• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಡಿಜಿಟಲ್ ಜ್ಞಾನ

ಕರ್ನಾಟಕದಲ್ಲಿ ಪುಷ್ಪನಿಗಿಲ್ಲ ಅದ್ಧೂರಿ ಸ್ವಾಗತ: ಟಿಕೆಟ್ ದರದ ಲ್ಲೂ ದರೋಡೆ ಮಾಡ ಹೊರಟವರಿಗೆ ತಕ್ಕ ಪಾಠ

Bhavya by Bhavya
in ಡಿಜಿಟಲ್ ಜ್ಞಾನ, ದೇಶ-ವಿದೇಶ, ಪ್ರಮುಖ ಸುದ್ದಿ, ಮಾಹಿತಿ, ರಾಜ್ಯ, ಲೈಫ್ ಸ್ಟೈಲ್, ವಿಜಯ ಟೈಮ್ಸ್‌, ವಿಶೇಷ ಸುದ್ದಿ, ವೈರಲ್ ಸುದ್ದಿ
ಕರ್ನಾಟಕದಲ್ಲಿ ಪುಷ್ಪನಿಗಿಲ್ಲ ಅದ್ಧೂರಿ ಸ್ವಾಗತ: ಟಿಕೆಟ್ ದರದ ಲ್ಲೂ ದರೋಡೆ ಮಾಡ ಹೊರಟವರಿಗೆ ತಕ್ಕ ಪಾಠ
0
SHARES
39
VIEWS
Share on FacebookShare on Twitter

Bengaluru: ಕರ್ನಾಟಕದಲ್ಲಿ ಕನ್ನಡಿಗರನ್ನ (Kannadigas) ಎದುರು ಹಾಕಿಕೊಂಡು ಯಾರು ತಾನೆ ಉಳಿಯಲು ಸಾಧ್ಯ ಹೇಳಿ? ಅದ್ರಲ್ಲೂ ಪರಭಾಷೆ ಸಿನಿಮಾಗಳ (Foreign language movies) ಹಾವಳಿ ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗಿರುವ ಸಮಯದಲ್ಲೇ, ಈಗ ಕನ್ನಡಿಗರು ಸರಿಯಾಗೇ ಬುದ್ಧಿ ಕಲಿಸುತ್ತಾ & ಒಗ್ಗಟ್ಟಿನಿಂದ ಎಲ್ಲವನ್ನೂ ಎದುರಿಸುತ್ತಿದ್ದಾರೆ. ಇದೀಗ ‘ಪುಷ್ಪ-2’ ಸಿನಿಮಾ (‘Pushpa-2’ movie) ಕೂಡ ಕನ್ನಡಿಗರ ಕೋಪದ ಕೆಂಗಣ್ಣಿನ ಮುಂದೆ ಕೈ ಕಟ್ಟಿ ನಿಲ್ಲುವಂತಾಗಿದೆ.ಕರ್ನಾಟಕದಲ್ಲಿ ಪುಷ್ಪ 2 ಸಿನಿಮಾಗೆ ಬುಕಿಂಗ್ಸ್ ಡಲ್ ಆಗಿದೆ . ಕೆಜಿಎಫ್ 2 (KGF 2) ರೆಕಾರ್ಡ್ ಮುರಿಯುತ್ತೇವೆ ಅಂದವರಿಗೆ ಕನ್ನಡಿಗರು ನೀರಸ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎನ್ನಬಹುದು. ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ ಬುಕಿಂಗ್ ಡಲ್ ಇದ್ದುದಾವಣಗೆರೆ, ಶಿವಮೊಗ್ಗ, ಕುಂದಾಪುರ, ಹುಬ್ಬಳ್ಳಿಯಲ್ಲೂ (Shimoga, Kundapur, Hubli) ಬುಕಿಂಗ್ ಬಗ್ಗೆ ಸಿನಿ ರಸಿಕರು ಆಸಕ್ತಿ ತೋರಿಸಿಲ್ಲ.

