RMS ಬೆಂಗಳೂರು ನೇಮಕಾತಿ 2023 : ರಾಷ್ಟ್ರೀಯ ಮಿಲಿಟರಿ ಶಾಲೆ ಬೆಂಗಳೂರು (National Military School Bangalore) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು (Post of Assistant Master) ಆಹ್ವಾನಿಸಿದೆ. ಸಹಾಯಕ ಮಾಸ್ಟರ್ (Assistant Master) ಹುದ್ದೆಗಳಿಗೆ 5 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಜೂನ್ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆಸಕ್ತರು ತಡಮಾಡದೆ (Post of Assistant Master) ತಕ್ಷಣ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ಮೊದಲು, ಉದ್ಯೋಗದ ಮಾಹಿತಿ, ವಿದ್ಯಾರ್ಹತೆ, ವೇತನ, ವಯಸ್ಸಿನ ನಿರ್ಬಂಧಗಳು, ಅರ್ಜಿ ಶುಲ್ಕಗಳು,
ಆಯ್ಕೆ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಅದರ ಎಲ್ಲಾ ಮಾಹಿತಿ ಇಲ್ಲಿದೆ.
ಸಂಸ್ಥೆ : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited (HAL))
ಹುದ್ದೆ : ಅಸಿಸ್ಟೆಂಟ್ ಮಾಸ್ಟರ್
ವಿದ್ಯಾರ್ಹತೆ : ಡಿಗ್ರಿ
ವೇತನ : ಮಾಸಿಕ 44,900-1,42,400
ಉದ್ಯೋಗದ ಸ್ಥಳ : ಬೆಂಗಳೂರು
ಸಂದರ್ಶನ ನಡೆಯುವ ದಿನ : ಜೂನ್ 10, 2023
ಇದನ್ನೂ ಓದಿ : https://vijayatimes.com/ksrtc-buses-ready-for-polling/
ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಮಾಸ್ಟರ್ (ಮ್ಯಾಥಮೆಟಿಕ್ಸ್)- 2
ಅಸಿಸ್ಟೆಂಟ್ ಮಾಸ್ಟರ್ (ಕೆಮಿಸ್ಟ್ರಿ)-1
ಅಸಿಸ್ಟೆಂಟ್ ಮಾಸ್ಟರ್ (ಕಂಪ್ಯೂಟರ್ ಸೈನ್ಸ್)- 1
ಅಸಿಸ್ಟೆಂಟ್ ಮಾಸ್ಟರ್ (ಹಿಂದಿ)- 1
ವಿದ್ಯಾರ್ಹತೆ:
1.ಅಸಿಸ್ಟೆಂಟ್ ಮಾಸ್ಟರ್ (ಮ್ಯಾಥಮೆಟಿಕ್ಸ್)- ಫಿಜಿಕ್ಸ್, ಕೆಮಿಸ್ಟ್ರಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಸ್ಟಾಟಿಸ್ಟಿಕ್ಸ್ನಲ್ಲಿ ಪದವಿ
2.ಅಸಿಸ್ಟೆಂಟ್ ಮಾಸ್ಟರ್ (ಕೆಮಿಸ್ಟ್ರಿ)- ಕೆಮಿಸ್ಟ್ರಿಯಲ್ಲಿ ಪದವಿ
3.ಅಸಿಸ್ಟೆಂಟ್ ಮಾಸ್ಟರ್ (ಕಂಪ್ಯೂಟರ್ ಸೈನ್ಸ್)- ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ, ಸ್ನಾತಕೋತ್ತರ ಪದವಿ
4.ಅಸಿಸ್ಟೆಂಟ್ ಮಾಸ್ಟರ್ (ಹಿಂದಿ)- ಹಿಂದಿಯಲ್ಲಿ ಪದವಿ
ಇದನ್ನೂ ಓದಿ : https://vijayatimes.com/flipkart-big-offers/
ವಯೋಮಿತಿ: 30 ವರ್ಷ ಮೀರಿರಬಾರದು
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PH ಅಭ್ಯರ್ಥಿಗಳು- 10 ವರ್ಷ
ಸಂದರ್ಶನ ಆಯ್ಕೆ ಪ್ರಕ್ರಿಯೆ:
ಟೀಚಿಂಗ್ ಪ್ರಾಕ್ಟೀಸ್
ದಾಖಲಾತಿ ಪರಿಶೀಲನೆ
ಸಂದರ್ಶನ
ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳು- 50 ರೂ.
ಸಾಮಾನ್ಯ/ ಒಬಿಸಿ (OBC)/ESM ಅಭ್ಯರ್ಥಿಗಳು- 100 ರೂ.
ಪಾವತಿಸುವ ಬಗೆ: ಡಿಮ್ಯಾಂಡ್ ಡ್ರಾಫ್ಟ್

ವೇತನ:
ಮಾಸಿಕ ₹ 44,900-1,42,400
ಉದ್ಯೋಗದ ಸ್ಥಳ:
ಬೆಂಗಳೂರು
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಅಗತ್ಯ ದಾಖಲಾತಿಗಳೊಂದಿಗೆ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಪ್ರಾಂಶುಪಾಲರು
ರಾಷ್ಟ್ರೀಯ ಮಿಲಿಟರಿ ಶಾಲೆ
ರಿಚ್ಮಂಡ್ ಟೌನ್
ಹೊಸೂರು ರಸ್ತೆ
ಜಾನ್ಸನ್ ಮಾರುಕಟ್ಟೆ ಎದುರು
ಬೆಂಗಳೂರು (ಕೆಎ)-560025
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 10, 2023
- ರಶ್ಮಿತಾ ಅನೀಶ್