ಸೆಟ್ಟಿಂಗ್ ಬದಲಾಯಿಸಿದ ವಾಟ್ಸ್ಯಾಪ್!

ಈಗಿನ ತಲೆಮಾರಿನ ಜನರಿಗೆ ವಿದ್ಯುನ್ಮಾನ ಮಾಧ್ಯಮ ಬಹಳ ಹತ್ತಿರವಿದೆ. ಅದರಲ್ಲಿ ಸಾಮಾಜಿಕ ಜಾಲತಾಣ ಬಹಳನೇ ಮುಂದುವರೆದಿದೆ. ಅವುಗಳೆಂದರೆ ಫೇಸ್ ಬುಕ್, ವಾಟ್ಸ್ಯಾಪ್, ಇನ್ಸ್ಟ್ರಾಗ್ರಾಂ, ಟ್ವಿಟರ್. ಮುಂತಾದವುಗಳು ಹೆಸರುವಾಸಿಯಾಗಿವೆ. ಅದರಲ್ಲಿ ವಾಟ್ಸ್ಯಾಪ್ ಪ್ರಮುಖ  ಸ್ಥಾನ ಪಡೆದಿದೆ.    

ಹೌದು, ಇದು ನಿನ್ನೆಯಷ್ಟೇ ಆದ ಬದಲಾವಣೆ. ಇದಕ್ಕಾಗಿ ವಾಟ್ಯಾಪ್ ಹೊಸ ವರ್ಶನ್ ತಂದಿಲ್ಲ.‌ ಆನ್ಲೈನ್‌ಲ್ಲಿಯೇ ಆಟೋ ಸೆಟ್ಟಿಂಗ್ ಆಗಿರುತ್ತದೆ. ಇದರ ವಿಶೇಷತೆಯೇನೆಂದರೆ, ನಿಮ್ಮ ಗ್ರೂಪ್ಗಳ ಎಲ್ಲಾ ಡಿಲೀಟೆಡ್ ಮೆಸೇಜ್‌ಗಳನ್ನು ಡಿಲೀಟ್ ಮಾಡಿದ 30 ನಿಮಿಷಗಳ ಒಳಗೆ ರಿಕವರಿ ಮಾಡಿಕೊಳ್ಳಬಹುದು. ಗ್ರೂಪ್ ನಲ್ಲಿ ಮೇಲಿನ ಬಲಭಾಗದ ಲಿಸ್ಟ್ ನಲ್ಲಿ “ಮೋರ್” ಗೆ ಹೋಗಿ  “ಕ್ಲಿಯರ್ ಚಾಟ್” ಕೊಡಬೇಕು, “ಡಿಲೀಟ್ ಮಿಡಿಯಾ ಇನ್ ದಿಸ್ ಚಾಟ್” ಸೆಲೆಕ್ಟ್ ಮಾಡಿ ಕ್ಲೀಯರ್ ಒತ್ತಬೇಕು. ಆಗ ಎಲ್ಲಾ ಗ್ರೂಪ್ ಮೆಸೇಜ್ ಡಿಲೀಟ್ ಆಗುತ್ತವೆ. ನಂತರ ಪುನಃ ಅದೇ ಲಿಸ್ಟ್ ಗೆ ಹೋದಾಗ “ಕ್ಲಿಯರ್ ಚಾಟ್” ಇರುವ ಜಾಗದಲ್ಲಿ “ಚಾಟ್ ರಿಕವರಿ” ಅಂತ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿ “ರಿಕವರ್” ಪ್ರೆಸ್ ಮಾಡಬೇಕು. ಆಗ ಡಿಲೀಟ್ ಆಗಿದ್ದ ಎಲ್ಲಾ ಮೆಸೇಜ್ ಗಳೂ ಪುನಃ ಗ್ರೂಪ್ ಬಂದು ಸೇರುತ್ತವೆ.