ಕೂಸು ಹುಟ್ಟೋದಕ್ಕೂ ಮೊದಲೇ ಕುಲಾವಿ ಹೊಲಿಸಿದರು ಅನ್ನೋ ರೀತಿಯಲ್ಲೇ ‘ಪುಷ್ಪ-2’ (‘Pushpa-2’) ಗೆ ಕೂಡ ಹೆಚ್ಚಾಗಿ ಬಿಲ್ಡಪ್ ನೀಡಿ, ಇದೀಗ ಪುಷ್ಪ-2 ಸಿನಿಮಾ ಮಕಾಡೆ ಮಲಗಿದೆ ಎನ್ನಲಾಗ್ತಿದೆ. ಈಗಾಗಲೇ ಕರ್ನಾಟಕ ಸಿನಿಮಾ ರೆಗ್ಯುಲೇಷನ್ (Karnataka Cinema Regulation) ಕಾಯ್ದೆಯಡಿ ಬೆಳಗ್ಗೆ 6.30ರ ಮೊದಲು ಹಾಗೂ ರಾತ್ರಿ 10.30ರ ಸಿನಿಮಾ ಪ್ರದರ್ಶನಕ್ಕೆ ಅವಕಾಶವಿಲ್ಲ. ಈ ವಿಷಯವನ್ನು ಪ್ರಸ್ತಾಪಿಸಿ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ (Umesh Bankar) ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ನಿಯಮ ಉಲ್ಲಂಘಿಸುವ ಚಿತ್ರಮಂದಿರಗಳ ಮಾಲೀಕರ ವಿರುದ್ಧ‌ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್‌ (Bangalore Rural District Police) ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದರು. ಹಾಗಾಗಿ ಗುರುವಾರ ಬೆಳಿಗ್ಗೆ 4 ಗಂಟೆಗೆ ಪ್ರಸಾರವಾಗಬೇಕಿದ್ದ ಶೋ ರದ್ದಾಗಿದೆ.

ಇನ್ನು, ಟಿಕೆಟ್‌ ದರದ (Ticket price) ವಿಷಯಕ್ಕೆ ಬಂದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ‘ಪುಷ್ಪ 2’ ಚಿತ್ರಕ್ಕೆ (‘Pushpa 2’ in multiplexes) ಬೆಂಗಳೂರಿನ ಸಿಂಗಲ್‌ ಸ್ಕ್ರೀನ್‌ (Single screen) ಥಿಯೇಟರ್‌ಗಳಲ್ಲೂ 700ರಿಂದ 900 (700 to 900) ರೂ.ಗೂ ಅಧಿಕ ದರ ನಿಗದಿಪಡಿಸಲಾಗಿದೆ. ಇನ್ನು, ಮಲ್ಟಿಪ್ಲೆಕ್ಸ್‌ನಲ್ಲಿ (Multiplex) ಕೇಳಲೇಬೇಡಿ. ಕೆಲವು ಕಡೆ ಟಿಕೆಟ್ ದರ 2 ಸಾವಿರ ರೂ. ದಾಟಿದೆ. ಬೇರೆ ಯಾವುದೇ ಊರುಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲೇ ಅತ್ಯಧಿಕ ಮೊತ್ತಕ್ಕೆ ‘ಪುಷ್ಪ 2’ ಸಿನಿಮಾದ ಟಿಕೆಟ್ ಅನ್ನು ಸೇಲ್ ಮಾಡಲಾಗುತ್ತಿದೆ. ತಮಿಳುನಾಡಿನಲ್ಲಿ (Tamil Nadu) ಕೇವಲ 100 ರೂಪಾಯಿಗಳಿಗೆ ‘ಪುಷ್ಪ 2’ ಸಿನಿಮಾ ಬಾಲ್ಕನಿಯಲ್ಲಿ ಕೂತು ನೋಡಬಹುದಾಗಿದೆ. ಸಾಮಾನ್ಯ ದರ್ಜೆಯ ಟಿಕೆಟ್ ಬೆಲೆ ಕೇವಲ 60 ರೂಪಾಯಿಗಳು. ಚೆನ್ನೈನ ಐನಾಕ್ಸ್​ನಲ್ಲಿ (Inox, Chennai) ಸಹ ‘ಪುಷ್ಪ 2’ ಸಿನಿಮಾದ ಬಾಲ್ಕನಿ ಟಿಕೆಟ್ ಬೆಲೆ 190, ಕೇರಳದ (Kerala) ಕೊಚ್ಚಿಯಲ್ಲಿಯೂ ಸಹ ಬಹಳ ಕಡಿಮೆ ದರದ ಟಿಕೆಟ್ ಬೆಲೆ ಇದೆ. ಕೊಚ್ಚಿಯಲ್ಲಿ ಸರಾಸರಿ ಟಿಕೆಟ್ ಬೆಲೆ ಕೇವಲ 200 ರೂಪಾಯಿಗಳಾಗಿದೆ. ಹೈದ್ರಾಬಾದ್ (Hyderabad) ಹಾಗೂ ತೆಲಂಗಾಣದ ಎಲ್ಲ ಮಲ್ಟಿಫ್ಲೆಕ್ಸ್​ಗಳಲ್ಲಿ ‘ಪುಷ್ಪ 2’ ಸಿನಿಮಾದ ಗರಿಷ್ಟ ಟಿಕೆಟ್ ದರ 590 ರೂಪಾಯಿಗಳಾಗಿದೆ. ಅದೂ ಬಾಲ್ಕನಿಗೆ. ಕಡಿಮೆ ದರ್ಜೆಯ ಟಿಕೆಟ್​ಗೆ 500 ಕೆಲವು ಕಡೆ 450 ಸಹ ಇದೆ. ಆದರೆ ಟಿಕೆಟ್ ಬೆಲೆ 590ಕ್ಕೆ ಹೆಚ್ಚಿಲ್ಲ.ಅಲ್ಲಿಗೆ ಇಡೀ ದೇಶದಲ್ಲಿ ‘ಪುಷ್ಪ 2’ (Pushpa 2) ಸಿನಿಮಾದ ಟಿಕೆಟ್​ಗಳು ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಿರುವುದು ಬೆಂಗಳೂರಿನಲ್ಲಿಯೇ. ಮುಂಬೈಗಿಂತಲೂ ದುಬಾರಿ ಬೆಲೆಗೆ ಬೆಂಗಳೂರಿನಲ್ಲಿ ಟಿಕೆಟ್​ಗಳು ಮಾರಾಟವಾಗುತ್ತಿವೆ.

