• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಮೆಟ್ರೋ ಪ್ರಯಾಣಿಕರ ಸುರಕ್ಷತೆಗೆ ಹೊಸ ಪ್ಲಾನ್: ಸ್ಟೀಲ್ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಮುಂದಾದ BMRCL

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಮೆಟ್ರೋ ಪ್ರಯಾಣಿಕರ ಸುರಕ್ಷತೆಗೆ ಹೊಸ ಪ್ಲಾನ್: ಸ್ಟೀಲ್ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಮುಂದಾದ BMRCL
0
SHARES
18
VIEWS
Share on FacebookShare on Twitter
  • ಆತ್ಮಹತ್ಯೆ ತಡೆಗೆ ಮೆಟ್ರೋ ನಿಲ್ದಾಣಗಳಲ್ಲಿ (steel barricade in metro station) ಹೊಸ ಸುರಕ್ಷತಾ ಕ್ರಮ
  • 83 ನಿಲ್ದಾಣಗಳಲ್ಲಿ ತ್ವರಿತ ಸುರಕ್ಷತಾ ಕ್ರಮ
  • ಪ್ಲಾಟ್‌ಫಾರ್ಮ್ ಸುರಕ್ಷತೆ ಹೆಚ್ಚಿಸಲು ತಾತ್ಕಾಲಿಕ ಕ್ರಮ, ಭವಿಷ್ಯದಲ್ಲಿ PSD ಅಳವಡಿಕೆ ಚಿಂತನೆ

Bengaluru: ಬೆಂಗಳೂರು ನಗರದ ನಮ್ಮ ಮೆಟ್ರೋದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳ (steel barricade in metro station) ಸಂಖ್ಯೆ ಹೆಚ್ಚುತ್ತಿದೆ. ಕೆಲವರು ಟ್ರ್ಯಾಕ್‌ಗೆ ಹಾರಿ ಜೀವನಕ್ಕೆ ಮುಕ್ತಾಯ ಕೊಡುವ ತೀರ್ಮಾನ ಮಾಡಲಾರಂಭಿಸಿದ್ದಾರೆ .

ಹಾಗಾಗಿ ಕಳೆದ ಎರಡು ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದ ಮೆಟ್ರೋ ಪ್ರಯಾಣಿಕರಲ್ಲಿ ಆತಂಕ ಸೃಷ್ಟವಾಗಿದೆ.

ಸಾರ್ವಜನಿಕ ಒತ್ತಾಯದ ನಂತರ, ಬಿಎಂಆರ್‌ಸಿಎಲ್ (BMRCL) ತುರ್ತು ಕ್ರಮವಾಗಿ ಸ್ಟೀಲ್ ಬ್ಯಾರಿಕೇಡ್‌ಗಳನ್ನು ಅಳವಡಿಸಲು ನಿರ್ಧರಿಸಿದೆ.

steel barricade in metro station

ಸಾರ್ವಜನಿಕರು, ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌ಗಳು (PSD) ಅಳವಡಿಸಿದರೆ ಮಾತ್ರ (steel barricade in metro station) ನಿರ್ದಿಷ್ಟ ವ್ಯಕ್ತಿಗಳನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಟೀಲ್ ಬ್ಯಾರಿಕೇಡ್‌ಗಳು ಟ್ರ್ಯಾಕ್‌ಗೆ ಪೂರ್ಣವಾಗಿ ಪ್ರವೇಶ ನಿಲ್ಲಿಸುವುದಿಲ್ಲ, ಆದರೆ ಪ್ರಯತ್ನಪಡುವವರನ್ನು ಟ್ರಾಕ್ಗಳಿಗೆ ಹಾರದಂತೆ ತಡೆಯುತ್ತದೆ.

BMRCL ಈ ನಿರ್ಧಾರವನ್ನು ತುರ್ತು ಮತ್ತು ತಾತ್ಕಾಲಿಕ ಸುರಕ್ಷತಾ ಕ್ರಮವಾಗಿ ತೆಗೆದುಕೊಂಡಿದೆ. PSD ಡೋರ್‌ಗಳನ್ನು ಎಲ್ಲಾ ನಿಲ್ದಾಣಗಳಲ್ಲಿ ಅಳವಡಿಸುವುದರಿಂದ ಹೆಚ್ಚಿನ ಹಣ ಬೇಕು ಹಾಗೂ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ, ಅದರಂತೆ ಸ್ಟೀಲ್ ಗೇಟ್‌ಗಳು ಕಡಿಮೆ ವೆಚ್ಚದಲ್ಲಿ ತ್ವರಿತ ಪರಿಹಾರ ನೀಡುತ್ತವೆ.

