Bangalore:2019ನೇಯ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು (State Annual Film Award) ರಾಜ್ಯ ಸರ್ಕಾರ (State Govt) ಘೋಷಣೆ ಮಾಡಿದೆ. ಸುದೀಪ್ (Sudeep) ಮತ್ತು ಅನುಪಮಾ ಗೌಡ (Anupama Gowda) ಅವರಿಗೆ ಅತ್ಯುತ್ತಮ ನಟ (Best actor) ಹಾಗೂ ನಟಿ (Best actress) ಪ್ರಶಸ್ತಿ ದೊರೆಕಿದೆ. ಇನ್ನು ಇತರೆ ವಿಭಾಗಗಳ ವಿಜೇತರ ಪಟ್ಟಿ ಹೀಗಿದೆ.

2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ವಿಜೇತರು :
ಅತ್ಯುತ್ತಮ ನಟ: ಸುದೀಪ್
ಚಿತ್ರ : ಪೈಲ್ವಾನ್ (Pailwan)
ಅತ್ಯುತ್ತಮ ನಟಿ : ಅನುಪಮಾ ಗೌಡ
ಚಿತ್ರ : ತ್ರಯಂಬಕಂ (Trimbakam)
ಅತ್ಯುತ್ತಮ ಮೊದಲ ಚಿತ್ರ : ಮೋಹನದಾಸ (Mohandas)
ನಿರ್ದೇಶನ : ಪಿ. ಶೇಷಾದ್ರಿ (P. Seshadri)
ದ್ವಿತೀಯ ಅತ್ಯುತ್ತಮ ಚಿತ್ರ : ಲವ್ ಮಾಕ್ಟೈಲ್ (Love Mocktail)
ನಿರ್ದೇಶನ : ಡಾರ್ಲಿಂಗ್ ಕೃಷ್ಣ (Darling Krishna)
ತೃತೀಯ ಅತ್ಯುತ್ತಮ ಚಿತ್ರ : ಅರ್ಘ್ಯಂ (Arghyam)
ನಿರ್ದೇಶನ : ವೈ ಶ್ರೀನಿವಾಸ್
ಅತ್ಯುತ್ತಮ ಪೋಷಕ ನಟ:
ತಬಲಾ ನಾಣಿ (ಕೆಮಿಸ್ಟ್ರಿ ಆಫ್ ಕರಿಯಪ್ಪ)
ಅತ್ಯುತ್ತಮ ಪೋಷಕ ನಟಿ:
ಅನೂಷಾ ಕೃಷ್ಣ (ಬ್ರಾಹ್ಮಿ)
ಸಾಮಾಜಿಕ ಕಾಳಜಿಯ ಚಿತ್ರ: ಕನ್ನೇರಿ ಸಿನಿಮಾ
ನಿರ್ದೇಶನ : ಮಂಜುನಾಥ್ ಎಸ್
ಅತ್ಯುತ್ತಮ ಮನರಂಜನಾ ಚಿತ್ರ : ಇಂಡಿಯಾ v/s ಇಂಗ್ಲೆಂಡ್ ಸಿನಿಮಾ (India v/s England movie)
ನಿರ್ದೇಶನ : ನಾಗತಿಹಳ್ಳಿ ಚಂದ್ರಶೇಖರ್
ಅತ್ಯುತ್ತಮ ಮಕ್ಕಳ ಚಿತ್ರ: ಎಲ್ಲಿ ಆಡೋದು ನಾವು ಎಲ್ಲಿ ಆಡೋದು
ನಿರ್ದೇಶನ : ಜಿ. ಅರುಣ್ ಕುಮಾರ್
ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಗೋಪಾಲಗಾಂಧಿ
ನಿರ್ದೇಶನ : ನಾಗೇಶ್ ಎನ್.
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ಟ್ರಿಬಲ್ ತಲಾಕ್ (ಬ್ಯಾರಿ ಭಾಷೆ) (Barry Language)
ನಿರ್ದೇಶನ : ಯೂಕೂಬ್ ಖಾದರ್ ಗುಲ್ವಾಡಿ
ಅತ್ಯುತ್ತಮ ಕತೆ: ಜಯಂತ್ ಕಾಯ್ಕಿಣಿ ( ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ)
ಅತ್ಯುತ್ತಮ ಚಿತ್ರಕತೆ: ಡಾರ್ಲಿಂಗ್ ಕೃಷ್ಣ (Darling Krishna)– ಲವ್ ಮಾಕ್ಟೈಲ್ ಚಿತ್ರ
ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ (ಅಮೃತಮತಿ ಚಿತ್ರ)
ಅತ್ಯುತ್ತಮ ಛಾಯಾಗ್ರಹಣ: ಜಿ.ಎಸ್ ಭಾಸ್ಕರ್
ಅತ್ಯುತ್ತಮ ಸಂಗೀತ ನಿರ್ದೇಶನ: ವಿ. ಹರಿಕೃಷ್ಣ (V. Harikrishna) (ಯಜಮಾನ)
ಅತ್ಯುತ್ತಮ ಸಂಕಲನ: ಜಿ. ಬಸವರಾಜ್ ಅರಸ್
ಅತ್ಯುತ್ತಮ ಬಾಲ ನಟ: ಮಾಸ್ಟರ್ ಪ್ರೀತಂ ( ಮಿಂಚುಹುಳು)
ಅತ್ಯುತ್ತಮ ಬಾಲ ನಟಿ: ಬೇಬಿ ವೈಷ್ಣವಿ ಅಡಿಗ (ಸುಗಂಧಿ)
ಅತ್ಯುತ್ತಮ ಕಲಾ ನಿರ್ದೇಶನ: ಹೊಸ್ಮನೆ ಮೂರ್ತಿ (ಮೋಹನದಾಸ)
ಅತ್ಯುತ್ತಮ ಗೀತ ರಚನೆ: ರಝಾಕ್ ಪುತ್ತೂರು (ಪೆನ್ಸಿಲ್ ಬಾಕ್ಸ್)
ಅತ್ಯುತ್ತಮ ಹಿನ್ನೆಲೆ ಗಾಯಕ: ರಘು ದೀಕ್ಷಿತ್ (Raghu Dixit) ( ಲವ್ ಮಾಕ್ಟೈಲ್)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಜಯದೇವಿ ಜಿಂಗಮ ಶೆಟ್ಟಿ ( ರಾಗಭೈರವಿ ಚಿತ್ರ)
ತೀರ್ಪುಗಾರರ ವಿಶೇಷ ಪ್ರಶಸ್ತಿ: ಅಮೃತಮತಿ ಚಿತ್ರ ಹಾಗೂ ತಮಟೆ ನರಸಿಂಹಯ್ಯ ಚಿತ್ರಗಳು
ಅತ್ಯುತ್ತಮ ನಿರ್ವಾಹಕ: ಆರ್. ಗಂಗಾಧರ್ (ಮಕ್ಕಡ್ ಮನಸ್)