ಹೊಸ ರಾಷ್ಟೀಯ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನೇ ಮರು ಜಾರಿಗೊಳಿಸುವಂತೆ ಬೃಹತ್ ಪ್ರತಿಭಟನೆ
ಭರ್ಜರಿಯಾಗಿ ಸಾಗುತಿದೆ ಎನ್‌ಪಿಎಸ್ ಯೋಜನೆಯ ರದ್ದು ಹೋರಾಟ!
ಹೊಸ ರಾಷ್ಟ್ರೀಯ ಪಿಂಚಣಿ(ಎನ್‌ಪಿಎಸ್) ವಿರುದ್ಧ ಹೋರಾಟ ಮಾಡುತ್ತಿರುವ ಕಾರ್ಮಿಕರು ಸ್ಥಳದಲ್ಲೇ ವಿಶ್ರಾಂತಿ, ಊಟ
ಎನ್‌ಪಿಎಸ್ ಯೋಜನೆ ರದ್ದುಗೊಳ್ಳಿಸುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಕಾರ್ಮಿಕರು ಪಟ್ಟು
ತಾಯಿ ತನ್ನ ಚಿಕ್ಕ ಮಗುವಿನೊಂದಿಗೆ ಪ್ರತಿಭಟನೆಗೆ ಇಳಿದಿರುವ ದೃಶ್ಯ !