• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ವ್ಯಾಲೆಂಟೈನ್ಸ್‌ ದಿನ ನನ್ನೊಂದಿಗೆ ಊಟಕ್ಕೆ ಬರ್ತಿರಾ? ; ಫ್ಯಾನ್‌ ಪ್ರಶ್ನೆಗೆ SRK ಕೊಟ್ಟ ಉತ್ತರ ಹೀಗಿದೆ!

Rashmitha Anish by Rashmitha Anish
in ಮನರಂಜನೆ
ವ್ಯಾಲೆಂಟೈನ್ಸ್‌ ದಿನ ನನ್ನೊಂದಿಗೆ ಊಟಕ್ಕೆ ಬರ್ತಿರಾ? ; ಫ್ಯಾನ್‌ ಪ್ರಶ್ನೆಗೆ SRK ಕೊಟ್ಟ ಉತ್ತರ ಹೀಗಿದೆ!
0
SHARES
51
VIEWS
Share on FacebookShare on Twitter

Mumbai : ಬಾಲಿವುಡ್‌ ಚಿತ್ರರಂಗದ ಕಿಂಗ್‌ ಖಾನ್‌, ನಟ ಶಾರೂಖ್‌ ಖಾನ್‌(Shah Rukh Khan) ಅವರಿಗೆ asksrk ಎಂಬ ಸಾಮಾಜಿಕ ಜಾಲತಾಣದ ಪ್ರಶ್ನಾವಳಿ ವೇಳೆ ಮಹಿಳಾ(SRK’s answer fan’s question) ಅಭಿಮಾನಿಯೊಬ್ಬರು ಕೇಳಿದ ಪ್ರಶ್ನಗೆ ಶಾರೂಖ್‌ ಅವರು ಕೊಟ್ಟ ಉತ್ತರವನ್ನು ಕಂಡು ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸದ್ಯ ಬಾಲಿವುಡ್‌ ಅಂಗಳದಲ್ಲಿ ಪಠಾಣ್‌(Pathan) ಚಿತ್ರ ಅದ್ಭುತ ಪ್ರದರ್ಶನ ಕಾಣುವುದರ ಜೊತೆಗೆ ಉತ್ತಮ ಗಳಿಕೆಯನ್ನು ಕೂಡ ಕಾಣುತ್ತಿದ್ದು, ಚಿತ್ರತಂಡ ಈ ಒಂದು ಸಂಭ್ರಮವನ್ನು ಆಚರಣೆ ಮಾಡುವಲ್ಲಿ ಸಂಪೂರ್ಣ ನಿರತರಾಗಿದೆ.

SRK's answer fan's question

ಈ ನಡುವೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ(Social Media) ಹೆಚ್ಚು ಸಕ್ರಿಯರಾಗಿರುವ ನಟ ಶಾರೂಖ್‌ ಖಾನ್‌ ಅವರು,

ಆಸ್ಕ್‌ ಎಸ್‌.ಆರ್.ಕೆ(ask S R K) ಎಂಬ ಸಾಮಾಜಿಕ ಜಾಲತಾಣದ ಪ್ರಶ್ನಾವಳಿಯನ್ನು ಟ್ವಿಟರ್‌ನಲ್ಲಿ ಏರ್ಪಡಿಸಿದ್ದರು.

ಇದರಲ್ಲಿ ಶಾರೂಖ್‌ ಖಾನ್‌ ಅವರಿಗೆ ಅಭಿಮಾನಿಗಳು ತಮಗೆ ಅನಿಸಿದ ಯಾವುದಾದರೂ ಪ್ರಶ್ನೆಯನ್ನು ನೇರವಾಗಿ (SRK’s answer fan’s question) ಕೇಳುವಂತೆ ಅವಕಾಶವನ್ನು ಕಲ್ಪಿಸಲಾಗಿತ್ತು.

https://youtu.be/sPkq_OwJXnM

ಈ ಸಮಯವನ್ನು ಸದುಪಯೋಗ ಪಡಿಸಿಕೊಂಡ ಅವರ ಮಹಿಳಾ ಅಭಿಮಾನಿಯೊಬ್ಬರು, ನೇರವಾಗಿ ತಮ್ಮ ಮನಸ್ಸಿಗೆ ಬಂದ ಪ್ರಶ್ನೆಯೊಂದನ್ನು ಮುಜುಗರವಿಲ್ಲದೆ ಕೇಳಿದ್ದಾರೆ.

