Job News 2024 : ಸೌಥ್ ಸೆಂಟ್ರಲ್ ರೈಲ್ವೆಯಲ್ಲಿನ (South Central Railway) ಕ್ರೀಡಾ ಕೋಟಾದಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ (Various vacant posts) ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ (National, International) ಹಾಗೂ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಸಾಧನೆ ಮಾಡಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು (Apply) . ಈ ಕುರಿತ ವಿವರ ಇಲ್ಲಿದೆ.
ನೇಮಕಾತಿ ಪ್ರಾಧಿಕಾರ – ರೈಲ್ವೆ ನೇಮಕಾತಿ ಮಂಡಳಿ (Railway Recruitment Board)
ಒಟ್ಟು ಹುದ್ದೆಗಳ ಸಂಖ್ಯೆ : 61

ವಿದ್ಯಾರ್ಹತೆಗಳು
ಲೆವೆಲ್ 1 ಹುದ್ದೆಗಳಿಗೆ SSLC ಜತೆಗೆ ITI ಪಾಸ್ ಮಾಡಿರಬೇಕು.
ಲೆವೆಲ್ 3 ಮತ್ತು ಲೆವೆಲ್ 2 ಹುದ್ದೆಗಳಿಗೆ PUC ಅಥವಾ ITI ಪಾಸ್ ಮಾಡಿರಬೇಕು.
ಲೆವೆಲ್ 4 ಮತ್ತು ಲೆವೆಲ್ 5 ಹುದ್ದೆಗಳಿಗೆ ಅಂಗೀಕೃತ ವಿವಿಯಿಂದ (Recognized university) ಯಾವುದೇ ಪದವಿ ಪಡೆದಿರಬೇಕು.
ಕ್ರೀಡಾ ಅರ್ಹತೆಗಳು : (Sports qualifications)
ಈ ಕೆಳಗಿನ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರೀಯ, (State, National,) ಅಂತರರಾಷ್ಟ್ರೀಯ ಹಾಗೂ ವಿವಿಗಳ ಮಟ್ಟದಲ್ಲಿ ಚಾಂಪಿಯನ್ಶಿಪ್ ಪಡೆದ (Received the championship) ಹಾಗೂ ಸದ್ಯ ಕ್ರಿಯಾಶೀಲರಾಗಿರುವವರು ಅರ್ಜಿ ಸಲ್ಲಿಸಬಹುದು. (Can apply)
ಕುಸ್ತಿ (ಪುರುಷ) ಫ್ರೀ ಸ್ಟೈಲ್ (Wrestling (Male) Freestyle)
ಭಾರ ಎತ್ತುವಿಕೆ
ಪವರ್ಲಿಫ್ಟಿಂಗ್ (Powerlifting) (ಪುರುಷ)
ಪವರ್ಲಿಫ್ಟಿಂಗ್ (ಮಹಿಳೆ)
ಶೂಟಿಂಗ್ (Shotting)
ಕಬ್ಬಡಿ (Hemp)
ಹಾಕಿ (Hockey)
ಜಿಮ್ನಾಸ್ಟಿಕ್ (ಪುರುಷ)
ಕ್ರಿಕೆಟ್ (ಪುರುಷ)
ಕ್ರಿಕೆಟ್ (ಮಹಿಳೆ)
ಬಾಲ್ ಬ್ಯಾಡ್ಮಿಂಟನ್ (ಪುರುಷ)
ವೇತನ ವಿವರ :
ಲೆವೆಲ್ 4 ಹುದ್ದೆಗೆ ವೇತನ : ರೂ.25,500-81,100.
ಲೆವೆಲ್ 5 ಹುದ್ದೆಗೆ ವೇತನ : ರೂ.29,200-92,300.
ಲೆವೆಲ್ 3 ಹುದ್ದೆಗೆ ವೇತನ : ರೂ.21,700-69,100.
ಲೆವೆಲ್ 2 ಹುದ್ದೆಗೆ ವೇತನ : ರೂ.19,900-63,200.
ಅರ್ಜಿ ಶುಲ್ಕ ವಿವರ : (Application Fee Details)
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.500.
OBC ವರ್ಗ ರೂ.500. (OBC Category Rs.500.)
SC / ST / EWS / ಮಾಜಿ ಸೈನಿಕರು ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ರೂ.250.
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ, PET, PST, ಮೆಡಿಕಲ್ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ವಯೋಮಿತಿ : ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು.
ಪ್ರಮುಖ ದಿನಾಂಕಗಳು (Important dates)
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 04-01-2025
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 03-02-2025
ಅರ್ಜಿ ಸಲ್ಲಿಸ ಬೇಕಾದ ವೆಬ್ವಿಳಾಸ : (Web address to apply)
ಸೌಥ್ ಸೆಂಟ್ರಲ್ ರೈಲ್ವೆಯ ಆರ್ಆರ್ಸಿ ವೆಬ್ ಪೋರ್ಟಲ್ : https://iroams.com/rrc_scr_sports2025/