• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Lifestyle

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮಾರಾಟ ಇಲ್ಲ ಎಂದ ಯುನೈಟೆಡ್‌ ಸ್ಪಿರಿಟ್‌: ನಿಟ್ಟುಸಿರು ಬಿಟ್ಟ ಕೋಟ್ಯಾಂತರ ಅಭಿಮಾನಿಗಳು

Neha M by Neha M
in Lifestyle, Sports, ಲೈಫ್ ಸ್ಟೈಲ್, ವಿಜಯ ಟೈಮ್ಸ್‌
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮಾರಾಟ ಇಲ್ಲ ಎಂದ ಯುನೈಟೆಡ್‌ ಸ್ಪಿರಿಟ್‌: ನಿಟ್ಟುಸಿರು ಬಿಟ್ಟ ಕೋಟ್ಯಾಂತರ ಅಭಿಮಾನಿಗಳು
0
SHARES
9
VIEWS
Share on FacebookShare on Twitter
  • RCB ಮಾರಾಟ ವದಂತಿ ತಳ್ಳಿ ಹಾಕಿದ ಮಾಲೀಕರು (RCB owner dismisses sale rumours)
  • 17,000 ಕೋಟಿ ರೂ ಮೊತ್ತಕ್ಕೆ ಆರ್​​ಸಿಬಿ ಮಾರಾಟ ಅನ್ನೋದು ಸುಳ್ಳು ಸುದ್ದಿ
  • ಮಾರುಕಟ್ಟೆಯಲ್ಲಿ ಬೆಲೆಯಿಲ್ಲ ಅನ್ನುವ ಹಾಗಿಲ್ಲ ಎಂದ ಡಿಯಾಜಿಯೋ

Bengaluru: ಐಪಿಎಲ್ 2025 ಸೀಸನ್​​ನ ಚಾಂಪಿಯನ್ ಆರ್​​ಸಿಬಿ (Royal Challengers Bengaluru) ತಂಡವನ್ನು ಮಾರಲು ಯೋಜಿಸಲಾಗುತ್ತಿದೆ ಎನ್ನುವ ಸುದ್ದಿ ಕೇಳಿಬಂದಿದೆ.

ಆರ್​​ಸಿಬಿ (RCB) ಮಾಲೀಕರಾಗಿರುವ ಬ್ರಿಟನ್ ಮೂಲದ ಡಿಯಾಜಿಯೋ ಕಂಪನಿ (Diageo Company) ವಿವಿಧ ಸಲಹೆಗಾರರೊಂದಿಗೆ ಈ ಸಂಬಂಧ ಸಮಾಲೋಚನೆ ನಡೆಸುತ್ತಿದೆ (Negotiating) ಎಂದು ವರದಿಯೊಂದು ಬಿಡುಗಡೆಯಾಗಿತ್ತು ಆದರೆ ಇದೀಗ ವದಂತಿಯನ್ನು ಬ್ರಿಟನ್‌ ಮೂಲದ ಯುನೈಟೆಡ್‌ ಸ್ಪಿರಿಟ್ಸ್‌ ಕಂಪನಿ (United Spirits Company) ಮಂಗಳವಾರ ತಳ್ಳಿ ಹಾಕಿದೆ.

ಇದರೊಂದಿಗೆ ಸಾಮಾಜಿಕ ತಾಣದಲ್ಲಿ ಹಬ್ಬಿದ ಸುದ್ದಿಯಿಂದ (Spread news) ಕಂಗಾಲಾಗಿದ್ದ ಕೋಟ್ಯಂತರ ಅಭಿಮಾನಿಗಳು ಸಂಜೆ ವೇಳೆಗೆ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು 18 ವರ್ಷಗಳ ಬಳಿಕ ಆರ್‌ಸಿಬಿ ಟ್ರೋಫಿ (RCB Trophy) ಗೆದ್ದ ನಂತರ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ವೇಳೆ ಘಟಿಸಿದ ಕಾಲ್ತುಳಿತ (Stampede) ದುರಂತ ಹಾಗೂ ಐಪಿಎಲ್‌ನಲ್ಲಿ (IPL) ತಂಬಾಕು ಮತ್ತು ಮದ್ಯದ

