- ಸಂಸತ್ತಿನಲ್ಲಿ `ಛಾವಾ’ ಸಿನಿಮಾ (`Chaava’ movie) ವೀಕ್ಷಿಸಲಿರುವ ಪ್ರಧಾನಿ ಮೋದಿ
- ಈ ಹಿಂದೆ ಛಾವ ಸಿನಿಮಾ ಶ್ಲಾಘಿಸಿದ್ದ ಪ್ರಧಾನಿ ಮೋದಿ (Prime Minister Modi)
- ಅಮಿತ್ ಶಾ, ರಾಜನಾಥ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಛಾವ ಚಿತ್ರ (PM to watch Chhava movie) ತಂಡದಿಂದ ವೀಕ್ಷಣೆ
New delhi: ದೇಶದಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ (Box office) ಭಾರೀ ಸದ್ದು ಮಾಡುತ್ತಿರುವ, ಮರಾಠಾ ದೊರೆ (Maratha ruler) ಛತ್ರಪತಿ ಸಂಭಾಜಿ ಮಹಾರಾಜ್ ಅವರ ಕುರಿತಾದ ಹಿಂದಿ ಚಲನಚಿತ್ರವಾದ (Hindi cinema) ಛಾವಾ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಸೇರಿದಂತೆ ಸಂಸದರು ಗುರುವಾರ ಬಾಲಯೋಗಿ ಸಭಾಂಗಣದಲ್ಲಿರುವ ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿ (Library building) ವೀಕ್ಷಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು (Union Minister) ಮತ್ತು ಸಂಸದರು ವಿಶೇಷ ಪ್ರದರ್ಶನದಲ್ಲಿ (MPs at a special performance) ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಿದ ನಟ ವಿಕ್ಕಿ ಕೌಶಲ್ (Starring actor Vicky Kaushal) ಸೇರಿದಂತೆ ಚಿತ್ರದ ಸಂಪೂರ್ಣ ಪಾತ್ರವರ್ಗ ಮತ್ತು ಸಿಬ್ಬಂದಿ ಪ್ರದರ್ಶನಕ್ಕೆ ಹಾಜರಾಗುವ ನಿರೀಕ್ಷೆಯಿದೆ.
ಕಳೆದ ತಿಂಗಳ ಆರಂಭದಲ್ಲಿ, ಪ್ರಧಾನಿ ಮೋದಿ ಮರಾಠಾ ಆಡಳಿತಗಾರನ (Maratha ruler) ಜೀವನವನ್ನು ಚಿತ್ರಿಸುವ ಚಿತ್ರವನ್ನು ಶ್ಲಾಘಿಸಿದ್ದರು. ಮರಾಠಿ ಮತ್ತು ಹಿಂದಿ ಚಿತ್ರರಂಗಕ್ಕೆ ಹೊಸ ಆಯಾಮವನ್ನು ನೀಡಿದ್ದು, ಮಹಾರಾಷ್ಟ್ರ ಹಾಗೂ ಮುಂಬೈ ತ್ತೀಚಿನ (Mumbai Latest) ದಿನಗಳಲ್ಲಿ, ಛಾವಾ ದೇಶಾದ್ಯಂತ ಅಲೆಗಳನ್ನು ಸೃಷ್ಟಿಸುತ್ತಿದೆ.

ಶಿವಾಜಿ ಸಾವಂತ್ (Shivaji Sawant) ಅವರ ಮರಾಠಿ ಕಾದಂಬರಿಯು ಸಂಭಾಜಿ ಮಹಾರಾಜರ ಶೌರ್ಯವನ್ನು ಈ ರೂಪದಲ್ಲಿ ಪರಿಚಯಿಸಿದೆ ಎಂದು ಪ್ರಧಾನಿ ಮೋದಿ ರಾಷ್ಟ್ರ ರಾಜಧಾನಿಯಲ್ಲಿ (National capital) ನಡೆದ ಅಖಿಲ ಭಾರತೀಯ ಮರಾಠಿ ಸಾಹಿತ್ಯ (Indian Marathi literature) ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ್ದರು.
ಫೆ.14 ರಂದು ಛಾವಾ ಸಿನಿಮಾ (Chava Cinema) ದೇಶ್ಯಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾ ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ (Chhatrapati Sambhaji Maharaj) ಜೀವನವನ್ನು ಆಧರಿಸಿದೆ. ಅವರ ಧೈರ್ಯ ಮತ್ತು ಔರಂಗಜೇಬನಿಂದಾಗಿ (courage and Aurangzeb) ಅನುಭವಿಸಿದ ಹಿಂಸೆಯನ್ನು ವಿವರಿಸುತ್ತದೆ. ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು, ಆದರೆ ವಿಶ್ವ ಬಾಕ್ಸ್ (World Box) ಆಫೀಸ್ನಲ್ಲಿ 718.50 ಕೋಟಿ ರೂಪಾಯಿ ಗಳಿಕೆ
ಇದನ್ನೂ ಓದಿ: http://ಖರ್ಬೂಜ ಹಣ್ಣು ಸೇವಿಸಿ, ಬಿಸಿಲಿನ ಬೇಗೆ ನೀಗಿಸಿ, ದೇಹಕ್ಕೂ ಹಿತ ಆರೋಗ್ಯಕ್ಕೂ ಒಳ್ಳೆಯದು
ಮಾಡಿದೆ. ಭಾರತದಲ್ಲಿ ಮಾತ್ರ ಈ ಸಿನಿಮಾ 633 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ. ಭಾರತದಲ್ಲಿ ಮಾತ್ರವೇ ಸಿನಿಮಾದ ಕಲೆಕ್ಷನ್ 800 ಕೋಟಿ ದಾಟುವ (Crossing 800 crores) ನಿರೀಕ್ಷೆ ಇದೆ.ಜೊತೆಗೆ ಬಹಳ ದಿನಗಳ ನಂತರ ಬಾಲಿವುಡ್ ನಿಂದ ಒಳ್ಳೆಯ ಪಿರಿಯಾಡಿಕ್ ಚಿತ್ರ (Periodic image) ಬಂದಿದೆ ಎಂದು ಪ್ರೇಕ್ಷಕರು (PM to watch Chhava movie) ಕೂಡ ಹಾಡಿ ಹೊಗಳಿದ್ದಾರೆ.