ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಜೂನಿಯರ್ ಇಂಜಿನಿಯರ್, ಅಸಿಸ್ಟಂಟ್ ಇಂಜಿನಿಯರ್ (Assistant Engineer) ಸೇರಿದಂತೆ ಅನೇಕ ಹುದ್ದೆಗಳ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಕೆಗೆ ಆನ್ಲೈನ್ ಅರ್ಜಿಗೆ ಲಿಂಕ್ ಬಿಡುಗಡೆ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ: ಜೂನಿಯರ್ ಇಂಜಿನಿಯರ್, ಸೂಪರಿಂಟೆಂಡಂಟ್, ಸಹಾಯಕ, ಮೇಲ್ಚಿಚಾರಕ.
ಒಟ್ಟು ಹುದ್ದೆಗಳ ಸಂಖ್ಯೆ : 7951
ಶೈಕ್ಷಣಿಕ : ಡಿಪ್ಲೊಮ, BE, ಬಿಎಸ್ಸಿ ಪದವಿ ಪಡೆದಿರಬೇಕು.
ವೇತನ : ರೂ.35,400-44900 ವರೆಗೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು : ಆಧಾರ್ ಕಾರ್ಡ್ (Aadhar Card), ಜನ್ಮ ದಿನಾಂಕ ದಾಖಲೆ, ಇಮೇಲ್ ವಿಳಾಸ, ಮೊಬೈಲ್ ನಂಬರ್, SSLC ಮತ್ತು ಇತರೆ ಶೈಕ್ಷಣಿಕ ವಿದ್ಯಾರ್ಹತೆ ದಾಖಲೆಗಳು, ಆದಾಯ ಮತ್ತು ಮೀಸಲಾತಿ ಪ್ರಮಾಣಪತ್ರ,
ಅರ್ಜಿ ಶುಲ್ಕ :
GM ಕೆಟಗರಿಗೆ ರೂ.500.
SC, ST, ಮತ್ತು OBC ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ರೂ.250.
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ 30-07-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 29-08-2024
ಮಾಹಿತಿ ತಿದ್ದುಪಡಿಗೆ : 30-08-2024 ರಿಂದ 08-09-2024 ರವರೆಗೆ.
ಅರ್ಜಿ ಸಲ್ಲಿಸ ಬೇಕಾದ ವೆಬ್ಸೈಟ್ ವಿಳಾಸ : https://rrbbnc.gov.in
ಕರ್ನಾಟಕದ ಅಭ್ಯರ್ಥಿಗಳು ಈ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ : https://rrbbnc.gov.in/