Tags: Allu ArjunblockbastercinimaKarnatakaPushpa 2rashmika mandannatelgue movieTollywood

Related News

ಗೌರಿ-ಗಣೇಶ ಹಬ್ಬಕ್ಕೆ KSRTCಯಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ
ಪ್ರಮುಖ ಸುದ್ದಿ

ಗೌರಿ-ಗಣೇಶ ಹಬ್ಬಕ್ಕೆ KSRTCಯಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ

September 12, 2026
ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ: ಸ್ಪೆಷಲ್ ಡ್ರೈವ್‌ನಲ್ಲಿ 17 ಬಾಲಕರ ರಕ್ಷಣೆ
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ: ಸ್ಪೆಷಲ್ ಡ್ರೈವ್‌ನಲ್ಲಿ 17 ಬಾಲಕರ ರಕ್ಷಣೆ

September 12, 2026
80ರ ದಶಕದ ಫೋಟೊಗಳಿಗೆ ಮಾರು ಹೋಗುವ ಮುನ್ನ ಎಚ್ಚರ:ಟ್ರೆಂಡ್ ಹಿಂದೆ ಅಡಗಿದೆ ಸೈಬರ್ ಅಪಾಯ!
ಪ್ರಮುಖ ಸುದ್ದಿ

80ರ ದಶಕದ ಫೋಟೊಗಳಿಗೆ ಮಾರು ಹೋಗುವ ಮುನ್ನ ಎಚ್ಚರ:ಟ್ರೆಂಡ್ ಹಿಂದೆ ಅಡಗಿದೆ ಸೈಬರ್ ಅಪಾಯ!

September 12, 2026
ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಜೆಟ್ ಪ್ಯಾಚರ್ ಟ್ರೀಟ್‌ಮೆಂಟ್: ₹2 ಕೋಟಿ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆ
ಪ್ರಮುಖ ಸುದ್ದಿ

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಜೆಟ್ ಪ್ಯಾಚರ್ ಟ್ರೀಟ್‌ಮೆಂಟ್: ₹2 ಕೋಟಿ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆ

September 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.