• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಆರ್.ಜೆ ರಚನಾ ಅವರ ಕಣ್ಣನ್ನು ದಾನ ಮಾಡಲು ಮುಂದಾದ ಕುಟುಂಬಸ್ಥರು ; ಸಾವಿನಲ್ಲೂ ಸಾರ್ಥಕತೆ ಮೆರೆದ ರಚನಾ!

Mohan Shetty by Mohan Shetty
in ರಾಜ್ಯ
ಆರ್.ಜೆ ರಚನಾ ಅವರ ಕಣ್ಣನ್ನು ದಾನ ಮಾಡಲು ಮುಂದಾದ ಕುಟುಂಬಸ್ಥರು ; ಸಾವಿನಲ್ಲೂ ಸಾರ್ಥಕತೆ ಮೆರೆದ ರಚನಾ!
0
SHARES
1
VIEWS
Share on FacebookShare on Twitter

ರೆಡಿಯೋ ಸಿಟಿಯಲ್ಲಿ ಐತ್ತಲಕಡಿ ಶೋ ನಡೆಸಿಕೊಡುತ್ತ ಸದಾ ಹಸನ್ಮುಖಿಯಾಗಿ ಕನ್ನಡಿಗರನ್ನು ಮಾತನಾಡಿಸುತ್ತಿದ್ದ ಚೆಲುವೆ ಆರ್.ಜೆ ರಚನಾ ಅವರು ಇಂದು ಇಲ್ಲ ಎಂಬ ವಿಷಯವನ್ನು ಅರಗಿಸಿಕೊಳ್ಳುವುದೇ ಕಷ್ಟದ ಸಂಗತಿಯಾಗಿದೆ. ಮಾತಿನಲ್ಲೇ ಕಚಗುಳಿ ಇಟ್ಟಿದ್ದ ಆರ್.ಜೆ ರಚನಾ ಇಂದು ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಆರ್.ಜೆ ರಚನಾ ಅವರನ್ನು ಕಳೆದುಕೊಂಡ ಕುಟುಂಬಸ್ಥರು ದುಃಖತಪ್ತರಾದರೂ ಕೂಡ ರಚನಾ ಅವರ ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಸಾವಿನಲ್ಲೂ ರಚನಾ ಅವರು ಸಾರ್ಥಕತೆ ಮೆರೆದಿದ್ದಾರೆ.

RJ

ಕಳೆದ 7 ವರ್ಷದಿಂದ ರೆಡಿಯೋ ಜಾಕಿ ಕೆಲಸವನ್ನು ಬಿಟ್ಟು ಜೆ.ಪಿ ನಗರದ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದರು. ‍ಈ ಮೂಲಕ ರೇಡಿಯೋ ಜಾಕಿ ಕೆಲಸಕ್ಕೆ ವಿದಾಯ ಹೇಳಿ ಮನೆಯಲ್ಲೇ ಇದ್ದರು. ದೈಹಿಕವಾಗಿ ರಚನಾ ಅವರು ಆರೋಗ್ಯವಾಗಿದ್ದರು ಆದರೆ, ಇದ್ದಕ್ಕಿದ್ದ ಹಾಗೆ ಹೃದಯಾಘಾತವಾಗಿರುವುದು ನಿಜಕ್ಕೂ ಎಲ್ಲರಿಗೂ ಆಶ್ಚರ್ಯ ನೀಡಿದೆ. ರಚನಾ ಅವರು ನಟ ರಕ್ಷಿತ್ ಶೆಟ್ಟಿ ಅವರ ನಟನೆಯ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ಮುದ್ದು- ಪೆದ್ದು ಸಹೋದರಿಯ ಪಾತ್ರ ನಿರ್ವಹಿಸಿದ್ದರು.

radio city

ತಮ್ಮ ಜೆ.ಪಿ ನಗರದ ಅಪಾರ್ಟ್ ಮೆಂಟ್ ಫ್ಲಾಟ್ನಲ್ಲಿ ಇದ್ದ ರಚನಾ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಬಳಿಕ ಶೀಘ್ರವೇ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರು ದಾರಿಯ ಮಧ್ಯೆಯೇ ಸಾವನಪ್ಪಿರುವುದು ಖಚಿತವಾಗಿದೆ. ರಚನಾ ಅವರ ಸಾವಿನ ಸುದ್ದಿ ಎಲ್ಲರಿಗೂ ಅತೀವ ದುಃಖ ತಂದೊಡ್ಡಿದೆ. ಮಾತಿನಲ್ಲೇ ಕನ್ನಡಿಗರ ಮನಗೆದಿದ್ದ ರಚನಾ ಅವರಿಗೆ 39 ವರ್ಷ ವಯಸ್ಸು. ಆರೋಗ್ಯವಾಗಿದ್ದ ರಚನಾ ಅವರು ಹೃದಯಾಘಾತದಿಂದ ಸಾವನಪ್ಪಿರುವ ಸಂಗತಿ ಈಗಲೂ ನಂಬಲು ಅಸಾಧ್ಯ!

Tags: celebrityDeathrachanaradiojockeyRJ

Related News

ಚಿನ್ನಸ್ವಾಮಿ ಕ್ರೀಡಾಂಗಣ ಪ್ರಕರಣ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಆರ್​​ಸಿಬಿಗೆ ನೋಟಿಸ್
Sports

ಚಿನ್ನಸ್ವಾಮಿ ಕ್ರೀಡಾಂಗಣ ಪ್ರಕರಣ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಆರ್​​ಸಿಬಿಗೆ ನೋಟಿಸ್

July 3, 2025
ಕಲಬುರಗಿ ವಸತಿ ಯೋಜನೆಯಲ್ಲಿ ಕಳ್ಳಾಟ : ಹಣ ಪಡೆದು ಮನೆ ಇದ್ದವರಿಗೇ ಮನೆ ಹಂಚಿಕೆ ಮಾಡಿದ ಅಧಿಕಾರಿಗಳು
ಮಾಹಿತಿ

ಕಲಬುರಗಿ ವಸತಿ ಯೋಜನೆಯಲ್ಲಿ ಕಳ್ಳಾಟ : ಹಣ ಪಡೆದು ಮನೆ ಇದ್ದವರಿಗೇ ಮನೆ ಹಂಚಿಕೆ ಮಾಡಿದ ಅಧಿಕಾರಿಗಳು

July 3, 2025
ಶಾಲಿನಿ ರಜನೀಶ್ ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ: ರವಿಕುಮಾರ್ ವಿರುದ್ದ ದೂರು
ರಾಜಕೀಯ

ಶಾಲಿನಿ ರಜನೀಶ್ ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ: ರವಿಕುಮಾರ್ ವಿರುದ್ದ ದೂರು

July 3, 2025
ರಾಜ್ಯದಲ್ಲಿ ಹಠಾತ್‌ ಹೃದಯಾಘಾತದ ಅಟ್ಟಹಾಸ, ಕೇಂದ್ರ, ರಾಜ್ಯಸರ್ಕಾರದಿಂದ ಆರೋಪ-ಪ್ರತ್ಯಾರೋಪ, ತಪ್ಪು ಯಾರದ್ದು?
Covid 19

ರಾಜ್ಯದಲ್ಲಿ ಹಠಾತ್‌ ಹೃದಯಾಘಾತದ ಅಟ್ಟಹಾಸ, ಕೇಂದ್ರ, ರಾಜ್ಯಸರ್ಕಾರದಿಂದ ಆರೋಪ-ಪ್ರತ್ಯಾರೋಪ, ತಪ್ಪು ಯಾರದ್ದು?

July 2, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.