ಇದು ಅಷ್ಟಾಗಿ ಯಾರಿಗೂ ತಿಳಿದಿರಲ್ಲಿ ಈಗ ನೀವು ಸಹ ಸೆಟ್ಟಿಂಗ್ ಹೋಗಿ ಬದಲಾಯಿಸಬಹುದಾಗಿದೆ.ಮತ್ತು ಡಿಲಿಟ್ ಆಗಿರುವ ಮೆಸೆಜ್ ಗಳು ಪುನಃ ನೋಡಬಹುದಾಗಿದೆ. ಮುಂದಿನ ದಿನಗಳಲ್ಲಿ ವಾಟ್ಸ್ಯಾಪ್ ಸಹ ಹಣ ಪಾವತಿ ಮಾಡುವ ಸೇವೆಯು ತರುವುದಾಗಿ ಮೂಲಗಳಿಂದ ತಿಳಿದೆ.ಇದು ಯು.ಪಿ.ಐ ಕೋಡ್ ಮೂಲಕ ಮಾಡುವ ವ್ಯವಹಾರವನ್ನು ಇದರಲ್ಲಿ ಅಳವಡಿಸುವುದಾಗಿ ಹೇಳಲಾಗಿದೆ.

Latest News

ದೇಶ-ವಿದೇಶ

‘ಹರ್ ಘರ್ ತಿರಂಗ’; 10 ದಿನಗಳಲ್ಲಿ 1 ಕೋಟಿ ರಾಷ್ಟ್ರಧ್ವಜ ಮಾರಾಟ ಮಾಡಿದ ಅಂಚೆ ಇಲಾಖೆ!

10 ದಿನಗಳ ಅಲ್ಪಾವಧಿಯಲ್ಲಿ, ಭಾರತ ಅಂಚೆ ಇಲಾಖೆ 1 ಕೋಟಿಗೂ ಹೆಚ್ಚು ರಾಷ್ಟ್ರೀಯ ಧ್ವಜಗಳನ್ನು ಮಾರಾಟ ಮಾಡಿದೆ. ಈ ಧ್ವಜಗಳು, ಅಂಚೆ ಕಚೇರಿಗಳು ಮತ್ತು ಆನ್ಲೈನ್ ಮೂಲಕ ನಾಗರಿಕರಿಗೆ ತಲುಪಿವೆ.

ರಾಜಕೀಯ

“ಕಾಂಗ್ರೆಸ್ ಬಸ್‍ಗೆ ಎರಡು ಸ್ಟೇರಿಂಗ್” : ಸಚಿವ ಡಾ. ಸುಧಾಕರ್

“ಪ್ರಸ್ತುತ ಕಾಂಗ್ರೆಸ್ ಪಕ್ಷ ಈಗ ಡಂಬಲ್ ಡೋರ್ ಬಸ್‍ನಲ್ಲಿ ಪ್ರಯಾಣಿಸುತ್ತಿದೆ. ಈ ಬಸ್‍ನಲ್ಲಿರುವ ಅವರ ಪಕ್ಷದವರ ಪೈಕಿ ಯಾರನ್ನು ಪ್ರಥಮವಾಗಿ ಕೆಳಗಿಳಿಸುತ್ತಾರೋ ತಿಳಿಯದು.

ದೇಶ-ವಿದೇಶ

ಮನೆ ಮತ್ತು ಕಾರ್ಪೊರೇಟ್ ಕಚೇರಿಗಳ ಮೇಲೆ ಶೇ.18 ರಷ್ಟು ಜಿಎಸ್‌ಟಿ ? ; ಏನಿದು ಗೊಂದಲ ಇಲ್ಲಿದೆ ಮಾಹಿತಿ

ಹೊಸ ನಿಯಮಗಳ ಪ್ರಕಾರ, ಜಿಎಸ್‌ಟಿ ನೋಂದಾಯಿತ ಹಿಡುವಳಿದಾರನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ತೆರಿಗೆಯನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ.

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.