• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ದಯವಿಟ್ಟು ನಟಿಯರನ್ನು ಹಿಮದಲ್ಲಿ ಕುಣಿಯುವಂತೆ ಮಾಡಬೇಡಿ ; ನಿರ್ಮಾಪಕರಿಗೆ ನಟಿ ಶ್ರುತಿ ಹಾಸನ್ ಮನವಿ

Teju Srinivas by Teju Srinivas
in Vijaya Time, ಮನರಂಜನೆ
ದಯವಿಟ್ಟು ನಟಿಯರನ್ನು ಹಿಮದಲ್ಲಿ ಕುಣಿಯುವಂತೆ ಮಾಡಬೇಡಿ ; ನಿರ್ಮಾಪಕರಿಗೆ ನಟಿ ಶ್ರುತಿ ಹಾಸನ್ ಮನವಿ
0
SHARES
176
VIEWS
Share on FacebookShare on Twitter

Tamilnadu : ಹಿಮದಲ್ಲಿ ನಟಿಯರನ್ನು ಕುಣಿಯುವಂತೆ ಮಾಡಬೇಡಿ ಎಂದು ಚಿತ್ರ ನಿರ್ಮಾಪಕರಿಗೆ ಟಾಲಿವುಡ್ ಸ್ಟಾರ್ ನಟ ಕಮಲ್ ಹಾಸನ್ (Kamal Haasan) ಅವರ ಪುತ್ರಿ ನಟಿ ಶ್ರುತಿ ಹಾಸನ್ (Shruti Haasan) ಅವರು ಮನವಿ (Shruti Haasan appeals producers) ಮಾಡಿದ್ದಾರೆ.

Shruti Haasan appeals producers


ಹಿಮದಲ್ಲಿ ಸೀರೆ ಧರಿಸಿ ಡ್ಯಾನ್ಸ್ ಮಾಡುವ ಸವಾಲಿನ ಬಗ್ಗೆ ನಟಿ ಶ್ರುತಿ ಹಾಸನ್ ಅವರು ಮಾತನಾಡಿದ್ದಾರೆ.

ಇತ್ತೀಚೆಗೆ ವಾಲ್ಟೇರ್ ವೀರಯ್ಯ (Walter Veeriah ) ಚಿತ್ರದ ಶ್ರೀದೇವಿ (Sridevi) ಚಿರಂಜೀವಿ ಹಾಡಿನಲ್ಲಿ ಸೀರೆ ಧರಿಸಿ ಹಿಮದಲ್ಲಿ ನೃತ್ಯ ಮಾಡುತ್ತಿದ್ದರು.

ಚಿರಂಜೀವಿ ಅಭಿನಯದ ವಾಲ್ಟೇರ್ ವೀರಯ್ಯ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ನಟಿ ಶ್ರುತಿ ಹಾಸನ್, ಸೀರೆಯಲ್ಲಿ ಹಿಮದಲ್ಲಿ ಕುಣಿಯುವುದು ಸುಲಭದ ಮಾತಲ್ಲ!

ದಯಮಾಡಿ ಚಲನಚಿತ್ರ ನಿರ್ಮಾಪಕರು ಈ ರೀತಿ ಮಾಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ತನಗೆ ಇದು ತುಂಬಾ ಸವಾಲಿನ ಸಂಗತಿಯಾಗಿದೆ ಮತ್ತು ಇದನ್ನು ಮಾಡುವುದನ್ನು ನಿಲ್ಲಿಸುವಂತೆ ವಿನಂತಿಸಿದ್ದಾರೆ.

Shruti Haasan appeals producers


ವಾಲ್ಟೇರ್ ವೀರಯ್ಯ (Walter Veeriah ) ಹಾಡಿನ ಶ್ರೀದೇವಿ ಚಿರಂಜೀವಿ ಹಾಡಿನಲ್ಲಿ ಶ್ರುತಿ ಹಾಸನ್ ಸೀರೆಯಲ್ಲಿ ಹಿಮದಲ್ಲಿ ನೃತ್ಯ ಮಾಡುತ್ತಿದ್ದರು.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳ ಜೊತೆಗಿನ ಸಂವಾದದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು,

ಹಿಮದಲ್ಲಿ ನೃತ್ಯ ಮಾಡುವುದು ಏಕೆ ತುಂಬಾ ಕಷ್ಟಕರವಾಗಿದೆ ಎಂದರೆ ನನಗೆ ಹಿಮದಲ್ಲಿ ನೃತ್ಯ ಮಾಡುವುದು ಇಷ್ಟವಿಲ್ಲ. ಇದು ನಿಜವಾಗಿಯೂ ಕಷ್ಟ ಮತ್ತು ನಾಯಕ ನಟರು ಜಾಕೆಟ್ (Jacket) ಧರಿಸಬಹುದು.