ಬ್ರ್ಯಾಂಡ್‌ಗಳ ಪ್ರಚಾರವನ್ನು ನಿಷೇಧಿಸುವ ಬಗ್ಗೆ ಸರಕಾರ ಚಿಂತಿಸಿರುವ (Government is concerned) ಹಿನ್ನೆಲೆಯಲ್ಲಿ ಆರ್‌ಸಿಬಿಯನ್ನು

ಮಾಲೀಕರು 17 ಸಾವಿರ ಕೋಟಿ ರೂ.ಗೆ ಮಾರಾಟ ಮಾಡಲು (Sell) ಮುಂದಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ (News is social) ತಾಣದಲ್ಲಿ ಸಂಚಲನ ಮೂಡಿಸಿತು. ಆದರೆ ಇದೊಂದು ವದಂತಿಯಾಗಿದೆ.

ತಂಡದ ಮಾರಾಟದ (Team Sales) ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಆರ್‌ಸಿಬಿ ಮಾಲೀಕರು (RCB owner) ಹೇಳಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಆರ್‌ಸಿಬಿ ಮಾರಾಟ ಮಾಡಲು ಚರ್ಚೆ ನಡೆದಿದೆ (Discussion) ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಯುನೈಟೆಡ್ ಸ್ಪಿರಿಟ್ಸ್ ಷೇರುಗಳು ಜೂನ್ 10ರಂದು ಶೇಕಡಾ 3ಕ್ಕಿಂತ ಹೆಚ್ಚು ಏರಿ,

ಐದು ತಿಂಗಳ ಗರಿಷ್ಠ ಮಟ್ಟಕ್ಕೆ(Maximum extent) ತಲುಪಿದೆ. ಇದರ ಬೆನ್ನಲ್ಲೇ ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟೀಕರಣ (Spirits clarification) ನೀಡಿ,

ಅಂತಹ ಯಾವುದೇ ಚಟುವಟಿಕೆಗಳು ನಡೆದಿಲ್ಲ ಎಂದು ಹೇಳಿದೆ.ಸದ್ಯ ಆರ್‌ಸಿಬಿಯು ಯುನೈಟೆಡ್‌ (RCB United) ಸ್ಪಿರಿಟ್ಸ್‌ ಒಡೆತನದಲ್ಲಿದೆ. ಇದು ವಿಶ್ವದ 2ನೇ ಅತಿದೊಡ್ಡ ಸ್ಪಿರಿಟ್‌ ತಯಾರಕ ಬ್ರ್ಯಾಂಡ್‌ ಆಗಿದೆ.

ವಿಜಯ್‌ ಮಲ್ಯ (Vijay Mallya) ತಮ್ಮ ಸ್ಪಿರಿಟ್‌ ವ್ಯವಹಾರವನ್ನು ಮಾರಾಟ ಮಾಡಿದಾಗಿನಿಂದ ಯುನೈಟೆಡ್‌ ಸ್ಪಿರಿಟ್ಸ್‌ ಮಾಲೀಕತ್ವದ ಚುಕ್ಕಾಣಿ ಹಿಡಿದಿದೆ.‌

ಐಪಿಎಲ್‌ನ ಅತ್ಯಂತ ಜನಪ್ರಿಯ ಐಪಿಎಲ್ ಫ್ರಾಂಚೈಸಿ (IPL franchise) ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು(Bangalore team) ಮದ್ಯದ ದೊರೆ ಎನಿಸಿಕೊಂಡಿದ್ದ

ಉದ್ಯಮಿ (Businessman) ವಿಜಯ್ ಮಲ್ಯ ಖರೀದಿಸಿದರು. 2012ರಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್ ಸ್ಥಗಿತಗೊಂಡಿತು.

ನಂತರ ಮದ್ಯದ ವ್ಯವಹಾರವನ್ನು ಡಿಯಾಜಿಯೋ (Diageo) ಖರೀದಿಸಿತು.

