ಇನ್ನೇನು ನೋಡ ನೋಡುತ್ತಿದ್ದಂತೆ ಬೇಸಿಗೆ ಕಾಲ (Summer time) ಆರಂಭವಾಗಿಯೇ ಹೋಯ್ತು.ಈ ವರ್ಷ (Sabja seeds keeps you cool) ಬೇಸಿಗೆ ತುಸು ಜಾಸ್ತಿಯೇ ಇದೆ. ಸೂರ್ಯನ ಶಾಖದಿಂದ (Heat of the sun) ತಪ್ಪಿಸಿಕೊಳ್ಳು ಆಗದ ಸ್ಥಿತಿ ಬಂದಿದೆ. ಈ ವೇಳೆ ದೇಹಕ್ಕೆ ಹೆಚ್ಚು ಆರೋಗ್ಯಕರ ಮತ್ತು ದೇಹವನ್ನು (Healthy and fit) ಹೆಚ್ಚು ತಂಪಾಗಿ ಇಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕು.ಸಬ್ಜಾ ಬೀಜಗಳು (chia Seeds) ಅಂಗಡಿಗಳಲ್ಲಿ ಸುಲಭವಾಗಿ ದೊರೆಯುತ್ತವೆ. ಇದನ್ನು ಕನ್ನಡ ಭಾಷೆಯಲ್ಲಿ ಕಾಮಕಸ್ತೂರಿ ಬೀಜ (Sabja seeds) ಎಂದೂ ಕರೆಯಲಾಗುತ್ತದೆ.
ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಈ ಬೀಜವು ಉತ್ತಮ (Seed is better) ಆಯ್ಕೆಯಾಗಿದೆ. ಸಬ್ಜಾ ಬೀಜಗಳು ಪ್ರೋಟೀನ್, ಫೈಬರ್, ವಿಟಮಿನ್ ಎ, ಕೆ, (Protein, fiber, vitamins A, K,) ಆರೋಗ್ಯಕರ ಕೊಬ್ಬುಗಳು, ಕಾರ್ಬೋಹೈಡ್ರೇಟ್‌ಗಳು, ಒಮೆಗಾ -3 (Omega-3) ಕೊಬ್ಬಿನಾಮ್ಲಗಳು, ಕಾರ್ಬೋಹೈಡ್ರೇಟ್‌ಗಳು ಮತ್ತು ವಿವಿಧ ಖನಿಜಗಳಿಂದ (Various minerals) ಸಮೃದ್ಧವಾಗಿವೆ. ಬಹುತೇಕ ಕ್ಯಾಲೊರಿಗಳನ್ನು ಹೊಂದಿರುವುದಿಲ್ಲ. ಇದರ ಪರಿಣಾಮವು ತಂಪಾಗಿಸುವುದರಿಂದ (Cooling) ಬೇಸಿಗೆಯಲ್ಲಿ ಇದರ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ.
ಈ ಬೀಜಗಳನ್ನು ತೆಂಗಿನ ನೀರು (Coconut water) , ಮಿಲ್ಕ್‌ಶೇಕ್, ಸ್ಮೂಥಿ, ಮೊಸರು ಬೆರೆಸಿ ಸೇವಿಸಿ. ಒಂದು ತಿಂಗಳಲ್ಲಿ ಕೊಬ್ಬು ಕಳೆದುಹೋಗುತ್ತದೆ.ಸಬ್ಜ ಬೀಜಗಳಲ್ಲಿ ಫೈಬರ್ (Fiber in sabja seeds) ಅಂಶಗಳು ಸಮೃದ್ಧವಾಗಿವೆ ಮತ್ತು ಈ ಬೀಜಗಳು ಮಲಬದ್ಧತೆಯನ್ನು (Constipation) ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಈ ಬೀಜಗಳು ಪೆಕ್ಟಿನ್ನ್ನು (Seeds contain pectin) ಹೊಂದಿರುತ್ತವೆ. ಇದರ ಸೇವನೆಯು ಅಸಿಡಿಟಿ ಮತ್ತು ಅಜೀರ್ಣದಂತಹ ಹೊಟ್ಟೆಯ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಇನ್ನು ಸಬ್ಜಾ ಸೀಡ್ಸ್ (Sabja Seeds) ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಬೀಜ ಚಯಾಪಚಯವನ್ನು (Metabolism) ನಿಧಾನಗೊಳಿಸುತ್ತದೆ. ಮಧುಮೇಹವನ್ನು ನಿಯಂತ್ರಿಸುವಲ್ಲಿ ಈ ಬೀಜಗಳು ವಿಶೇಷ ಪಾತ್ರವನ್ನು ಹೊಂದಿವೆ.
ಮಹಿಳೆಯರ ಆರೋಗ್ಯವನ್ನು ಸುಧಾರಿಸುವಲ್ಲಿ ಸಬ್ಜಾ ಬೀಜಗಳು ವಿಶೇಷ ಪಾತ್ರವನ್ನು ವಹಿಸುತ್ತವೆ. ಈ ಕಪ್ಪು ಬೀಜಗಳು ಈಸ್ಟ್ರೊಜೆನ್ ಮಟ್ಟವನ್ನು (Estrogen levels) ಕಡಿಮೆ ಮಾಡುತ್ತದೆ, ಆದ್ದರಿಂದ ಋತುಚಕ್ರದ (Menstrual cycle) ಸಮಯದಲ್ಲಿ ಅಧಿಕವಾಗಿ ರಕ್ತಸ್ರಾವವಾಗುವ ಮಹಿಳೆಯರಿಗೆ ಸಬ್ಜಾ ಬೀಜಗಳು ಉತ್ತಮವಾಗಿದೆ.ಬಿಸಿ ನೀರಲ್ಲಿ 2 ಚಮಚ ಸಬ್ಜಾ ಬೀಜ ಹಾಕಿ (sabja seed) 15 ನಿಮಿಷ ನೆನೆಸಿ. ಆಮೇಲೆ ಜ್ಯೂಸ್, ಮಿಲ್ಕ್ ಶೇಕ್ (Juice, milk shake) ಜೊತೆ ಕುಡಿಯಬಹುದಾಗಿದೆ.
ಇದನ್ನು ಓದಿ : http://ಟ್ರೆಂಡಿಂಗ್ ಘಿಬ್ಲಿ AI ಫೋಟೋ ಜನರೇಟ್ ಮಾಡೋ ಮುನ್ನ ಎಚ್ಚರ, ನಿಮ್ಮ ಗೌಪ್ಯತೆ, ಭದ್ರತೆಗೆ ಧಕ್ಕೆ, ಪೊಲೀಸರಿಂದ ಎಚ್ಚರಿಕೆ
ಇನ್ನು ಕೆಮ್ಮು, ನೆಗಡಿ ಇದ್ರೆ ಶುಂಠಿ, ಜೇನುತುಪ್ಪ ಹಾಕಿ (Ginger and honey) ಕುಡಿಯಿರಿ. ಇದು ಆರೋಗ್ಯವನ್ನು ಕಾಪಾಡುತ್ತದೆ.ಸಬ್ಜಾ ಬೀಜಗಳಲ್ಲಿರುವ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಬಲವಾದ ರೋಗನಿರೋಧಕ ಶಕ್ತಿಯನ್ನು (Immunity) ಹೊಂದಿರುವುದು ಅನೇಕ ರೀತಿಯ (Sabja seeds keeps you cool) ಕಾಲೋಚಿತ ಮತ್ತು ಸಾಂಕ್ರಾಮಿಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.