• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ತಮಿಳಿನ ವಿಜಯ್ ಅವರ ʼಥಳಪತಿ 67ʼ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ?

Rashmitha Anish by Rashmitha Anish
in ಮನರಂಜನೆ
ತಮಿಳಿನ ವಿಜಯ್ ಅವರ ʼಥಳಪತಿ 67ʼ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ?
0
SHARES
32
VIEWS
Share on FacebookShare on Twitter

Bengaluru : ತಮಿಳಿನ ಸ್ಟಾರ್ ನಟ ಥಳಪತಿ ವಿಜಯ್ (rakshith shetty thalapathy movie) ಅವರ ಮುಂಬರುವ” ಥಳಪತಿ 67″ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್ ನಟ

ರಕ್ಷಿತ್ ಶೆಟ್ಟಿ ಅವರು ನಟಿಸಲಿದ್ದಾರೆ ಎಂಬ ಸುದ್ದಿ ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಥಳಪತಿ ವಿಜಯ್ ಅವರ ವಾರಿಸು ಸಿನಿಮಾ ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಹಿಟ್ ಪಟ್ಟಿಗೆ ಸೇರ್ಪಡೆಗೊಂಡಿದೆ (rakshith shetty thalapathy movie) ಎಂಬ ಮಾಹಿತಿಯನ್ನು ಸಿನಿ ಲೆಕ್ಕಾಚಾರದ ಮುಖೇನ ತಿಳಿದುಬಂದಿದೆ.

rakshith shetty thalapathy movie
Vijay

ವಿಜಯ್ ಅವರ ವಾರಿಸು ಚಿತ್ರ (Varisu) ಉತ್ತಮ ಪ್ರದರ್ಶನದ ಜೊತೆಗೆ ಉತ್ತಮ ಗಳಿಕೆ ಕಾಣುತ್ತಿರುವ ಕುರಿತು ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು,

ಮುಂಬರುತ್ತಿರುವ ಥಳಪತಿ 67 (Thalapahy 67) ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ,

ಎಂಬ ಬಯಕೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. ಥಳಪತಿ 67 ಅನ್ನು ಲೋಕೇಶ್ ಕನಕರಾಜ್ ನಿರ್ದೇಶನ ಮಾಡಿದ್ದಾರೆ. ಸಂಜಯ್ ದತ್, ತ್ರಿಶಾ, ಗೌತಮ್ ಮೆನನ್, ಮಿಸ್ಕಿನ್ ಮತ್ತು ಪ್ರಿಯಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ದೊಡ್ಡ ತಾರ ಬಳಗದಲ್ಲಿ ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ (Rakshith shetty) ಅವರು ಕಾಣಿಸಿಕೊಂಡಿದ್ದಾರೆಯೇ? ಎಂಬ ಊಹಾಪೋಹಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ(Social media) ಹರಿದಾಡುತ್ತಿದೆ.

ಥಳಪತಿ ವಿಜಯ್ ಅವರ ಚಿತ್ರದಲ್ಲಿ ರಕ್ಷಿತ್ ಅವರು ನಟಿಸಿದರೇ, ಅವರ ಪಾತ್ರ ಏನಿರಬಹುದು ಎಂಬ ಪ್ರಶ್ನೆಗಳು ಭಾರಿ ಚರ್ಚೆಯಾಗುತ್ತಿದೆ!

rakshith shetty thalapathy movie
Rakshit Shetty

ಮೂಲಗಳ ಪ್ರಕಾರ, ಥಳಪತಿ 67 ಚಿತ್ರತಂಡವು ತಮ್ಮ ಚಿತ್ರದಲ್ಲಿನ ಒಂದು ಪಾತ್ರದ ಕುರಿತು ರಕ್ಷಿತ್ ಶೆಟ್ಟಿ ಅವರನ್ನು ತಲುಪಿದೆ ಎಂದು ಹೇಳಲಾಗಿದೆ. ಈ ಬಗ್ಗೆ ರಕ್ಷಿತ್ ಅವರು ಒಪ್ಪಂದಕ್ಕೆ ಸಹಿ ಹಾಕಿಲ್ಲ.

ಆದ್ರೆ, ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ!

ಥಳಪತಿ 67 ಚಿತ್ರತಂಡ ಚಿತ್ರದ ಚಿತ್ರೀಕರಣವನ್ನು ಚೆನ್ನೈನಲ್ಲಿ (Chennai) ಪ್ರಾರಂಭಿಸಿ, ಹಲವು ದೃಶ್ಯಗಳನ್ನು ಈಗಾಗಲೇ ಚಿತ್ರಿಸಿದ್ದು, ನಿರ್ದೇಶಕ,

ನಟ ಮಿಸ್ಕಿನ್ ಮತ್ತು ವಿಜಯ್ ನಡುವೆ ಚಿತ್ರದ ಪ್ರಮುಖ ಸಾಹಸ ದೃಶ್ಯವನ್ನು ಕೂಡ ಚಿತ್ರೀಕರಿಸಿದೆ.