ಆದ್ರೆ, ನಾಯಕ ನಟಿಯರಿಗೆ ಜಾಕೆಟ್, ಕೋಟ್, ಶಾಲು ಕೂಡ ಇಲ್ಲ! ಸಂಪೂರ್ಣವಾಗಿ ಏನೂ ಇಲ್ಲ. ಹಿಮದ ಚಳಿಯಲ್ಲಿ ಸೀರೆ ಧರಿಸಿ (Shruti Haasan appeals producers) ಮಾಡುವುದು ಕಷ್ಟಕರವಾಗಿದೆ.

ನಾನು ಈ ಬಗ್ಗೆ ಸ್ಪಷ್ಟವಾಗಿ ನಿರ್ಮಾಪಕರಲ್ಲಿ ವಿನಂತಿಯನ್ನು ಮಾಡಲು ಬಯಸುತ್ತೇನೆ.

https://youtu.be/RxuXnFQRclQ

ನಟಿಯರಿಗೆ ಹಿಮದ ಸುತ್ತಮುತ್ತ ಡ್ಯಾನ್ಸ್ ಮಾಡಿಸಲು ಬಯಸಿದರೆ ಅವರಿಗೆ ಸೀರೆಯಲ್ಲಿ ಮಾಡಲು ಹೇಳಬೇಡಿ! ಇದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.


ಈ ಹಾಡಿನಲ್ಲಿ ನಟಿ ಶ್ರುತಿ ಹಾಸನ್ (Shruti Haasan) ಅವರು ಬಿಳಿ ಮತ್ತು ನೀಲಿ ಸೀರೆ ಮತ್ತು ತೋಳಿಲ್ಲದ ರವಿಕೆಯಲ್ಲಿ ಕಾಣಿಸಿಕೊಂಡರೆ, ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಅವರು ಟೀ ಶರ್ಟ್, ಡೆನಿಮ್ಸ್, ಬ್ಲೇಜರ್ ಮತ್ತು ಶೂಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಮುಂಬರುವ ತೆಲುಗು ಆಕ್ಷನ್-ಥ್ರಿಲ್ಲರ್ ಸಲಾರ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇನೆ ಎಂದು ಖಚಿತಪಡಿಸಲು ನಟಿ ಶ್ರುತಿ ಹಾಸನ್ ಇತ್ತೀಚೆಗೆ ಇನ್ಸ್ಟಾಗ್ರಾಂ ಲೈವ್ ಬಂದಿದ್ದರು.

ಸಲಾರ್ ನಲ್ಲಿ ಮಿಂಚಿರುವ ತಮ್ಮ ಸಹ ನಟ ಡಾರ್ಲಿಂಗ್ ಪ್ರಭಾಸ್ ಬಗ್ಗೆ ಮೆಚ್ಚುಗೆ ಮಾತನಾಡಿದ ನಟಿ ಶುೃತಿ ಹಾಸನ್, ಪ್ರಭಾಸ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

Tags: chiranjeevishruti haasanTamilnaduTollywood

Related News

ಇಂದು ಐಪಿಎಲ್ 2023 ರ ಚೆನ್ನೈ Vsಗುಜರಾತ್ ಫೈನಲ್ ಪಂದ್ಯ : ಯಾರಿಗೆ ಒಲಿಯಲಿದೆ ಕಪ್‌?
Sports

ಇಂದು ಐಪಿಎಲ್ 2023 ರ ಚೆನ್ನೈ Vsಗುಜರಾತ್ ಫೈನಲ್ ಪಂದ್ಯ : ಯಾರಿಗೆ ಒಲಿಯಲಿದೆ ಕಪ್‌?

May 29, 2023
ಸರ್ಕಾರಿ ಶಾಲೆಗಳಿಗೆ ಹೊಸ ಮಾರ್ಗಸೂಚಿ ಜಾರಿ: ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಏನೆಲ್ಲಾ ಕ್ರಮ ಜಾರಿ?
Vijaya Time

ಸರ್ಕಾರಿ ಶಾಲೆಗಳಿಗೆ ಹೊಸ ಮಾರ್ಗಸೂಚಿ ಜಾರಿ: ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಏನೆಲ್ಲಾ ಕ್ರಮ ಜಾರಿ?

May 29, 2023
ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ
Vijaya Time

ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ

May 29, 2023
ಜೂನ್ 12ಕ್ಕೆ ಪಾಟ್ನಾದಲ್ಲಿ ಮಹಾಘಟ್‌ ಬಂಧನ್‌ ಸಭೆ: ನಿತೀಶ್‌ ಕುಮಾರ್‌ ಆಹ್ವಾನ ಸ್ವೀಕರಿಸಿದ ಕಾಂಗ್ರೆಸ್‌
Vijaya Time

ಜೂನ್ 12ಕ್ಕೆ ಪಾಟ್ನಾದಲ್ಲಿ ಮಹಾಘಟ್‌ ಬಂಧನ್‌ ಸಭೆ: ನಿತೀಶ್‌ ಕುಮಾರ್‌ ಆಹ್ವಾನ ಸ್ವೀಕರಿಸಿದ ಕಾಂಗ್ರೆಸ್‌

May 29, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.