• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ದುಬೈನಲ್ಲಿ ಕಾಣಿಸಿಕೊಂಡ ʼಶೇರ್‌ ಶಾʼ ಜೋಡಿ ; ನಿಮ್ಮಿಬ್ಬರ ಮದುವೆಗಾಗಿ ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು!

Rashmitha Anish by Rashmitha Anish
in ಮನರಂಜನೆ
ದುಬೈನಲ್ಲಿ ಕಾಣಿಸಿಕೊಂಡ ʼಶೇರ್‌ ಶಾʼ ಜೋಡಿ ; ನಿಮ್ಮಿಬ್ಬರ ಮದುವೆಗಾಗಿ ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು!
0
SHARES
68
VIEWS
Share on FacebookShare on Twitter

Dubai : ಬಾಲಿವುಡ್‌(SherShah couple in Dubai) ಚಿತ್ರರಂಗದ ಬೊಂಬಾಟ್‌ ಜೋಡಿ ಎಂದೇ ಖ್ಯಾತಿ ಪಡೆದಿರುವ ನಟಿ ಕಿಯಾರಾ ಅಡ್ವಾನಿ(Kiara advani) ನಟ ಸಿದ್ಧಾರ್ಥ್ ಮಲ್ಹೋತ್ರಾ(Siddarth melhotra) ದುಬೈನಲ್ಲಿ ಹೊಸ ವರ್ಷವನ್ನು ಆಚರಿಸಿಕೊಂಡ ಬೆನ್ನಲ್ಲೇ ಅವರ ಅಭಿಮಾನಿ ಬಳಗ ಅವರ ಮದುವೆ ವಿಷಯವನ್ನು ಮುನ್ನೆಲೆಗೆ ತಂದಿದೆ.

siddarth melhotra

ಹೊಸ ವರ್ಷವನ್ನು ತಮ್ಮದೇ ಶೈಲಿಯಲ್ಲಿ ಆಚರಿಸಿಕೊಳ್ಳಲು ಈ ಜೋಡಿ ದುಬೈಗೆ(SherShah couple in Dubai) ತೆರಳಿ ಸಂಭ್ರಮಿಸಿದ್ದು, ಮಂಗಳವಾರ ಮುಂಬೈಗೆ ಮರಳಿದ್ದಾರೆ.

ಮಂಗಳವಾರ ಬೆಳ್ಳಂಬೆಳಗ್ಗೆ ಮುಂಬೈ(Mumbai) ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಇಬ್ಬರು ಮಾಧ್ಯಮಗಳ ಕಣ್ಣಿಗೆ ಸೆರೆಯಾಗಿದ್ದಾರೆ.

ದುಬೈಗೆ ಹೋಗಿ ಹೊಸ ವರ್ಷವನ್ನು(New year) ಸಂಭ್ರಮಿಸಿ,

ಹಿಂದಿರುಗುವಾಗ ಮುಂಬೈ ವಿಮಾನ ನಿಲ್ದಾಣದ(Airport) ನಿರ್ಗಮನ ಗೇಟ್‌ ಬಳಿಯಿದ್ದ ಮಾಧ್ಯಮಗಳನ್ನು ಕಂಡು ಹಿಂಜರಿಯದೇ, ಮಾಧ್ಯಮದವರ ಕಣ್ತಪ್ಪಿಸಿ ಹೋಗದೆ, ನೇರವಾಗಿ ನಡೆದುಕೊಂಡು ಬಂದಿದ್ದಾರೆ.

ಸದ್ಯ ಬಾಲಿವುಡ್‌ ಚಿತ್ರರಂಗದ ಟಾಪ್‌ ನಟಿಯರ ಸಾಲಿನಲ್ಲಿರುವ ನಟಿ ಕಿಯಾರಾ ಅಡ್ವಾಣಿ ಇದೀಗ ನಟ ಸಿದ್ದಾರ್ಥ್‌ ಮಲ್ಹೋತ್ರಾ ಅವರ ಪ್ರೀತಿಯ ಬಲೆಗೆ ಸಿಲುಕಿಕೊಂಡಿದ್ದಾರೆ ಎಂದು ಅಭಿಮಾನಿಗಳು ವದಂತಿಗಳು ಹಬ್ಬಿಸಿದ್ದಾರೆ.

