Bellary : ನಕಲು ಮಾಡಿ ನಾನು SSLC ಪಾಸಾದೆ ಅನ್ನೋ ಸಾರಿಗೆ ಸಚಿವ ಶ್ರೀರಾಮುಲು ಅವರ ಹೇಳಿಕೆ ಈ ಭಾರೀ ವಿವಾದಕ್ಕೀಡಾಗಿದೆ. ಬಳ್ಳಾರಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಸಾರಿಗೆ ಹಾಗೂ ಕರ್ನಾಟಕ ರಾಜ್ಯದ ಬುಡಕಟ್ಟು ಕಲ್ಯಾಣ ಸಚಿವರಾದ ಶ್ರೀರಾಮುಲು (sriramulu viral statement) ಈ ವಿದಾದಿತ ಹೇಳಿಕೆಯನ್ನು ನೀಡಿದ್ದರು.

ತಾನು 10ನೇ ತರಗತಿಯ ಪರೀಕ್ಷೆಯನ್ನು ನಕಲು ಮಾಡಿ ಪಾಸಾಗಿದ್ದೇನೆ. ನಕಲು ಮಾಡುವ ವಿಷಯದಲ್ಲಿ ನಾನು ಪಿಎಚ್ಡಿ (sriramulu viral statement) ಪದವಿ ಪಡೆದಿದ್ದೇನೆ ಎಂದು ವಿಚಿತ್ರ ಹೇಳಿಕೆ ನೀಡಿದ್ದಾರೆ.
ಇದನ್ನೂ ನೋಡಿ : https://fb.watch/hmOLu7-sy5/ ಪೊಲೀಸರಿಗೆ ರೂಲ್ಸ್ ಇಲ್ವಾ?ಪ್ರಶ್ನಿಸಿದ್ರೆ ಜೀಪು ಹತ್ತಿಸ್ತಾರೆ. Police break rules!
ಪ್ರತಿದಿನ ನನ್ನನ್ನು ಟ್ಯೂಷನ್ನಲ್ಲಿ ಅವಮಾನಿಸಲಾಗುತ್ತಿತ್ತು. ಮತ್ತು ನಾನು ಯಾವುದಕ್ಕೂ ಯೋಗ್ಯನಲ್ಲ ಎಂದು ಶಿಕ್ಷಕರು ಹೇಳುತ್ತಿದ್ದರು.
ಆ ಸಮಯದಲ್ಲಿ ನಾನು 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾದಾಗ ನನ್ನ ಶಿಕ್ಷಕರು ಅಶ್ಚರ್ಯ ಪಟ್ಟರು. ನಾನು ನನ್ನ ಶಿಕ್ಷಕರಿಗೆ 10ನೇ ತರಗತಿ ಪರೀಕ್ಷೆಯಲ್ಲಿ ನಕಲು ಮಾಡಿ ಉತ್ತೀರ್ಣನಾಗಿದ್ದೇನೆ.
ನಾನು ಪರೀಕ್ಷೆಯನ್ನು ನಕಲು ಮಾಡಿ ಬರೆದಿರುವ ವಿಚಾರ ಗೊತ್ತೇ ಇರಲಿಲ್ಲ. ನಕಲು ಮಾಡುವ ವಿಷಯದಲ್ಲಿ ನಾನು ಪಿಎಚ್ಡಿ ಹೊಂದಿದ್ದೇನೆ ಎಂದು ಶ್ರೀರಾಮುಲು ಹೇಳಿದ್ದಾರೆ. ಇತ್ತೀಚೆಗಷ್ಟೇ ಶ್ರೀರಾಮುಲು ಕರ್ನಾಟಕದ ಮಾಜಿ ಮುಖ್ಯಮಂತ್ರಿ,
ಇದನ್ನೂ ಓದಿ : https://vijayatimes.com/mandous-effect-in-karnataka/