• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಇಸ್ರೋದಲ್ಲಿ 61 ಹುದ್ದೆಗಳ ನೇಮಕಾತಿ: 10ನೇ ತರಗತಿ, ಐಟಿಐ ಪಾಸಾದವರಿಗೆ ಅವಕಾಶ

Teju Srinivas by Teju Srinivas
in Vijaya Time
ಇಸ್ರೋದಲ್ಲಿ 61 ಹುದ್ದೆಗಳ ನೇಮಕಾತಿ: 10ನೇ ತರಗತಿ, ಐಟಿಐ ಪಾಸಾದವರಿಗೆ ಅವಕಾಶ
0
SHARES
12
VIEWS
Share on FacebookShare on Twitter

Bengaluru : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಬೆಂಗಳೂರಿನ ಯು.ಆರ್. ರಾವ್ (Recruitment at ISRO) ಉಪಗ್ರಹ ಕೇಂದ್ರದಲ್ಲಿ (URSC) ಖಾಲಿ ಇರುವ 61 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಟೆಕ್ನಿಷಿಯನ್‌-ಬಿ (Technician-B) ಹಾಗೂ ವಿವಿಧ ಚಾಲಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

Recruitment at ISRO

ಅರ್ಜಿ ಆರಂಭದ ದಿನಾಂಕ : ಅಕ್ಟೋಬರ್ 24, 2026
ಕೊನೆಯ ದಿನಾಂಕ : ನವೆಂಬರ್ 13, 2026
ಅರ್ಜಿ ಶುಲ್ಕ : ಶುಲ್ಕ ₹500 ಆಗಿದ್ದು, ಪರೀಕ್ಷೆಗೆ ಹಾಜರಾಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಮರುಪಾವತಿ ವ್ಯವಸ್ಥೆ ಇರಲಿದೆ

ಹುದ್ದೆಗಳ ವಿವರ
ಒಟ್ಟು 61 ಹುದ್ದೆಗಳನ್ನು ವಿವಿಧ (Recruitment at ISRO) ವಿಭಾಗಗಳಲ್ಲಿ ಭರ್ತಿ ಮಾಡಲಾಗುತ್ತಿದೆ.

  • ಟೆಕ್ನಿಷಿಯನ್‌ – ಬಿ (Technician-B) : 46 ಹುದ್ದೆಗಳು
  • ಹೆವಿ ವೆಹಿಕಲ್ ಡ್ರೈವರ್‌ – ಎ (Heavy Vehicle Driver – A) : 10 ಹುದ್ದೆಗಳು
  • ಲೈಟ್ ವೆಹಿಕಲ್ ಡ್ರೈವರ್‌ – ಎ (Light Vehicle Driver – A) : 3 ಹುದ್ದೆಗಳು
  • ಸ್ಟಾಫ್ ಕಾರ್ ಡ್ರೈವರ್‌ – ಎ (Staff Car Driver – A) : 2 ಹುದ್ದೆಗಳು.

ವಿದ್ಯಾರ್ಹತೆ ಏನು?
ಟೆಕ್ನಿಷಿಯನ್‌ – ಬಿ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾಗಿರುವುದರ ಜೊತೆಗೆ ಸಂಬಂಧಿತ ಟ್ರೇಡ್‌ನಲ್ಲಿ ಮಾನ್ಯತೆ ಪಡೆದ ಐಟಿಐ ಅಥವಾ ನಿಗದಿತ ತಾಂತ್ರಿಕ ಅರ್ಹತೆ

ಹೊಂದಿರಬೇಕು. ಚಾಲಕ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣತೆ, ಮಾನ್ಯ ಚಾಲನಾ ಪರವಾನಗಿ ಹಾಗೂ ಅಧಿಸೂಚನೆಯಲ್ಲಿ ಸೂಚಿಸಿರುವ ಚಾಲನಾ ಅನುಭವ ಅಗತ್ಯ.

ವಯೋಮಿತಿ :
ಅಭ್ಯರ್ಥಿಗಳ ವಯಸ್ಸು 18 ರಿಂದ 35 ವರ್ಷಗಳೊಳಗಿರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ವೇತನ :
ಟೆಕ್ನಿಷಿಯನ್‌-ಬಿ ಹುದ್ದೆಗಳಿಗೆ ಮೂಲ ವೇತನ ತಿಂಗಳಿಗೆ ₹21,700 ಜೊತೆಗೆ ನಿಯಮಾನುಸಾರ ಇತರ ಭತ್ಯೆಗಳೂ ಲಭ್ಯವಿರುತ್ತವೆ
ಚಾಲಕ ಹುದ್ದೆಗಳಿಗೆ ಮೂಲ ವೇತನ ತಿಂಗಳಿಗೆ ₹19,900 ಜೊತೆಗೆ ನಿಯಮಾನುಸಾರ ಇತರ ಭತ್ಯೆಗಳೂ ಲಭ್ಯವಿರುತ್ತವೆ.

ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ ಅಥವಾ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ಕೌಶಲ್ಯ ಪರೀಕ್ಷೆ ಹಾಗೂ ದಾಖಲೆ ಪರಿಶೀಲನೆಯ ಮೂಲಕ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಇಸ್ರೋದ ಅಧಿಕೃತ ವೆಬ್‌ಸೈಟ್‌ಗೆ (Website) ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.

ಅಧಿಕೃತ ವೆಬ್‌ಸೈಟ್: https://www.isro.gov.in/URSCRecruitment13.html

ಅರ್ಜಿ ಸಲ್ಲಿಸುವ ಮುನ್ನ ಹುದ್ದೆವಾರು ವಿದ್ಯಾರ್ಹತೆ, ಚಾಲನಾ ಅನುಭವ, ವಯೋಮಿತಿ ಮತ್ತು ಇತರ ಷರತ್ತುಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಖಚಿತಪಡಿಸಿಕೊಳ್ಳಿ.

ಇದನ್ನು ಓದಿ : https://vijayatimes.com/no-notice-for-speed-120-km-h/

Related News

ಶಂಖಪುಷ್ಪ ಹೂವಿನ ಚಹಾ (ಬ್ಲೂ ಟೀ) ಸೇವನೆಯಿಂದ ತೂಕ ಕಡಿಮೆ ಆಗುತ್ತಾ ? ಇಲ್ಲಿದೆ ಪೂರ್ಣ ವಿವರ
Vijaya Time

ಶಂಖಪುಷ್ಪ ಹೂವಿನ ಚಹಾ (ಬ್ಲೂ ಟೀ) ಸೇವನೆಯಿಂದ ತೂಕ ಕಡಿಮೆ ಆಗುತ್ತಾ ? ಇಲ್ಲಿದೆ ಪೂರ್ಣ ವಿವರ

November 11, 2026
KSRTC ಪ್ರಯಾಣಿಕರಿಗೆ ಮತ್ತೊಂದು ಶಾಕ್: ಲಗೇಜ್ ಸಾಗಣೆ ಶುಲ್ಕ ದುಪ್ಪಟ್ಟು ಏರಿಕೆ
Vijaya Time

KSRTC ಪ್ರಯಾಣಿಕರಿಗೆ ಮತ್ತೊಂದು ಶಾಕ್: ಲಗೇಜ್ ಸಾಗಣೆ ಶುಲ್ಕ ದುಪ್ಪಟ್ಟು ಏರಿಕೆ

November 11, 2026
ನವೆಂಬರ್ 1ರಿಂದ ಮೊಬೈಲ್ ಬಳಕೆದಾರರಿಗೆ ಹೊಸ ಸೌಲಭ್ಯ: ಅಪರಿಚಿತ ಕರೆ ಮಾಡಿದವರ ಹೆಸರೂ ಇನ್ಮುಂದೆ ಡಿಸ್‌ಪ್ಲೇ
Vijaya Time

ನವೆಂಬರ್ 1ರಿಂದ ಮೊಬೈಲ್ ಬಳಕೆದಾರರಿಗೆ ಹೊಸ ಸೌಲಭ್ಯ: ಅಪರಿಚಿತ ಕರೆ ಮಾಡಿದವರ ಹೆಸರೂ ಇನ್ಮುಂದೆ ಡಿಸ್‌ಪ್ಲೇ

October 30, 2026
ಸಫಾರಿಯಲ್ಲಿ ಮೊಬೈಲ್ ಫೋನ್ ಬಳಕೆಗೆ ಬ್ರೇಕ್:ಬಂಡೀಪುರ, ಕೆ.ಗುಡಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಹೊಸ ನಿಯಮ
Vijaya Time

ಸಫಾರಿಯಲ್ಲಿ ಮೊಬೈಲ್ ಫೋನ್ ಬಳಕೆಗೆ ಬ್ರೇಕ್:ಬಂಡೀಪುರ, ಕೆ.ಗುಡಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಹೊಸ ನಿಯಮ

October 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.