ಮೇಜೆಸ್ಟಿಕ್, R.V. ರೋಡ್, K.R. ಪುರಂ, ಇಂದಿರಾ ನಗರ ಮತ್ತು ಬೆನ್ನಿಗಾನಹಳ್ಳಿ ನಿಲ್ದಾಣಗಳಲ್ಲಿ ಈಗಾಗಲೇ ಸ್ಟೀಲ್ ಬ್ಯಾರಿಕೇಡ್‌ಗಳನ್ನು (Steel Barricade) ಅಳವಡಿಸಲಾಗಿದೆ.

ಮೆಟ್ರೋ ಪ್ರಯಾಣಿಕರು ಸ್ಟೀಲ್ ಬ್ಯಾರಿಕೇಡ್‌ಗಳ ಪರಿಣಾಮಕಾರಿತ್ವವನ್ನು ಪ್ರಶ್ನಿಸುತ್ತಿದ್ದಾರೆ. ಕೆಲವರು PSD ಡೋರ್‌ಗಳನ್ನು ಮಾತ್ರ ಸಂಪೂರ್ಣ ತಡೆಗಾರಿಕೆ ನೀಡುತ್ತವೆ ಎಂದು ಹೇಳುತ್ತಿದ್ದಾರೆ. BMRCL ವರದಿಯ ಪ್ರಕಾರ ಇದು ತುರ್ತು ಕ್ರಮವಾಗಿ ಅಳವಡಿಸಲಾಗಿದೆ ಮತ್ತು PSD ಡೋರ್ ಯೋಜನೆ ಮುಂದುವರೆಯುತ್ತಿದೆ.

ಪಿಂಕ್ ಲೈನ್‌ನ ಅಂಡರ್‌ಗ್ರೌಂಡ್ (Underground) ಮಾರ್ಗದಲ್ಲಿ PSD ಡೋರ್‌ಗಳ ಅಳವಡಿಕೆಗಾಗಿ ಟೆಂಡರ್ (Tender) ಪ್ರಕ್ರಿಯೆ ಮುಗಿದಿದೆ. ಪ್ರಯಾಣಿಕರ ಸುರಕ್ಷತೆ ಪ್ರಾಥಮಿಕ ಆದ್ಯತೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಬೆಂಗಳೂರು ಮೆಟ್ರೋದಲ್ಲಿ 83 ನಿಲ್ದಾಣಗಳಲ್ಲೂ ಸ್ಟೀಲ್ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಯೋಜನೆ ಮುಂದುವರಿದಿದೆ. ಉಳಿದ ನಿಲ್ದಾಣಗಳಲ್ಲಿ ಕೂಡ PSD ಅಥವಾ ಸ್ಟೀಲ್ ಗೇಟ್‌ಗಳ ಅಗತ್ಯವಿದ್ದು, ಸಾರ್ವಜನಿಕ ಒತ್ತಾಯಕ್ಕೆ BMRCL ಸ್ಪಂದಿಸಬೇಕಾಗಿದೆ.

ಹೆಚ್ಚಿನ ಜನರು ಹೇಳುತ್ತಾರೆ, ಮೂರು ಅಥವಾ ನಾಲ್ಕು ಸ್ಟೇಷನ್‌ಗಳಲ್ಲಿ ಬ್ಯಾರಿಕೇಡ್‌ಗಳಾದರೂ ಅಳವಡಿಸಿದ್ದರೆ ಒಳ್ಳೆಯದಿತ್ತು.ತುರ್ತು ಕ್ರಮವಾಗಿ ಸ್ಟೀಲ್ ಬ್ಯಾರಿಕೇಡ್‌ಗಳು ಪ್ರಯೋಜನ ನೀಡಿದರೂ, PSD ಡೋರ್‌ಗಳ ಸಮಗ್ರ ಅಳವಡಿಕೆ ಒಳ್ಳೆಯದು.

ಇತರ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ PSD ಡೋರ್‌ಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಇದು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಆತ್ಮಹತ್ಯೆ ಅಥವಾ ಅಪಘಾತಗಳ ಘಟನೆಯನ್ನು ತಡೆಯುತ್ತದೆ.

