• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Lifestyle

RCB ಫ್ಯಾನ್ಸ್‌ಗೆ ಸಿಹಿ ಸುದ್ದಿ: ಇಂದು ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ಪಡೆಯಿಂದ ವಿಜಯಯಾತ್ರೆ

Neha M by Neha M
in Lifestyle, Sports, ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
RCB ಫ್ಯಾನ್ಸ್‌ಗೆ ಸಿಹಿ ಸುದ್ದಿ: ಇಂದು ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ಪಡೆಯಿಂದ ವಿಜಯಯಾತ್ರೆ
0
SHARES
23
VIEWS
Share on FacebookShare on Twitter
  • RCB ಅಭಿಮಾನಿಗಳ ಗಮನಕ್ಕೆ, ಇಂದೇ ನಡೆಯಲಿದೆ ವಿಜಯಯಾತ್ರೆ
  • ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಜಯಯಾತ್ರೆ (RCB celebrate in Bengaluru)
  • ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಂದ ವಿಧಾನಸೌಧದಲ್ಲಿ ಆರ್‌ಸಿಬಿ ತಂಡದ ಭೇಟಿ 

Bengaluru: ಹದಿನೆಂಟು ವರ್ಷಗಳ ನಿರಂತರ (After 18 years) ಸುದೀರ್ಘ ಕನಸನ್ನು ಐಪಿಎಲ್ (IPL) ಉತ್ತಮ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli Batting) ಪಡೆ ನನಸು ಮಾಡಿದೆ.

ಪಂಜಾಬ್ ಜೊತೆಗಿನ ಅಂತಿಮ ಐಪಿಎಲ್ ಪಂದ್ಯದಲ್ಲಿ ಗೆದ್ದು (Win the match) ಬೀಗಿದೆ.

ನಿನ್ನೆ ರಾತ್ರಿಯಿಂದ ಕರ್ನಾಟಕ, ಕನ್ನಡಿಗರು ಮಾತ್ರವಲ್ಲದೇ (Kannadigas) ದೇಶವ್ಯಾಪಿ ಸಂಭ್ರಮಾಚರಣೆ ನಡೆಯುತ್ತಿದೆ.

ವಿರಾಟ್ ಕೊಹ್ಲಿ (Virat Kohli) ಸೇರಿದಂತೆ RCB ತಂಡ ಗುಜರಾತ್‌ನಿಂದ ಕರ್ನಾಟಕ ರಾಜಧಾನಿ ಬೆಂಗಳೂರಿಗೆ (Gujarath to banglore) ಇಂದು ವಾಪಸ್ ಬರಲಿದ್ದಾರೆ.

ಕನ್ನಡಿಗರು ಜತೆ, ಲಕ್ಷಾಂತರ ಅಭಿಮಾನಿಗಳ (Fans) ಜೊತೆ ಸೇರಲಿದ್ದಾರೆ. ಕಿಂಗ್ ಕೊಹ್ಲಿ ಬಾಯ್ಸ್ (King Kohli Boys) ನಗರಾದ್ಯಂತ ವಿಜಯಯಾತ್ರೆ ಮಾಡಲಿದ್ದಾರೆ.

ಇಂದು ಬೆಂಗಳೂರಿಗೆ ವಿರಾಟ್ ಕೊಹ್ಲಿ ಪಡೆಯು (Kohli’s team) ಆಗಮಿಸಲಿದ್ದು, ಸಂಭ್ರಮಾಚರಣೆಗೆ ಭರ್ಜರಿ ವೇದಿಕೆ (grand stage) ಸಜ್ಜಾಗುತ್ತಿದೆ.

ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ವಿಜಯಯಾತ್ರೆ (Vijayatra) ನಡೆಯಲಿದೆ.

ತೆರೆದ ವಾಹನದಲ್ಲಿ ಕನ್ನಡಿಗರಿಗೆ ವಿರಾಟ್ ಕೊಹ್ಲಿ (Virat Kohli for Kannadigas) ಸೇರಿದಂತೆ ಇಡೀ ಆರ್‌ಸಿಬಿ ಟೀ ದರ್ಶನ (RCB Tea Darshan) ನೀಡಲಿದೆ.

ಕನ್ನಡಿಗರೊಂದಿಗೆ ಸೇರಿ ಗೆಲುವನ್ನು ಸಂಭ್ರಮಿಸಲಿದೆ.ವಿಜಯಯಾತ್ರೆ (Vijayatra) ಆರಂಭಕ್ಕೂ ಮೊದಲು ಸಂಜೆ 04 ಗಂಟೆಗೆ ವಿಧಾನಸೌಧದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ (Karnataka CM Siddaramaiah) ಅವರು ಆರ್‌ಸಿಬಿ ತಂಡ ಭೇಟಿ ಮಾಡಲಿದ್ದಾರೆ.

Celebrate victory
Celebrate victory in Bengaluru today

ಖುದ್ದು ಅಭಿನಂದಿಸಲಿದ್ದಾರೆ (Personally congratulated) . ವಿರಾಟ್ ಕೊಹ್ಲಿ ಜೊತೆಗೆ ಕೆಲವು ಹೊತ್ತು ಮಾತನಾಡಲಿದ್ದಾರೆ.

ಅಲ್ಲಿಂದ ನೇರ ಸ್ಟೇಡಿಯಂದ ಹೊರಟು ಕ್ರೀಡಾಂಗಣದಲ್ಲಿ ಸಂಭ್ರಮದ ಕಾರ್ಯಕ್ರಮ ನಡೆಯಲಿದೆ. ಮುಗಿಲು ಮುಟ್ಟುವಂತೆ ಕೋಟ್ಯಾಂತರ ರೂಪಾಯಿ ಪಟಾಕಿ ಸಿಡಿಸಿ (Set off Crackers) ಸಂಭ್ರಮಿಸಲಿದ್ದಾರೆ.