ಇದಕ್ಕೆ ನಟ ಶಾರೂಖ್‌ ಖಾನ್‌ ಅವರು ಹಾಸ್ಯಸ್ಪದವಾಗಿಯೇ ಉತ್ತರಿಸಿದ್ದಾರೆ.

SRK's answer fan's question

ಮಹಿಳಾ ಅಭಿಮಾನಿಯೊಬ್ಬರು ಶಾರೂಖ್‌ ಖಾನ್‌ ಅವರನ್ನು ಟ್ವಿಟರ್‌ನಲ್ಲಿ(Twitter) ಟ್ಯಾಗ್‌ ಮಾಡಿ, ಸರ್‌ ನೀವು ನನ್ನೊಂದಿಗೆ ಈ ಬಾರಿಯ ವ್ಯಾಲೆಂಟೈನ್‌(Valentine) ದಿನ ಊಟಕ್ಕೆ ಬರ್ತಿರಾ? ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ನಟ ಶಾರೂಖ್‌ ಖಾನ್‌, ನೀವು ಯಾರಾದರೂ ಒಬ್ಬ ಗೆಳೆಯನನ್ನು ನಿಮ್ಮೊಡನೆ ಕೂಡಿಕೊಂಡು ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಪಠಾಣ್‌(Pathan) ಸಿನಿಮಾವನ್ನು ನೋಡಿ ಎಂದು ಹೇಳಿದ್ದಾರೆ.

ಶಾರೂಖ್‌ ಖಾನ್‌ ಅವರ ಈ ಒಂದು ಟ್ವೀಟ್‌ ನೋಡಿದ ಅವರ ಅಭಿಮಾನಿಗಳು ಫಿದಾ ಆಗಿದ್ದು, ಅದನ್ನು ರೀ-ಟ್ವೀಟ್‌ ಮಾಡುವ ಮುಖೇನ ಹೆಚ್ಚು ಭಾರಿ ಶೇರ್‌ ಮಾಡಿದ್ದಾರೆ.

ಈ ಟ್ವೀಟ್ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ(Platform) ಭಾರಿ ವೈರಲ್ ಆಗಿದೆ ಮತ್ತು 4.8 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ! ಹೆಚ್ಚುವರಿಯಾಗಿ, ಈ ಟ್ವೀಟ್ 79,000 ಕ್ಕೂ ಹೆಚ್ಚು ಲೈಕ್‌ ಮತ್ತು ಸಾಕಷ್ಟು ಕಮೆಂಟ್‌ಗಳನ್ನು ಪಡೆದುಕೊಂಡಿದೆ.

ನಟ ಶಾರೂಖ್‌ ಖಾನ್‌ ಅವರ ಅಭಿಮಾನಿಗಳು ಸದ್ಯ ಅವರ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಮಾಹಿತಿ ಪಡೆಯಲು ಹೆಚ್ಚು ಕಾತುರರಾಗಿದ್ದಾರೆ ಎಂದೇ ಹೇಳಬಹುದು.

Tags: BollywoodShah Rukh Khan"tweets

Related News

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು
ಮನರಂಜನೆ

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು

March 24, 2023
ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್
ಮನರಂಜನೆ

ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್

March 24, 2023
21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?
ಪ್ರಮುಖ ಸುದ್ದಿ

21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?

March 14, 2023
ಭಾರತದ “ದಿ ಎಲಿಫೆಂಟ್ ವಿಸ್ಪರರ್ಸ್” ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಗರಿ : ಆಸ್ಕರ್ ಗೆದ್ದವರ ಸಂಪೂರ್ಣ ಮಾಹಿತಿ ಇಲ್ಲಿದೆ
ಮನರಂಜನೆ

ಭಾರತದ “ದಿ ಎಲಿಫೆಂಟ್ ವಿಸ್ಪರರ್ಸ್” ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಗರಿ : ಆಸ್ಕರ್ ಗೆದ್ದವರ ಸಂಪೂರ್ಣ ಮಾಹಿತಿ ಇಲ್ಲಿದೆ

March 14, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.