಮೃಗ ಮತ್ತು ಒಂದು ಬರಿಂಕ ಮಾತ್ರ ಮೃ*ಪಟ್ಟಿದ್ದು, ಮಳೆಯ ಹಿನ್ನೆಲೆಯಲ್ಲಿ ಶೀತ ವಾತಾವರಣ(cold weather) ಹೆಚ್ಚಾದ ಪರಿಣಾಮ
ಈ ಪ್ರಾಣಿಗಳು ಮೃ*ಪಟ್ಟಿವೆ ಎಂದು ಜೈವಿಕ ಉದ್ಯಾನವನದ ಪ್ರಭಾರ ನಿರ್ದೇಶಕರು(Director-in-charge) ತಿಳಿಸಿದ್ದಾರೆ.
ಇನ್ನು ಜಿಂಕೆ ಅಂತರ್-ಸಂತಾನೋತ್ಪತ್ತಿ(Deer interbreeding) ಸಂಬಂಧಿತ ಕಾರಣಗಳಿಂದ ಸಾ*ನ್ನಪ್ಪಿರಬಹುದು. ಪರೀಕ್ಷಾ ವರದಿ ನಮಗೆ ತಲುಪಿದ ನಂತರ ಸಾ*ಗೆ ನಿಖರವಾದ ಕಾರಣ ತಿಳಿಯಲಿದೆ.
ಇದನ್ನು ಓದಿ : ಪೋಷಕರಿಂದಲೇ ಮಕ್ಕಳ ಮೇಲೆ ದೂರು! ಪೊಲೀಸ್ ಬಲೆಗೆ ಸಿಕಿಬಿದ್ದ ಡ್ರಗ್ಸ್ ಜಾಲ.
ಸದ್ಯ ಜೈವಿಕ ಉದ್ಯಾನವನದಲ್ಲಿ ಸುಮಾರು 1,250 ಪ್ರಾಣಿಗಳು, (Pilikula Biological park) ಪಕ್ಷಿಗಳು ಮತ್ತು ಸರಿಸೃಪಗಳು(Reptiles) ಇವೆ ಎಂದು ಮಾಹಿತಿ ನೀಡಿದ್ದಾರೆ.