ಈ ಸಂಬಂಧ ಕಬ್ಬನ್ ಉದ್ಯಾನ, ಲಾಲ್ ಬಾಗ್ (Kabban Garden, Lal Bagh) , ಅಂಬೇಡ್ಕರ್ ಬೀದಿ, ಎಂಜಿ ರಸ್ತೆ (Ambedkar Street, MG Road) ,

ಬಿಬಿಎಂಪಿ ವೃತ್ತ (BBMP Circle) ಸೇರಿದಂತೆ ಚಿನ್ನಸ್ವಾಮಿ ಸ್ಟೇಡಿಯಂದ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಲಿದೆ.

ಸದ್ಯ ಇಂದು ಸಂಜೆ 3.30 ರಿಂದ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ (Vidhana Soudha to Chinnaswamy Stadium) ವಿಜಯಯಾತ್ರೆ ನಡೆಸುವುದಾಗಿ ಮಾಹಿತಿ ಆರ್​ಸಿಬಿ ಫ್ರಾಂಚೈಸಿ (RCB franchise) ಹೇಳಿಕೊಂಡಿದೆ.

ಇದಾದ ಬಳಿಕ ಆರ್​ಸಿಬಿ ತಂಡವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಿಸಿದರೂ (Celebrated victory) ಅಚ್ಚರಿಪಡಬೇಕಿಲ್ಲ.

ಈ ಆರ್​ಸಿಬಿ ವಿಕ್ಟರಿ (RCB Victory) ರ್ಯಾಲಿಗೆ ಸಾವಿರಾರು ಮಂದಿ ಅಭಿಮಾನಿಗಳು ಗಮಿಸುವ ನಿರೀಕ್ಷೆ ಇದೆ.

ಇದನ್ನು ಓದಿ : ಕ್ಷಮೆ ಕೇಳದ ಹೊರತು Thug Life ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುವುದಿಲ್ಲ: KFCC ಸ್ಪಷ್ಟನೆ

ಈ ಹಿನ್ನೆಲೆಯಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು (Bangalore Traffic Police) ಅಗತ್ಯ ಸಿದ್ಧತೆಗಳನ್ನು (RCB celebrate in Bengaluru) ಕೈಗೊಳ್ಳುತ್ತಿದ್ದು, (Undertaking) ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕ್ರಮಕೈಗೊಂಡಿದ್ದಾರೆ.

Tags: e sala cup namduKarnatakaKohli's fanRCB team

Related News

ಆಸ್ಪತ್ರೆ ಬಿಲ್‌ನಲ್ಲಿ ಔಷಧಗಳ ಖರೀದಿ ಬೆಲೆ, ಎಂಆರ್‌ಪಿ ನಮೂದು ಕಡ್ಡಾಯ: ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ
ಪ್ರಮುಖ ಸುದ್ದಿ

ಆಸ್ಪತ್ರೆ ಬಿಲ್‌ನಲ್ಲಿ ಔಷಧಗಳ ಖರೀದಿ ಬೆಲೆ, ಎಂಆರ್‌ಪಿ ನಮೂದು ಕಡ್ಡಾಯ: ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ

October 10, 2026
ಲ್ಯಾಪ್‌ಟಾಪ್ ಬಳಸಿ ಬೆನ್ನುನೋವು ಬಂದಿದೆಯಾ? ಈ 7 ಸಲಹೆಗಳನ್ನು ಪಾಲಿಸಿ
ಆರೋಗ್ಯ

ಲ್ಯಾಪ್‌ಟಾಪ್ ಬಳಸಿ ಬೆನ್ನುನೋವು ಬಂದಿದೆಯಾ? ಈ 7 ಸಲಹೆಗಳನ್ನು ಪಾಲಿಸಿ

October 10, 2026
ಮಹಿಳೆಯರ ಮೇಲ್ತುಟಿಯಲ್ಲಿ ಕೂದಲು ಬೆಳೆಯೋದು ಯಾಕೆ? ಶಾಶ್ವತ ಪರಿಹಾರ ಇದೆಯಾ?
ಆರೋಗ್ಯ

ಮಹಿಳೆಯರ ಮೇಲ್ತುಟಿಯಲ್ಲಿ ಕೂದಲು ಬೆಳೆಯೋದು ಯಾಕೆ? ಶಾಶ್ವತ ಪರಿಹಾರ ಇದೆಯಾ?

October 10, 2026
ರಷ್ಯಾದ ತೈಲ ಖರೀದಿಗೆ ವಿರೋಧಿಸಿದ್ದ ಟ್ರಂಪ್ ಈಗ ಅದೇ ದೇಶದೊಂದಿಗೆ ಡೀಸೆಲ್ ಖರೀದಿಗೆ ಒಪ್ಪಂದ: ಅಮೆರಿಕದ ನಿರ್ಧಾರಕ್ಕೆ ಜಾಗತಿಕ ಮಟ್ಟದಲ್ಲಿ ಚರ್ಚೆ
ದೇಶ-ವಿದೇಶ

ರಷ್ಯಾದ ತೈಲ ಖರೀದಿಗೆ ವಿರೋಧಿಸಿದ್ದ ಟ್ರಂಪ್ ಈಗ ಅದೇ ದೇಶದೊಂದಿಗೆ ಡೀಸೆಲ್ ಖರೀದಿಗೆ ಒಪ್ಪಂದ: ಅಮೆರಿಕದ ನಿರ್ಧಾರಕ್ಕೆ ಜಾಗತಿಕ ಮಟ್ಟದಲ್ಲಿ ಚರ್ಚೆ

October 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.