- ಬೃಹತ್ ಮಟ್ಟದಲ್ಲಿ ಹುದ್ದೆಗಳನ್ನ ಆಹ್ವಾನ ಮಾಡಿದ RRB
- ಉದ್ಯೋಗ ಆಕಾಂಕ್ಷಿಗಳಿಗೆ (Job seekers) ಇದೊಂದು ಸುವರ್ಣಾವಕಾಶ
- ಅರ್ಜಿ ಸಲ್ಲಿಕೆ (Application submission) ಮಾಡುವುದು ಕೂಡ ಬಲು ಸುಲಭ
ಇಂದಿನ ಮಾರ್ಡನ್ ಜಮಾನದಲ್ಲಿ (Modern times) ಉದ್ಯೋಗ ಎನ್ನುವುದು ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ (Essential) . ಹೇಗಾದರೂ ಮಾಡಿ ಸರ್ಕಾರಿ ಉದ್ಯೋಗ (Govt job) ಪಡೆಯಬೇಕು ಎಂದು ಟಾರ್ಗೆಟ್ ಇಟ್ಟುಕೊಂಡವರಿಗೆ ಇಲ್ಲೊಂದು ಉತ್ತಮ ಅವಕಾಶ ಇದೆ. ರೈಲ್ವೆ ನೇಮಕಾತಿ (Railway Recruitment) ಮಂಡಳಿಯು ದೊಡ್ಡ ಮಟ್ಟದಲ್ಲಿ ಉದ್ಯೋಗಗಳಿಗೆ ಅರ್ಜಿಗಳನ್ನು ಆಹ್ವಾನ (Applications invited) ಮಾಡಿದೆ.
ಭಾರತ ಸರ್ಕಾರದಡಿ (Government of India) ಬರುವ ರೈಲ್ವೆ ನೇಮಕಾತಿ ಮಂಡಳಿಯು ಬೃಹತ್ ಉದ್ಯೋಗಗಳನ್ನು ಕುರಿತಂತೆ ನೋಟಿಫಿಕೇಶನ್ ಅನ್ನು ಈಗಾಗಲೇ ರಿಲೀಸ್ ಮಾಡಿದೆ (Released) . ದೇಶದ್ಯಾಂತ ಹಲವಾರು ರೈಲ್ವೆ ವಲಯಗಳಲ್ಲಿ (Railway zones) ಕೆಲಸಗಳು ಖಾಲಿ ಇವೆ. ಇವುಗಳಲ್ಲಿ ಪೂರ್ವ ಕರಾವಳಿ ರೈಲ್ವೆ, (East Coast Railway) ಪೂರ್ವ ರೈಲ್ವೆ ಮತ್ತು ಆಗ್ನೇಯ ರೈಲ್ವೆಯಲ್ಲಿ ಅತಿ ಹೆಚ್ಚು ಖಾಲಿ ಹುದ್ದೆಗಳಿವೆ. ಅಭ್ಯರ್ಥಿಗಳೆಲ್ಲಾ ಇಲಾಖೆಯ ಅಧಿಕೃತ ವೆಬ್ಸೈಟ್ನಿಂದ ಆನ್ಲೈನ್ ಮೂಲಕ ಅರ್ಜಿ (Apply online) ಸಲ್ಲಿಕೆ ಮಾಡಬೇಕು.
ಆರ್ಆರ್ಬಿ ಸದ್ಯ (RRB is currently) ಕರೆದಿರುವ ಹುದ್ದೆಗಳ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿರುತ್ತದೆ. ಅರ್ಜಿ ಶುಲ್ಕ, ವಿದ್ಯಾರ್ಹತೆ (Educational Qualification) , ಎಷ್ಟು ಉದ್ಯೋಗಗಳು, ಆಯ್ಕೆ ಪ್ರಕ್ರಿಯೆ ಇತ್ಯಾದಿ ಮಾಹಿತಿ ಇಲ್ಲಿದೆ. ಅಭ್ಯರ್ಥಿಗಳು ಎಲ್ಲವನ್ನು ಗಮನದಲ್ಲಿಟ್ಟು ಓದಿಕೊಂಡು ವೃತ್ತಿ ಪಡೆಯಲು (Career) ಪ್ರಯತ್ನ ಪಡಬೇಕಿದೆ.

- ಉದ್ಯೋಗದ ಹೆಸರು; ಸಹಾಯಕ ಲೋಕೋ ಪೈಲಟ್ (Assistant Loco Pilot (ALP)
- ಎಷ್ಟು ಉದ್ಯೋಗಗಳು; 9,970
- ವಿದ್ಯಾರ್ಹತೆ; 10ನೇ ತರಗತಿ ಜೊತೆಗೆ ಐಟಿಐ ಅಥವಾ (ITI) ಇಂಜಿನಿಯರಿಂಗ್, ಡಿಪ್ಲೋಮಾ (Engineering, Diploma)
- ವಯೋಮಿತಿ- 18 ರಿಂದ 30 ವರ್ಷದ ಒಳಗಿನ ಅಭ್ಯರ್ಥಿಗಳಿಗೆ (Internal candidates) ಅವಕಾಶ
- ಆಯ್ಕೆ ಪ್ರಕ್ರಿಯೆ ಹೀಗಿವೆ
ಕಂಪ್ಯೂಟರ್ ಬೇಸ್ ಟೆಸ್ಟ್ (Computer Base Test) (ಸಿಬಿಟಿ 1)
ಸಿಬಿಟಿ 1 ಪಾಸ್ ಆದ್ರೆ ಸಿಬಿಟಿ 2 ಟೆಸ್ಟ್
ಕಂಪ್ಯೂಟರ್ ಬೇಸ್ಡ್ (Computer based) ಅಪ್ಟಿಟ್ಯೂಟ್ ಟೆಸ್ಟ್ (ಸಿಬಿಎಟಿ)
ದಾಖಲೆ ಪರಿಶೀಲನೆ (Document verification)
ಇದನ್ನೂ ಓದಿ: http://ನೂರ್ ಅಹ್ಮದ್,ಖಲೀಲ್ ಅಹ್ಮದ್ ಅಬ್ಬರ .ಋತುರಾಜ್, ರಚಿನ್ ಅರ್ಧಶತಕ; ಮುಂಬೈ ವಿರುದ್ಧ ಚೆನ್ನೈಗೆ ಭರ್ಜರಿ ಗೆಲುವು
ವೈದ್ಯಕೀಯ ಪರಿಶೀಲನೆ
- ಅರ್ಜಿ ಶುಲ್ಕ (Application fee) ಎಷ್ಟು ಇರುತ್ತದೆ?
ಜನರಲ್, ಒಬಿಸಿ- 500 ರೂಪಾಯಿಗಳುಎಸ್ಸಿ, ಎಸ್ಟಿ- 250 ರೂಪಾಯಿಗಳು - ಈ ಕೆಲಸಕ್ಕೆ ಸಂಬಂಧಿಸಿದ ಮುಖ್ಯವಾದ (Related important) ದಿನಾಂಕಗಳು
ಅರ್ಜಿ ಸಲ್ಲಿಕೆ (Application submission) ಮಾಡುವ ಆರಂಭದ ದಿನಾಂಕ- 10 ಏಪ್ರಿಲ್ 2025
ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ- 09 ಮೇ 2025
- ಅರ್ಜಿ ಸಲ್ಲಿಕೆಗೆ ಲಿಂಕ್ (Link) – http://www.indianrailways.gov.in