- ಬೌಲಿಂಗ್ನಲ್ಲೂ ರಾಯಲ್ ಚಾಲೆಂಜರ್ಸ್ (Royal Challengers) ಪರಾಕ್ರಮ
- ಚೆಪಾಕ್ನಲ್ಲಿ ಆರ್ಸಿಬಿ ಬೌಲರ್ಗಳದ್ದೇ (RCB bowlers) ದರ್ಬಾರ್
- ಆರ್ಸಿಬಿ (RCB) ಅಬ್ಬರಕ್ಕೆ ಚೆನ್ನೈ (Chennai) ಬ್ಯಾಟರ್ಸ್ (RCB wins after 17 years) ಸೈಲೆಂಟ್
Chennai: ಐಪಿಎಲ್ನ ಹೈವೋಲ್ಟೇಜ್ (IPL) ಪಂದ್ಯದಲ್ಲಿ ಕೊನೆಗೂ 17 ವರ್ಷಗಳ ಬಳಿಕ ಚೆನ್ನೈ ನೆಲದಲ್ಲಿ ಆರ್ಸಿಬಿ (RCB on Chennai soil) ಗೆದ್ದು ಬೀಗಿದೆ. ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 50 ರನ್ಗಳ ಭರ್ಜರಿ ಜಯ ಸಾಧಿಸಿದೆ (Won a landslide victory) .
ಆ ಮೂಲಕ ಐಪಿಎಲ್ನಲ್ಲಿ (IPL) ಸತತ 2ನೇ ಗೆಲುವು ದಾಖಲಿಸಿದೆ.ಆದರೀಗ ಆರ್ಸಿಬಿ ಪಡೆ (RCB team) ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಸೀಸನ್ನ ಕೊನೆಯ ಪಂದ್ಯದಲ್ಲಿ (Last game of the season) ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರ್ಸಿಬಿ 27 ರನ್ಗಳಿಂದ ಮಣಿಸಿತ್ತು. ಇದೀಗ ಈ ಬಾರಿಯ ಮೊದಲ ಪಂದ್ಯದಲ್ಲೇ ಸಿಎಸ್ಕೆ ಪಡೆಯನ್ನು (CSK team) 50 ರನ್ಗಳಿಂದ ಬಗ್ಗು ಬಡಿದಿದೆ.
197 ರನ್ಗಳ ಬಿಗ್ ಟಾರ್ಗೆಟ್ (Big Target) ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶಾಕ್ (Bangalore shock) ಮೇಲೆ ಶಾಕ್ ಕೊಡ್ತು. ಚೆಪಾಕ್ ಅಂಗಳದಲ್ಲಿ ಆರ್ಸಿಬಿ ಬೌಲರ್ಸ್ ಪವರ್ಫುಲ್ (RCB bowler is powerful) ಬೌಲಿಂಗ್ ಮಾಡಿದ್ರು. ಪವರ್ ಪ್ಲೇನಲ್ಲೇ ಚೆನ್ನೈ ಬ್ಯಾಟ್ಸ್ಮನ್ಗಳ ಪವರ್ (Chennai batsmen) ಕಟ್ ಮಾಡಿದ್ರು.
ಜೋಷ್ ಹೇಜಲ್ವುಡ್ (Josh Hazlewood) ಜೋಷ್ ಮುಂದೆ ಅರಂಭಿಕನಾಗಿ ಕಣಕ್ಕಿಳಿದ ರಾಹುಲ್ ತ್ರಿಪಾಠಿಗೆ (Rahul Tripathi) ಮುಂದೆ ಮಂಕಾದ್ರು.
ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ (Rituraj Gaekwad’s) ಆಟವೂ ಹೇಜಲ್ವುಡ್ ಮುಂದೆ ನಡೀಲಿಲ್ಲ. ಹೋಮ್ಗ್ರೌಂಡ್ನಲ್ಲಿ ಸಿಎಸ್ಕೆ ಕ್ಯಾಪ್ಟನ್ (CSK captain) ಡಕೌಟ್ ಆಗಿ ನಿರ್ಗಮಿಸಿದ್ರು.ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ (Swing King Bhuvneshwar Kumar) ಸಿಎಸ್ಕೆ ಎದುರು ಕಣಕ್ಕಿಳಿದ್ರು. ಪವರ್ ಪ್ಲೇನಲ್ಲೇ ಮ್ಯಾಜಿಕ್ ಮಾಡಿದ ಭುವಿ, ದೀಪಕ್ ಹೂಡಾ ವಿಕೆಟ್ (Bhuvi, Deepak Hooda wickets) ಉರುಳಿಸಿದ್ರು. 26 ರನ್ಗಳಿಗೆ 3 ವಿಕೆಟ್ ಕಳೆದುಕೊಂಡ ಚೆನ್ನೈ ಸಂಕಷ್ಟಕ್ಕೆ ಸಿಲುಕಿದ್ರೆ, ಆರ್ಸಿಬಿ ಆರಂಭಿಕ (RCB opener) ಮೇಲುಗೈ ಸಾಧಿಸಿತು.

31 ಎಸೆತಗಳಲ್ಲಿ 41 ರನ್ಗಳಿಸಿದ ರಚಿನ್ ರವೀಂದ್ರ ಆಟ ಯಶ್ ದಯಾಳ್ (Ravindra Aata Yash Dayal) ಮುಂದೆ ನಡೀಲಿಲ್ಲ. ಯಶ್ ದಯಾಳ್ ಎಸೆದ ಪವರ್ಫುಲ್ ಎಸೆತಕ್ಕೆ (powerful bowling) ರಚಿನ್ ರವೀಂದ್ರ ಕ್ಲೀನ್ಬೋಲ್ಡ್ (Ravindra Kleinbold) ಆದ್ರು. 19 ರನ್ಗಳಿಸಿದ್ದ ಶಿವಂ ದುಬೆಯ ಆಟಕ್ಕೂ ಅಷ್ಟೇ ಯಶ್ ದಯಾಳ್ (Yash Dayal) ಫುಲ್ ಸ್ಟಾಫ್ ಇಟ್ರು.
ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದುಕೊಂಡು ಕಣಕ್ಕಿಳಿದ ರವಿಚಂದ್ರನ್ (Ravichandran) ಅಶ್ವಿನ್ 11 ರನ್ಗಳಿಗೆ ಸುಸ್ತಾದ್ರು. 2 ಬೌಂಡರಿ,1 ಸಿಕ್ಸರ್ ರವೀಂದ್ರ ಜಡೇಜಾ (Sixer Ravindra Jadeja) ಆಟವೂ 25 ರನ್ಗಳಿಗೆ ಅಂತ್ಯವಾಯ್ತು. ಡೆತ್ ಓವರ್ಗಳಲ್ಲೂ (Death overs) ಮಿಂಚಿದ ಹೇಜಲ್ವುಡ್ ಜಡೇಜಾ ವಿಕೆಟ್ (Hazlewood Jadeja wicket) ಉರುಳಿಸಿದ್ರು. ಅಂತಿಮ ಹಂತದಲ್ಲಿ ಸ್ಟೇಡಿಯಂನಲ್ಲಿ ಬಿರುಸಿನ ಆಟವಾಡಿದ ಎಮ್,ಎಸ್ ಧೋನಿಯ (MS Dhoni) ಕಾದು ಕುಳಿತಿದ್ದ ಅಭಿಮಾನಿಗಳನ್ನ ರಂಜಿಸಿದ್ರು. 3 ಬೌಂಡರಿ, 2 ಸಿಕ್ಸ್ ಸಿಡಿಸಿದ ಧೋನಿ ಜಸ್ಟ್ 16 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದ್ರು.
ಧೋನಿ ಅಜೇಯವಾಗುಳಿದ್ರೂ (Dhoni) ಸಿಎಸ್ಕೆಯನ್ನ ಜಯದ ದಡ ಸೇರಿಸಲಾಗಲಿಲ್ಲ. 20 ಓವರ್ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡ ಸಿಎಸ್ಕೆ (CSK) ಕೇವಲ 146 ರನ್ಗಳಿಸಿತು. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಆಲ್ರೌಂಡ್ ಆಟವಾಡಿದ (Played all round) ಆರ್ಸಿಬಿ 50 ರನ್ಗಳ ಭರ್ಜರಿ ಜಯ ಸಾಧಿಸಿದ (RCB wins after 17 years) ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭ್ರದಪಡಿಸಿಕೊಂಡಿತು.