ಇನ್ನು ಒಂದು ತಿಂಗಳಲ್ಲಿ ಈ ಜೋಡಿ ಹೊಸ ಬಾಳಿಗೆ ಹೆಜ್ಜೆಯಿಡಲು ಯೋಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಟಿ ಕಿಯಾರಾ ಗುಲಾಬಿ ಬಣ್ಣದ ಟಾಪ್ ಮತ್ತು ಬಿಳಿ ಪ್ಯಾಂಟ್‌ನೊಂದಿಗೆ, ಗೋಲ್ಡನ್ ಶೂಗಳನ್ನು ಧರಿಸುವ ಮೂಲಕ ಕಂಗೊಳಿಸಿದ್ದಾರೆ.

new year celebration

ಇನ್ನು ನಟ ಸಿದ್ದಾರ್ಥ್‌ ಮಲ್ಹೋತ್ರಾ ಕಪ್ಪು ಟ್ರ್ಯಾಕ್ ಪ್ಯಾಂಟ್‌ನಲ್ಲಿ ಬಿಳಿ ಶರ್ಟ್‌ನೊಂದಿಗೆ ಮಾಧ್ಯಮಗಳ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.

ಅವನೂ ತನ್ನೊಂದಿಗೆ ಬೆನ್ನುಹೊರೆಯನ್ನು ಹೊತ್ತೊಯ್ದನು. ಈ ಬಗ್ಗೆ ಇನ್ಸ್ಟಾಗ್ರಾಂ(Instagram) ನಲ್ಲಿ ಪಾಪರಾಜೋ ಎಂಬ ಹೆಸರಿನ ಖಾತೆಯು ವಿಮಾನ ನಿಲ್ದಾಣದಿಂದ ಸಿದ್ಧಾರ್ಥ್‌-ಕಿಯಾರಾ ಜೋಡಿ ಹೊರಬರುತ್ತಿರುವ ದೃಶ್ಯವನ್ನು ಹಂಚಿಕೊಂಡಿದೆ.

ಈ ವೀಡಿಯೊಗೆ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದು, ವಾವ್ ಬೆಸ್ಟ್ ಜೋಡಿ ಆಫ್ ಬಾಲಿವುಡ್ ಬಿಎಸ್ ಅಬ್ ಜಲ್ದಿ ಸೆ ಶಾದಿ ಕರೋ(ಬಾಲಿವುಡ್‌ನ ಅತ್ಯುತ್ತಮ ಜೋಡಿ,

ಈಗ ಶೀಘ್ರದಲ್ಲೇ ಮದುವೆಯಾಗಿ) ನಿಮ್ಮಿಬ್ಬರನ್ನೂ ವಧು ಮತ್ತು ವರನಾಗಿ ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: https://vijayatimes.com/landlord-kai-kudumba-awards/

ಮತ್ತೊಬ್ಬರು, “ನಿಮ್ಮಿಬ್ಬರ ಮದುವೆಗಾಗಿ ಇನ್ನು ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ” ಎಂದು ಕಮೆಂಟ್‌ ಮಾಡಿದ್ದಾರೆ. ಕಿಯಾರಾ ಮತ್ತು ಸಿದ್ಧಾರ್ಥ್ ದುಬೈನಲ್ಲಿ ಡಿಸೈನರ್ ಮನೀಶ್,

ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್(Karan johar) ಮತ್ತು ಹಿರಿಯ ನಟ ರಾಣಿ ಮುಖರ್ಜಿ(Rani mukharji) ಅವರೊಂದಿಗೆ ಹೊಸ ವರ್ಷವನ್ನು ಆಚರಿಸಿದರು.

ಸದ್ಯ ಸಾಮಾಜಿಕ ಜಾಲತಾಣದಲ್ಲಿ(Social media) ನಟ ಸಿದ್ಧಾರ್ಥ್ ಮತ್ತು ನಟಿ ಕಿಯಾರಾ ಜೋಡಿ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದರು, ಈ ಬಗ್ಗೆ ಇಬ್ಬರು ಕೂಡ ಎಲ್ಲಿಯೂ ಮಾತನಾಡಿಲ್ಲ!

ತಮ್ಮ ಸಂಬಂಧದ ಬಗ್ಗೆ ದೃಢಪಡಿಸಿಲ್ಲ. ಆದರೆ ಈ ಹಿಂದೆ ʼಕಾಫಿ ವಿತ್ ಕರಣ್ʼ(Coffee with Karan) ಕಾರ್ಯಕ್ರಮದಲ್ಲಿ ನಟಿ ಕಿಯಾರಾ,

ಸಿದ್ಧಾರ್ಥ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದರು. “ನಾನು ನಿರಾಕರಿಸುವುದಿಲ್ಲ ಅಥವಾ ಸ್ವೀಕರಿಸುವುದಿಲ್ಲ, ನಾವು ಖಂಡಿತವಾಗಿಯೂ ಆತ್ಮೀಯ ಸ್ನೇಹಿತರು, ಆಪ್ತ ಸ್ನೇಹಿತರಿಗಿಂತ ಹೆಚ್ಚು” ಎಂದು ಹೇಳಿದ್ದರು.