ಯುನೈಟೆಡ್‌ ಸ್ಪಿರಿಟ್ಸ್‌ನಲ್ಲಿ (United Spirits) ಕಡಿಮೆ ಪಾಲು ಹೊಂದಿದ್ದ ಡಿಯಾಜಿಯೋ ಮಲ್ಯ ಒಡೆತನದ ವ್ಯವಹಾರವನ್ನು ಖರೀದಿಸಿದ ಬಳಿಕ ಆರ್‌ಸಿಬಿಯ ಮಾಲೀಕತ್ವ ಕೂಡ ಬ್ರಿಟನ್ (Britain) ಮೂಲದ ಡಿಸ್ಟಿಲ್ಲರಿ ಕಂಪನಿಗೆ ಸೇರಿತ್ತು.

ಇದನ್ನು ಓದಿ : ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತ: ಬೆಂಗಳೂರು ಪೊಲೀಸ್‌ ಕಮಿಷನರ್‌ ದಯಾನಂದ್‌ ಅಮಾನತು

ಸದ್ಯ ಆರ್ಸಿಬಿ ತಂಡವನ್ನು (RCB team) ಪೂರ್ಣವಾಗಿಯಾಗಲೀ ಅಥವಾ ಭಾಗಶಃ ಆಗಿ ಮಾರಾಟ (RCB owner dismisses sale rumours) ಮಾಡುತ್ತಿಲ್ಲ ಎಂದು ಯುನೈಟೆಡ್ ಸ್ಪಿರಿಟ್ಸ್ (United Spirits) ಲಿಮಿಟೆಡ್ ಕಂಪನಿ ಹೇಳಿದೆ.

Tags: CricketDiageo CompanyrcbRCB owner

Related News

ಎಚ್ಐವಿ ಮತ್ತು ಟಿಬಿ ರೋಗಿಗಳಿಗೆ ಹೊಸ ಆಶಾಕಿರಣ: MIT ವಿಜ್ಞಾನಿಗಳಿಂದ ಸ್ಮಾರ್ಟ್ ಮಾತ್ರೆ ಅಭಿವೃದ್ಧಿ
ಆರೋಗ್ಯ

ಎಚ್ಐವಿ ಮತ್ತು ಟಿಬಿ ರೋಗಿಗಳಿಗೆ ಹೊಸ ಆಶಾಕಿರಣ: MIT ವಿಜ್ಞಾನಿಗಳಿಂದ ಸ್ಮಾರ್ಟ್ ಮಾತ್ರೆ ಅಭಿವೃದ್ಧಿ

January 14, 2026
ಬೆಂಗಳೂರು ಪಾಲಿಕೆ ಚುನಾವಣೆ: ಜೂನ್ 30ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ
ಪ್ರಮುಖ ಸುದ್ದಿ

ಬೆಂಗಳೂರು ಪಾಲಿಕೆ ಚುನಾವಣೆ: ಜೂನ್ 30ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ

January 13, 2026
ಆಹಾರದಿಂದ ಹೂಡಿಕೆವರೆಗೆ: 2026 Union ಬಜೆಟ್‌ನಲ್ಲಿ ಏನೆಲ್ಲಾ ಸಿಗಲಿದೆ? ಜನಸಾಮಾನ್ಯರ ನಿರೀಕ್ಷೆಗಳು ಏನು?
ಪ್ರಮುಖ ಸುದ್ದಿ

ಆಹಾರದಿಂದ ಹೂಡಿಕೆವರೆಗೆ: 2026 Union ಬಜೆಟ್‌ನಲ್ಲಿ ಏನೆಲ್ಲಾ ಸಿಗಲಿದೆ? ಜನಸಾಮಾನ್ಯರ ನಿರೀಕ್ಷೆಗಳು ಏನು?

January 13, 2026
ಪಶ್ಚಿಮ ಬಂಗಾಳದಲ್ಲಿ ಮತ್ತೆ ನಿಪಾ ಆತಂಕ: ಎರಡು ಶಂಕಿತ ಪ್ರಕರಣಗಳ ಬಳಿಕ ಕೇಂದ್ರದಿಂದ ಎಚ್ಚರಿಕೆ
ದೇಶ-ವಿದೇಶ

ಪಶ್ಚಿಮ ಬಂಗಾಳದಲ್ಲಿ ಮತ್ತೆ ನಿಪಾ ಆತಂಕ: ಎರಡು ಶಂಕಿತ ಪ್ರಕರಣಗಳ ಬಳಿಕ ಕೇಂದ್ರದಿಂದ ಎಚ್ಚರಿಕೆ

January 13, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.