Visit Channel

ಈ ಬಾರಿ ಐಪಿಎಲ್ ಹಣಾಹಣಿಗೆ `ಬಲಿಷ್ಠ RCB’ ತಂಡ ರೆಡಿ!

RCB

ಐಪಿಎಲ್‌ನ(IPL) 15ನೇ ಆವೃತ್ತಿಗೆ ಬಲಿಷ್ಠ ಆರ್‌ಸಿಬಿ ತಂಡವನ್ನು ರಚಿಸಲಾಗಿದ್ದು, ಹೊಸಬರು ಮತ್ತು ಹಳಬರನ್ನು ಆಯ್ಕೆ ಮಾಡಲಾಗಿದ್ದು, ಸುಮಾರು ಒಂದು ದಶಕದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡವು ನಾಯಕತ್ವದಲ್ಲಿ ಬದಲಾವಣೆಯನ್ನು ಕಾಣಲಿದೆ. ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ ಮತ್ತು ಎ.ಬಿ.ಡಿವಿಲಿಯರ್ಸ್ ನಿವೃತ್ತಿ ಘೋಷಿಸಿದ ನಂತರ ಆರ್ಸಿಬಿ IPL 2022ರ ಮೆಗಾ ಹರಾಜಿನಲ್ಲಿ ನಾಯಕತ್ವದ ಆಯ್ಕೆಯನ್ನು ಮುಂದೂಡಿತು.

auction


15 ಆವೃತ್ತಿ ಐಪಿಎಲ್ಗೆ ಆರ್ಸಿಬಿ ತಂಡ ಇಂತಿದೆ :

team


• ವಿರಾಟ್ ಕೊಹ್ಲಿ Rs. 15.00 Cr ಬ್ಯಾಟ್ಸ್ ಮನ್ ಭಾರತ
• ಗ್ಲೆನ್ ಮ್ಯಾಕ್ಸ್ ವೆಲ್ Rs. 11.00 Cr ಆಲ್ ರೌಂಡರ್ ಆಸ್ಟ್ರೇಲಿಯಾ
• ವಾನಿಂದು ಹಸರಂಗ Rs. 10.75 Cr ಆಲ್ ರೌಂಡರ್ ಶ್ರೀಲಂಕಾ
• ಹರ್ಶಲ್ ಪಟೇಲ್ Rs. 10.75 Cr ಆಲ್ ರೌಂಡರ್ ಭಾರತ
• ಜೋಶ್ ಹೇಜೆಲ್ ವುಡ್ Rs. 7.75 Cr ಬೌಲರ್ ಆಸ್ಟ್ರೇಲಿಯಾ
• ಮೊಹಮ್ಮದ್ ಸಿರಾಜ್ Rs. 7.00 Cr ಬೌಲರ್ ಭಾರತ
• ಫಾಫ್ ಡುಪ್ಲೆಸಿಸ್ Rs. 7.00 Cr ಬ್ಯಾಟ್ಸ್ ಮನ್ ದಕ್ಷಿಣ ಆಫ್ರಿಕಾ
• ದಿನೇಶ್ ಕಾರ್ತಿಕ್ Rs. 5.50 Cr ವಿಕೆಟ್ ಕೀಪರ್ ಭಾರತ
• ಅನುಜ್ ರಾವತ್ Rs. 3.40 Cr ವಿಕೆಟ್ ಕೀಪರ್ ಭಾರತ
• ಶಹಬಾಜ್ ಅಹಮದ್ Rs. 2.40 Cr ಆಲ್ ರೌಂಡರ್ ಭಾರತ
• ಡೆವಿಡ್ ವಿಲ್ಲಿ Rs. 2.00 Cr ಆಲ್ ರೌಂಡರ್ ಇಂಗ್ಲೆಂಡ್
• ಶೆರ್ಫೇನ್ ರುದರ್ಫೋರ್ಡ್ Rs. 1.00 Cr ಆಲ್ ರೌಂಡರ್ ವೆಸ್ಟ್ ಇಂಡೀಸ್

rcb


• ಮಹಿಪಾಲ್ ಲಮ್ರೋರ್ Rs. 95.00 Lac ಆಲ್ ರೌಂಡರ್ ಭಾರತ
• ಫಿನ್ ಅಲೆನ್ Rs. 80.00 Lac ಬ್ಯಾಟ್ಸ್ ಮನ್ ನ್ಯೂಜಿಲೆಂಡ್
• ಜೇಸ್ ಬೆಹೆರೆನ್ಡ್ರಾಫ್ Rs. 75.00 Lac ಬೌಲರ್ ಆಸ್ಟ್ರೇಲಿಯಾ
• ಸಿದ್ಧಾರ್ಥ್ ಕೌಲ್ Rs. 75.00 Lac ಬೌಲರ್ ಭಾರತ
• ಕರಣ್ ಶರ್ಮ Rs. 50.00 Lac ಬೌಲರ್ ಭಾರತ
• ಸುಯಾಶ್ ಪ್ರಭುದೇಸಾಯಿ Rs. 30.00 Lac ಆಲ್ ರೌಂಡರ್ ಭಾರತ

• ಚಾಮ ಮಿಲಿಂದ್ Rs. 25.00 Lac ಬೌಲರ್ ಭಾರತ
• ಆಕಾಶ್ ದೀಪ್ Rs. 20.00 Lac ಬೌಲರ್ ಭಾರತ
• ಲುವನೀತ್ ಸಿಸೋಡಿಯಾ Rs. 20.00 Lac ವಿಕೆಟ್ ಕೀಪರ್ ಭಾರತ
• ಅನೀಶ್ವರ್ ಗೌತಮ್ Rs. 20.00 Lac ಆಲ್ ರೌಂಡರ್ ಭಾರತ

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.