ಕಾರ್ಯಕ್ರಮದಲ್ಲಿ ಕಿಯಾರಾ ನೀಡಿದ ಹೇಳಿಕೆ ಸಾಕಷ್ಟು ವದಂತಿಗಳಿಗೆ ಕಾರಣವಾಗಿದೆ ಮತು ೨೦೨೧ ರಲ್ಲಿ ಬ್ಲಾಕ್‌ ಬಸ್ಟರ್‌ ಹಿಟ್‌ ಆದ ಶೇರ್‌ಶಾ(Sher shah) ಚಿತ್ರದಲ್ಲಿ ಈ ಜೋಡಿಯನ್ನು ಕಣ್ತುಂಬಿಕೊಂಡ ಸಿನಿಪ್ರೀಯರು,

ಇವರಿಬ್ಬರ ಜೋಡಿಯನ್ನು ಮೆಚ್ಚಿ ಮಾತನಾಡಿದ್ದು ಇದೆ. ಈ ಚಿತ್ರದ ಮೂಲಕವೇ ಕಿಯಾರಾ ಮತ್ತು ಸಿದ್ದಾರ್ಥ್‌ ನಡುವೆ ಉತ್ತಮ ಸ್ನೇಹ ಬೆಳೆಯಲು ಕಾರಣ ಎಂದು ಬಾಲಿವುಡ್‌ ಮಂದಿ ಇಂದಿಗೂ ಮಾತನಾಡುತ್ತಾರೆ.

Tags: cinemakairaadvanisiddarthmelhotra

Related News

‘ಜವಾನ್’ ಅಬ್ಬರ: ವಿಶ್ವಾದ್ಯಂತ ತೆರೆಯ ಮೇಲೆ ‘ಜವಾನ್‌’, ದಾಖಲೆ ಬರೆಯಲು ಶಾರುಖ್ ಖಾನ್‌ ರೆಡಿ!
ದೇಶ-ವಿದೇಶ

‘ಜವಾನ್’ ಅಬ್ಬರ: ವಿಶ್ವಾದ್ಯಂತ ತೆರೆಯ ಮೇಲೆ ‘ಜವಾನ್‌’, ದಾಖಲೆ ಬರೆಯಲು ಶಾರುಖ್ ಖಾನ್‌ ರೆಡಿ!

September 8, 2023
ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ’. ನಾನು ಧರ್ಮದ ವಿರೋಧಿ ಅಲ್ಲ, ನರೇಂದ್ರ ಮೋದಿಯ ವಿರೋಧಿ ಪ್ರಕಾಶ್ ರೈ
ಪ್ರಮುಖ ಸುದ್ದಿ

ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ’. ನಾನು ಧರ್ಮದ ವಿರೋಧಿ ಅಲ್ಲ, ನರೇಂದ್ರ ಮೋದಿಯ ವಿರೋಧಿ ಪ್ರಕಾಶ್ ರೈ

September 7, 2023
ರಮ್ಯಾ ಆಘಾತ: ರಮ್ಯಾಗೆ ಹೃದಯಾಘಾತ ಸುದ್ದಿ ವೈರಲ್ ! ಈ ಸುದ್ದಿ ಸುಳ್ಳಾಗಿದ್ದು ಯೂರೋಪ್ ಪ್ರವಾಸದಲ್ಲಿ ರಮ್ಯಾ
Vijaya Time

ರಮ್ಯಾ ಆಘಾತ: ರಮ್ಯಾಗೆ ಹೃದಯಾಘಾತ ಸುದ್ದಿ ವೈರಲ್ ! ಈ ಸುದ್ದಿ ಸುಳ್ಳಾಗಿದ್ದು ಯೂರೋಪ್ ಪ್ರವಾಸದಲ್ಲಿ ರಮ್ಯಾ

September 6, 2023
ನಟ ಶಾರುಖ್ ಖಾನ್ ನಿವಾಸ ʼಮನ್ನತ್ʼ ಮುಂದೆ ಭಾರೀ ಪ್ರತಿಭಟನೆ ; ಕಾರಣವೇನು..?!
ಪ್ರಮುಖ ಸುದ್ದಿ

ನಟ ಶಾರುಖ್ ಖಾನ್ ನಿವಾಸ ʼಮನ್ನತ್ʼ ಮುಂದೆ ಭಾರೀ ಪ್ರತಿಭಟನೆ ; ಕಾರಣವೇನು..?!

August 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.