- ಧಗ ಧಗಿಸುವ (Burning) ಬಿಸಿಲಿಗೆ ಕಂಗಾಲಾದ ಜನ
- ಚುರುಕು ಪಡೆದ ಕೂಲಿಂಗ್ ಉತ್ಪನ್ನಗಳ (Cooling products) ಮಾರಾಟ
- ಕೂಲಿಂಗ್ ಉತ್ಪನ್ನಗಳ ಮೇಲೆ 15-25% ರಷ್ಟು ಏರಿಕೆ (Price hike in cooling products)
Bengaluru: ಬೇಸಿಗೆಯ ಮುನ್ನವೇ ಧಗದಗಿಸುತ್ತಿರುವ ಬಿಸಿಲಿನಿಂದಾಗಿ ಸಿಲಿಕಾನ್ (Silicon due to sunlight) ಸಿಟಿಯ ಜನರು ಬಳಲಿ ಬೆಂಡಾಗಿರುವ ಜನಸಾಮಾನ್ಯರು ಬೇಸಿಗೆಯ (Summer) ಧಗೆ ನೀಗಿಸಿಕೊಳ್ಳಲು ನಾನಾ ಮಾರ್ಗಗಳ (Various ways) ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಕೂಲಿಂಗ್ ಉತ್ಪನ್ನಗಳಿಗೆ (Cooling products) ಎಲೆಕ್ಟ್ರಾನಿಕ್ ಶೋರೂಂಗಳಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ (Demand has increased) .
ಏರ್ ಕಂಡಿಷನರ್ (Air conditioner), ಏರ್ ಕೂಲರ್, ಫ್ಯಾನ್, ಫ್ರಿಡ್ಜ್ಗಳ ಖರೀದಿ ಭರಾಟೆ ಜೋರಾಗಿದೆ. ಆದರೆ ಡಿಮ್ಯಾಂಡ್ ಹಾಗೂ ಮತ್ತಿತರ ಕಾರಣಗಳಿಂದ ಗ್ರಾಹಕರ ಮೇಲೆ ಇಲ್ಲಿಯೂ ಬೆಲೆ ಏರಿಕೆಯ (Price rise)ಬರೆ ಬಿದ್ದಿದೆ.
ಕಳೆದ ಕೆಲ ದಿನಗಳಿಂದ ವಿಪರೀತ ಬಿಸಿಲಿನ ಪರಿಣಾಮ (Effect of sunlight) ಹೊರಗಡೆ ಓಡಾಡುವುದು ಕಡಿಮೆ ಮಾಡಿರುವ ಜನರು, ತಣ್ಣಗೆ ಮನೆಯಲ್ಲೇ ಇರೋಣ ಎಂಬ ಮನಸ್ಥಿತಿಗೆ ಬಂದಿದ್ದಾರೆ. ಆದರೆ ಮನೆಯಲ್ಲೂ ಧಗ ಧಗ ಎನ್ನುವ ವಾತಾವರಣ (Blazing atmosphere) ಇದ್ದು, ಏಸಿ, ಕೂಲರ್, ಫ್ರಿಡ್ಜ್ ಹಾಗೂ ಫ್ಯಾನ್ಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಇಷ್ಟು ದಿನ ಡಲ್ ಹೊಡೆಯುತ್ತಿದ್ದ (Dull is striking) ಇವುಗಳ ವ್ಯಾಪಾರ ವಹಿವಾಟು ಇದೀಗ ಚುರುಕು ಪಡೆದುಕೊಂಡಿದೆ.

ಇನ್ನು ಸೀಸನ್ ಇರುವ ಹಿನ್ನೆಲೆ ಸಹಜವಾಗಿ ಗ್ರಾಹಕರ ಬೇಡಿಕೆ (Customer demand) ಹೆಚ್ಚಾಗಿದ್ದು, ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳ ಪೂರೈಕೆ ಆಗದೇ ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟಿದೆ. ಕೂಲಿಂಗ್ ಉತ್ಪನ್ನಗಳು (Cooling products) ಶೇಕಡಾ 25 ಈವರೆಗೂ ಏರಿಕೆ ಆಗಿರುವುದು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ.
ಇನ್ನು ವಿವಿಧ ಶ್ರೇಣಿಯ (Different range) ಏರ್ ಕೂಲರ್ಗಳು ಬೆಲೆ 10 ಸಾವಿರ ರೂ.ದಿಂದ 25 ಸಾವಿರ ರೂ. ವರೆಗೆ ಅಂದರೆ ಶೇಕಡಾ 20 ರಷ್ಟು ಬೆಲೆ ಏರಿಕೆ ಆಗಿದೆ. ವಿವಿಧ ಶ್ರೇಣಿಯ ಏಸಿಗಳು (Different classes of ACs) 28 ಸಾವಿರ ರೂ. ದಿಂದ 70 ಸಾವಿರ ರೂ.ಗೆ ಲಭ್ಯವಿದ್ದು, ಶೇಕಡಾ 20 ರಷ್ಟು ಬೆಲೆ ಏರಿಕೆ ಆಗಿದೆ (The price has gone up) .ವಿವಿಧ ಶ್ರೇಣಿಯ ಫ್ರಿಡ್ಜ್ಗಳು 14 ಸಾವಿರ ರೂ.ದಿಂದ 44 ಸಾವಿರ ರೂ. ವರೆಗೂ ಲಭ್ಯವಿದ್ದು, ಶೇಕಡಾ 15 ರಷ್ಟು ಬೆಲೆ ಏರಿಕೆ ಆಗಿದೆ.
ಅಲ್ಲದೆ ಫ್ಯಾನ್ಗಳ ಬೆಲೆಯಲ್ಲಿ (price of fans) ಸಹ 15% ಏರಿಕೆ ಆಗಿದೆ. ಬಿಸಿಲಿನಿಂದ ಸುಸ್ತಾಗುವುದು ಏಕೆ ಮನೇಲಿ ತಣ್ಣಗೆ (Maneli is cold) ಇರೋಣ ಅಂತ ಏಸಿ, ಕೂಲರ್, ಫ್ಯಾನ್, ಫ್ರಿಡ್ಜ್ ಖರೀದಿಗೆ ಅಂತ ಹೋದರೂ ಕೈ ಸುಡುತ್ತಿದೆ. ಆದರೂ ಸದ್ಯದ ಮಟ್ಟಿಗೆ ಗ್ರಾಹಕರಿಗೆ ಖರೀದಿ ಅನಿವಾರ್ಯ ಆಗಿರೋದಂತೂ (Price hike in cooling products) ನಿಜ.