ಬೆಂಗಳೂರು ಮೆಟ್ರೋ ಕೂಡ ಇಂತಹ ಅಂತಾರಾಷ್ಟ್ರೀಯ ಮಾನದಂಡಗಳಿಗೆ ತಕ್ಕಂತೆ ಕ್ರಮ ಕೈಗೊಳ್ಳುತ್ತಿದೆ. ತಾತ್ಕಾಲಿಕವಾಗಿ ಸ್ಟೀಲ್ ಬ್ಯಾರಿಕೇಡ್‌ಗಳನ್ನು ಅಳವಡಿಸಿದರೂ, ಭವಿಷ್ಯದಲ್ಲಿ PSD ಡೋರ್‌ಗಳ ಸ್ಥಾಪನೆ ಮಾಡಬೇಕಿದೆ. ನಗರ ವಾಸಿಗಳು ಮತ್ತು ಪ್ರಯಾಣಿಕರು ಹೆಚ್ಚಿನ ಸುರಕ್ಷತೆಯನ್ನು ನಿರೀಕ್ಷಿಸುತ್ತಿದ್ದಾರೆ.

BMRCL ಈ ಕ್ರಮಗಳು ಬೆಂಗಳೂರಿನ ಮೆಟ್ರೋ ಪ್ರಯಾಣವನ್ನು ಇನ್ನಷ್ಟು ಭದ್ರತೆಯೊಂದಿಗೆ ನಡೆಸಲು ಮೊದಲ ಹೆಜ್ಜೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ : https://vijayatimes.com/fssai-report-reveals-lead-in-vegetables/
Tags: bengaluruBMRCLMetrosafetyTrain

Related News

ಬಿಎಂಟಿಸಿ ಬಸ್‌ಗಳಲ್ಲಿ ಹೊಸ ಸ್ಮಾರ್ಟ್ ಟಿಕೆಟ್ ವ್ಯವಸ್ಥೆ:ಶೀಘ್ರದಲ್ಲೇ ಎಲ್ಲಾ ಬಸ್‌ಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ETM) ಅಳವಡಿಕೆ
ಪ್ರಮುಖ ಸುದ್ದಿ

ಬಿಎಂಟಿಸಿ ಬಸ್‌ಗಳಲ್ಲಿ ಹೊಸ ಸ್ಮಾರ್ಟ್ ಟಿಕೆಟ್ ವ್ಯವಸ್ಥೆ:ಶೀಘ್ರದಲ್ಲೇ ಎಲ್ಲಾ ಬಸ್‌ಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ETM) ಅಳವಡಿಕೆ

March 11, 2026
ಬೆಲೆ ಕಡಿಮೆ, ಮೈಲೇಜ್ ಹೆಚ್ಚು: ಮಧ್ಯಮ ವರ್ಗದವರಿಗಾಗಿ ಭಾರತದಲ್ಲಿ ಮಾರಾಟವಾಗುವ ಟಾಪ್ 5 ಮೈಲೇಜ್ ಬೈಕ್‌ಗಳು
ಪ್ರಮುಖ ಸುದ್ದಿ

ಬೆಲೆ ಕಡಿಮೆ, ಮೈಲೇಜ್ ಹೆಚ್ಚು: ಮಧ್ಯಮ ವರ್ಗದವರಿಗಾಗಿ ಭಾರತದಲ್ಲಿ ಮಾರಾಟವಾಗುವ ಟಾಪ್ 5 ಮೈಲೇಜ್ ಬೈಕ್‌ಗಳು

March 11, 2026
ಸ್ನೇಹ ಬೇರೆ, ವ್ಯವಹಾರ ಬೇರೆ: ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದ ಭಾರತಕ್ಕೆ ಕೈ ಕೊಡಲು ಪ್ಲಾನ್ ಮಾಡಿದ ರಷ್ಯಾ
ದೇಶ-ವಿದೇಶ

ಸ್ನೇಹ ಬೇರೆ, ವ್ಯವಹಾರ ಬೇರೆ: ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದ ಭಾರತಕ್ಕೆ ಕೈ ಕೊಡಲು ಪ್ಲಾನ್ ಮಾಡಿದ ರಷ್ಯಾ

March 11, 2026
ಮಹಿಳಾ ಸರ್ಕಾರಿ ನೌಕರರಿಗೆ ‘ಕಮ್ ಅರ್ಲಿ – ಗೋ ಅರ್ಲಿ’ ಯೋಜನೆ: ಮಹಾರಾಷ್ಟ್ರ ಸರ್ಕಾರದ ಹೊಸ ಹೆಜ್ಜೆ
ದೇಶ-ವಿದೇಶ

ಮಹಿಳಾ ಸರ್ಕಾರಿ ನೌಕರರಿಗೆ ‘ಕಮ್ ಅರ್ಲಿ – ಗೋ ಅರ್ಲಿ’ ಯೋಜನೆ: ಮಹಾರಾಷ್ಟ್ರ ಸರ್ಕಾರದ ಹೊಸ ಹೆಜ್ಜೆ

March 11, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.