ಚೆನ್ನೈ ಮತ್ತು ಕಾಶ್ಮೀರ(Kashmir) ಸೇರಿದಂತೆ ಇತರ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಅವರು ಥಳಪತಿ ವಿಜಯ್ ಅವರೊಡನೆ ನಟಿಸಿದರೇ ಚಿತ್ರ ಮತ್ತಷ್ಟು ಅದ್ಬುತವಾಗಿರಲಿದೆ ಎಂಬ ಅನಿಸಿಕೆಯನ್ನು ಅನೇಕ ಸಿನಿಪ್ರೀಯರು ವ್ಯಕ್ತಪಡಿಸಿದ್ದಾರೆ. ಪ್ಯಾನ್ ಇಂಡಿಯಾ ಹಿಟ್ ೭೭೭ ಚಾರ್ಲಿ

(777 charlie) ಸಿನಿಮಾದ ಗೆಲುವಿನ ಬಳಿಕ ಮುಂದಿನ ಕೆಲಸಗಳಲ್ಲಿ ನಿರತರಾಗಿರುವ ನಟ ರಕ್ಷಿತ್, ಸಪ್ತ ಸಾಗರದಾಚೆ ಎಲ್ಲೋ ಮತ್ತು ರಿಚರ್ಡ್ ಆಂಥೋನಿ ಚಿತ್ರವನ್ನು ತಾವೇ ನಿರ್ದೆಶಿಸುತ್ತಿದ್ದಾರೆ.

ಹೊಂಬಾಳೆ ಫಿಲ್ಮ್ಸ್(Hombale films) ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಿಚರ್ಡ್ ಆಂಥೋನಿ ಚಿತ್ರವನ್ನು ರಕ್ಷಿತ್ ಶೆಟ್ಟಿ ಅವರೇ ನಿರ್ದೇಶಿಸಿ, ಶೀಘ್ರವೇ ತೆರೆಗೆ ತರಲು ಯೋಜಿಸುತ್ತಿದ್ದಾರೆ.

Tags: moviesrakshithshettythalapathyvijay

Related News

ಪಠಾಣ್ ಗೆಲುವಿಗೆ ಬೇರೇನೆ ಕಾರಣವಿದೆ : ಸ್ಪೋಟಕ ಹೇಳಿಕೆ ಕೊಟ್ಟ ನಟಿ ಕಂಗನಾ ರಣಾವತ್
ಮನರಂಜನೆ

ಪಠಾಣ್ ಗೆಲುವಿಗೆ ಬೇರೇನೆ ಕಾರಣವಿದೆ : ಸ್ಪೋಟಕ ಹೇಳಿಕೆ ಕೊಟ್ಟ ನಟಿ ಕಂಗನಾ ರಣಾವತ್

January 31, 2023
ವ್ಯಾಂಪೈರ್ ಡೈರೀಸ್ ಸಿರೀಸ್‌ನ ಖ್ಯಾತ ನಟಿ ಅನ್ನಿ ವರ್ಶಿಂಗ್ ನಿಧನ ; ಕಂಬನಿ ಮಿಡಿದ ಹಾಲಿವುಡ್
ಮನರಂಜನೆ

ವ್ಯಾಂಪೈರ್ ಡೈರೀಸ್ ಸಿರೀಸ್‌ನ ಖ್ಯಾತ ನಟಿ ಅನ್ನಿ ವರ್ಶಿಂಗ್ ನಿಧನ ; ಕಂಬನಿ ಮಿಡಿದ ಹಾಲಿವುಡ್

January 30, 2023
ಭಾರತದಲ್ಲಿ ಭರ್ಜರಿ ಗಳಿಕೆ ಕಂಡ ಪಠಾಣ್‌ ; ೩ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ ಎಷ್ಟು ಗೊತ್ತಾ…..
ಮನರಂಜನೆ

ಭಾರತದಲ್ಲಿ ಭರ್ಜರಿ ಗಳಿಕೆ ಕಂಡ ಪಠಾಣ್‌ ; ೩ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ ಎಷ್ಟು ಗೊತ್ತಾ…..

January 28, 2023
ನಮ್ಮ ಚಿತ್ರರಂಗದವರು ಯಶಸ್ಸನ್ನು ಆನಂದಿಸಿ, ರಾಜಕೀಯದಿಂದ ದೂರವಿರಿ :  ನಟಿ ಕಂಗನಾ ರಣಾವತ್….
ಮನರಂಜನೆ

ನಮ್ಮ ಚಿತ್ರರಂಗದವರು ಯಶಸ್ಸನ್ನು ಆನಂದಿಸಿ, ರಾಜಕೀಯದಿಂದ ದೂರವಿರಿ : ನಟಿ ಕಂಗನಾ ರಣಾವತ್….

January 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.