Application Invitation for Recruitment of 8,113 Railway NTPC Posts: Here is complete information
RRB Recruitment 2024: ಭಾರತೀಯ ರೈಲ್ವೆ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಯ (NTPC) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ. ಈ ಮೂಲಕ NTPC ಗ್ರಾಜುಯೇಟ್ ಕೆಟಗರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಹುದ್ದೆಗಳ ವಿವರ :
ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ : 732
ಚೀಪ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್ವೈಸರ್ : 1736
ಸ್ಟೇಷನ್ ಮಾಸ್ಟರ್ : 994
ಗೂಡ್ಸ್ ಟ್ರೈನ್ ಮ್ಯಾನೇಜರ್ : 3144
ಜೂನಿಯರ್ ಅಕೌಂಟ್ ಅಸಿಸ್ಟಂಟ್ ಕಮ್ ಟೈಪಿಸ್ಟ್ : 1507
ಒಟ್ಟು ಹುದ್ದೆಗಳು :8113
ವಯೋಮಿತಿ : ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 36 ವರ್ಷ ವಯಸ್ಸು ಮೀರಬಾರದು. OBC ವರ್ಗದವರಿಗೆ 3 ವರ್ಷ, SC /ST / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಶುಲ್ಕ :
GM / OBC ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.500.
SC / ST / ಮಾಜಿ ಸೈನಿಕ / ಪಿಡಬ್ಲ್ಯೂಡಿ (PWD)/ ಮಹಿಳಾ / ಟ್ರಾನ್ಸ್ಜೆಂಡರ್ / EBW ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.250.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 14-09-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 13-10-2024
ಅರ್ಜಿ ಸಲ್ಲಿಸಲು RRB ಕರ್ನಾಟಕ ಪ್ರಾದೇಶಿಕ ವೆಬ್ಸೈಟ್ ಗ ಭೇಟಿ ನೀಡಿ : www.rrbbnc.gov.in
RRB NTPC Recruitment 2024 Apply Online In Kannada
RRB Recruitment 2024: Indian Railways Official Notification Released for the Recruitment of Non Technical Popular Category (NTPC) Posts. NTPC Graduate Category Posts are hereby allowed to apply. Here is the complete details.
Details of Posts:
Senior Clerk Cum Typist : 732
Cheap Commercial cum Ticket Supervisor : 1736
Station Master : 994
Goods Train Manager : 3144
Junior Account Assistant cum Typist : 1507
Total Posts :8113
Age Limit: Minimum 18 years and maximum 36 years. 3 years for OBC category, 5 years for SC/ST/Category-1 candidates, age relaxation rules will be applicable.
Application Fee:
Rs.500 for GM / OBC Backward Classes candidates.
Rs.250 for SC / ST / Ex-Serviceman / PWD / Female / Transgender / EBW Backward Classes candidates.
Important dates
Starting Date to Apply : 14-09-2024
Last Date to Apply : 13-10-2024
To apply visit RRB Karnataka regional website : www.rrbbnc.gov.i